Demonetisation

2000 ನೋಟುಗಳ ರದ್ದತಿ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ನವೆಂಬರ್ 2016ರ ಅನಾಣ್ಯೀಕರಣದ ಬಳಿಕ ಪರಿಚಯಿಸಲಾದ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸುವ ಪ್ರಸ್ತಾಪವಿಲ್ಲ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಪ್ರತಿ ಇಲಾಖೆಯಲ್ಲಿಯೂ ಆರ್ ಎಸ್ಎಸ್ ವ್ಯಕ್ತಿಗಳಿದ್ದಾರೆ, ನೋಟು ನಿಷೇಧ ಅವರದ್ದೇ ಚಿಂತನೆ: ರಾಹುಲ್ ಗಾಂಧಿ
ಸಂವಿಧಾನದ ಪ್ರತಿಯೊಂದು ಸಂಸ್ಥೆಗಳನ್ನೂ ಸಂಘಪರಿವಾರ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನೋಟು ನಿಷೇಧಕ್ಕೂ ಮುನ್ನ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ಹಣ ಎಲ್ಲಿಗೆ ಹೋಯ್ತು?
ನೋಟು ನಿಷೇಧಕ್ಕೂ ಮುನ್ನ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ರು. ಮೌಲ್ಯದ ಹಣಕ್ಕೆ ಲೆಕ್ಕ ಸಿಗುತ್ತಿಲ್ಲ ಎಂಬ ಸ್ಫೋಟಕ ಮಾಹಿತಿ ಹಕ್ಕು ಕಾಯ್ದೆ ಮೂಲಕ ಹೊರಬಿದ್ದಿದೆ.

ಜಿಎಸ್'ಟಿ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯಲ್ಲ; ಪ್ರಧಾನಿ ಮೋದಿ
ಸರಕು ಮತ್ತು ಸೇವಾ ತೆರಿಗೆ, ನೋಟು ನಿಷೇಧವಷ್ಟೇ ನಮ್ಮ ಸರ್ಕಾರದ ಸಾಧನೆಯಲ್ಲ, ಆರ್ಥಿಕ ಸೇರ್ಪಡೆ, ಶೌಚಾಲಯ ನಿರ್ಮಾಣ ಮತ್ತು ವಿದ್ಯುದೀಕರಣದಂತಹ ಸಾಕಷ್ಟು ವಿಚಾರಗಳ ಬಗ್ಗೆಯೂ ಹಲವು ದಿನಗಳ ಕಾಲ ಮಾತನಾಡಬಹುದು ಎಂದು ಪ್ರಧಾನಮಂತ್ರಿ...

ಕಾನ್ಪುರ: ಬೀಗ ಹಾಕಿದ್ದ ಮನೆಯಲ್ಲಿ ಕೈ ಹಾಕಿದಲ್ಲೆಲ್ಲಾ ರಾಶಿ-ರಾಶಿ ದುಡ್ಡಿನ ಕಂತೆಗಳು!
ಬೀಗ ಹಾಕಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೈಹಾಕಿದ ಜಾಗದಲ್ಲೆಲ್ಲಾ ಕೋಟಿ ಕೋಟಿ ಹಣ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ನಡೆದಿದೆ.

ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್
ಭಾರತ ಸರ್ಕಾರದ ಉದ್ದೇಶಿತ ನೋಟು ನಿಷೇಧ ಕ್ರಮಗಳಿಂದಾಗಿ ಆ ದೇಶಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ನೋಟು ನಿಷೇಧಗೊಂಡ 53 ದಿನದೊಳಗೆ 2000 ರು. ನಕಲಿ ನೋಟು ಚಲಾವಣೆ: ಎನ್‌ಸಿಆರ್‌ಬಿ
500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧಗೊಂಡ 53 ದಿನದೊಳಗೆ ನೂತನವಾಗಿ ಹೊರಬಂದಿದ್ದ 2000 ಮುಖಬೆಲೆಯ ನಕಲಿ ನೋಟುಗಳು...

ಆರ್ಥಿಕ ಚೇತರಿಕೆಯನ್ನು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲ: ಜಿಡಿಪಿ ಏರಿಕೆ ಬಗ್ಗೆ ಡಾ.ಸಿಂಗ್ ಪ್ರತಿಕ್ರಿಯೆ
ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಆರ್ಥಿಕತೆ ಚೇತರಿಕೆ ಕಂಡಿರುವುದನ್ನು ಈಗಲೇ ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಗುಜರಾತಿನಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆ: ರಾಹುಲ್ ಗಾಂಧಿ
ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಸಂಬಂಧ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಉಪಾಂಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

