Demonetisation

ನೋಟ್ ಬ್ಯಾನ್ ಆರ್ಥಿಕ ನೀತಿಯ ವಿಷಯವಿರಬಹುದು, ಆದರೆ ನಿರ್ಧಾರದ ರೀತಿಯನ್ನು ಪರಿಶೀಲಿಸಬಹುದು: ಸುಪ್ರೀಂ
ದೇಶ

ನೋಟ್ ಬ್ಯಾನ್ ಆರ್ಥಿಕ ನೀತಿಯ ವಿಷಯವಿರಬಹುದು, ಆದರೆ ನಿರ್ಧಾರದ ರೀತಿಯನ್ನು ಪರಿಶೀಲಿಸಬಹುದು: ಸುಪ್ರೀಂ

ನೋಟು ಅಮಾನ್ಯೀಕರಣ ನಿರ್ಧಾರ ಕೈಗೊಂಡ ರೀತಿಯನ್ನು ಪರಿಶೀಲಿಸುವ ಅಧಿಕಾರ ತನಗಿದೆ. ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಂಗ ಕೈ ಕಟ್ಟಿ ಕುಳಿತುಕೊಳ್ಳಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನೋಟು ಅಮಾನ್ಯೀಕರಣಕ್ಕೆ 6 ವರ್ಷ: ಇದು 'ಆರ್ಥಿಕ ನರಮೇಧ', 'ಅಪರಾಧ ಕೃತ್ಯ' ಎಂದು ಕರೆದ ವಿರೋಧ ಪಕ್ಷಗಳು
ದೇಶ

ನೋಟು ಅಮಾನ್ಯೀಕರಣಕ್ಕೆ 6 ವರ್ಷ: ಇದು 'ಆರ್ಥಿಕ ನರಮೇಧ', 'ಅಪರಾಧ ಕೃತ್ಯ' ಎಂದು ಕರೆದ ವಿರೋಧ ಪಕ್ಷಗಳು

ನೋಟು ಅಮಾನ್ಯೀಕರಣವನ್ನು 'ಆರ್ಥಿಕ ನರಮೇಧ' ಮತ್ತು 'ಅಪರಾಧ ಕೃತ್ಯ' ಎಂದು ಬಣ್ಣಿಸಿರುವ ವಿರೋಧ ಪಕ್ಷಗಳು, 2016 ರಲ್ಲಿ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ನೋಟ್ ಬ್ಯಾನ್ ಗೆ 6 ವರ್ಷ; ಶೇ.76 ಜನ ನಗದು ವ್ಯವಹಾರಕ್ಕೆ ಆದ್ಯತೆ: ಸಮೀಕ್ಷೆ
ವಾಣಿಜ್ಯ

ನೋಟ್ ಬ್ಯಾನ್ ಗೆ 6 ವರ್ಷ; ಶೇ.76 ಜನ ನಗದು ವ್ಯವಹಾರಕ್ಕೆ ಆದ್ಯತೆ: ಸಮೀಕ್ಷೆ

ನೋಟು ಅಮಾನ್ಯೀಕರಣದ ಬಳಿಕ ಇದೇ ಮೊದಲ ಬಾರಿಗೆ ಸುಮಾರು 30.88 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣ ಜನರ ಕೈ ಸೇರಿದೆ ಎಂದು ವರದಿಯೊಂದು ಹೇಳಿದೆ.

ನೋಟು ಅಮಾನ್ಯೀಕರಣದ ಮಹಾ ವೈಫಲ್ಯವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ: ಮಲ್ಲಿಕಾರ್ಜುನ ಖರ್ಗೆ
ದೇಶ

ನೋಟು ಅಮಾನ್ಯೀಕರಣದ ಮಹಾ ವೈಫಲ್ಯವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ 2016 ರ ನೋಟು ಅಮಾನ್ಯೀಕರಣದ ಕ್ರಮದ ಬಗ್ಗೆ ವಾಗ್ದಾಳಿ ನಡೆಸಿದ್ದು, 'ಆರ್ಥಿಕತೆಯ ಪತನ'ಕ್ಕೆ ಕಾರಣವಾದ ಈ 'ಮಹಾ ವೈಫಲ್ಯ'ವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ನೋಟು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಅಕ್ಟೋಬರ್ 12ಕ್ಕೆ
ದೇಶ

ನೋಟು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಅಕ್ಟೋಬರ್ 12ಕ್ಕೆ

ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಸಾಂವಿಧಾನಿಕ ಪೀಠ, ಅರ್ಜಿಗಳು ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ್ದವುಗಳಾದರೆ ಅವುಗಳನ್ನು ಪರಿಗಣಿಸುವುದಾಗಿ ಹೇಳಿದೆ.

