Defence

ಐಎನ್ ಎಸ್ ವಿರಾಟ್ ಗೆ ಹೃದಯ ಸ್ಪರ್ಶಿ ವಿದಾಯ!
ಭಾರತೀಯ ಸೇನೆ ಒಂದು ಕಾಲದ ಶಕ್ತಿ ಹಾಗೂ ವಿಶ್ವದ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಎಂದು ಖ್ಯಾತಿ ಪಡೆದಿದ್ದ ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ವಿರಾಟ್ಗೆ ಭಾನುವಾರ ವಿದ್ಯುಕ್ತ ಬೀಳ್ಕೊಡುಗೆ ನೀಡಲಾಯಿತು.

ಹನಿಟ್ರ್ಯಾಪ್: ಹುಡುಗಿಯರಿಗಾಗಿ ದೇಶದ ರಕ್ಷಣಾ ಮಾಹಿತಿ ಕಳವು ಮಾಡಿ ವಿದೇಶಕ್ಕೆ ನೀಡಿದ ವರುಣ್ ಗಾಂಧಿ?
ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ವಿದೇಶಿ ಶಸ್ತ್ರಾಸ್ತ್ರ ದಲ್ಲಾಳಿಗಳು ಹನಿಟ್ರ್ಯಾಪ್ ಮಾಡುವ ಮೂಲಕ ದೇಶದ ಅಮೂಲ್ಯ ಮತ್ತು ತೀರಾ ಗೌಪ್ಯವಾದ ರಕ್ಷಣಾ ಮಾಹಿತಿಗಳನ್ನು ಕಳವು ಮಾಡಿಸಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬರುತ್ತಿದೆ.

ಹನಿ ಟ್ರ್ಯಾಪ್ ಆರೋಪ ಸತ್ಯಕ್ಕೆ ದೂರವಾದದ್ದು: ವರುಣ್ ಗಾಂಧಿ
ಹನಿಟ್ರ್ಯಾಪ್ ಆರೋಪ ಸತ್ಯಕ್ಕೆ ದೂರವಾದದ್ದು, ಇಂತಹ ಹಾಸ್ಯಾಸ್ಪದ ಮತ್ತು ಅಸಂಬದ್ಧ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಭಾರತೀಯ ನೌಕಾಪಡೆಗೆ ಮತ್ತೊಂದು ಅಸ್ತ್ರ; ಐಎನ್ಎಸ್ ತಿಹಾಯು ಸೇನೆಗೆ ಸೇರ್ಪಡೆ
ಅತ್ಯಾಧುನಿಕ ಐಎನ್ ಎಸ್ ಅರಿಹಂತ್ ಸೇನೆಗೆ ಸೇರ್ಪಡೆಯಾದ ಬೆನ್ನಲ್