'ಸುಪ್ರೀಂ'ನಿಂದ ಮತ್ತೊಂದು ಸಂವಿಧಾನ ಪೀಠ ರಚನೆ: ನಾಳೆ ನೋಟು ಅಮಾನ್ಯೀಕರಣ ವಿರುದ್ಧದ ಅರ್ಜಿ ವಿಚಾರಣೆ!
ದೇಶ

'ಸುಪ್ರೀಂ'ನಿಂದ ಮತ್ತೊಂದು ಸಂವಿಧಾನ ಪೀಠ ರಚನೆ: ನಾಳೆ ನೋಟು ಅಮಾನ್ಯೀಕರಣ ವಿರುದ್ಧದ ಅರ್ಜಿ ವಿಚಾರಣೆ!

ಸುಪ್ರೀಂ ಕೋರ್ಟ್ ನ ಮೂರು ಪಂಚಪೀಠದ ಮುಂದೆ ಬಾಕಿ ಇರುವ ಪ್ರಕರಣಗಳ ವಿಚಾರಣೆಗಾಗಿ ಮತ್ತೊಂದು ಸಂವಿಧಾನ ಪೀಠವನ್ನು ರಚಿಸಲಾಗಿದೆ.

ಡೀಮಾನಿಟೈಸೇಷನ್ ಗೆ 5 ವರ್ಷ: ಸಂಗ್ರಹಗೊಂಡ 800 ಟನ್ ಅಮಾನ್ಯ ಕರೆನ್ಸಿ ನೋಟುಗಳನ್ನು RBI ಮಾಡಿದ್ದೇನು?
ವಾಣಿಜ್ಯ

ಡೀಮಾನಿಟೈಸೇಷನ್ ಗೆ 5 ವರ್ಷ: ಸಂಗ್ರಹಗೊಂಡ 800 ಟನ್ ಅಮಾನ್ಯ ಕರೆನ್ಸಿ ನೋಟುಗಳನ್ನು RBI ಮಾಡಿದ್ದೇನು?

ಪ್ರಧಾನಿ ಮೋದಿ ನವೆಂಬರ್ 8, 2016 ರಾತ್ರಿ 8.30ಕ್ಕೆ ಡೀಮಾನಿಟೈಸೇಷನ್ ಘೋಷಣೆ ಮಾಡಿದರು. ಆ ಕ್ಷಣವೇ 15.41 ಲಕ್ಷ ಕೋಟಿ ಕರೆನ್ಸಿ ಮೊತ್ತದ ಹಣ ಬೆಲೆ ಕಳೆದುಕೊಂಡು ಕಸಕ್ಕೆ ಸಮನಾಯಿತು.

ರಾಷ್ಟ್ರೀಯತೆ, ಪೌರತ್ವ, ನೋಟು ನಿಷೇಧದ ಪಾಠಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಸಿಬಿಎಸ್ಇ
ದೇಶ

ರಾಷ್ಟ್ರೀಯತೆ, ಪೌರತ್ವ, ನೋಟು ನಿಷೇಧದ ಪಾಠಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಸಿಬಿಎಸ್ಇ

ಮುಂದಿನ ವರ್ಷ ಸಿಬಿಎಸ್ಇ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ನೋಟು ನಿಷೇಧ, ಪ್ರಜಾಪ್ರಭುತ್ವದ ಹಕ್ಕುಗಳ ಬಗ್ಗೆ ಪರೀಕ್ಷೆಗಾಗಿ ಓದಬೇಕಿಲ್ಲ.

ಡೀಮಾನೆಟೈಸೇಶನ್ ನಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತ!
ದೇಶ

ಡೀಮಾನೆಟೈಸೇಶನ್ ನಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತ!

ನೋಟು ಅಮಾನ್ಯೀಕರಣದಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.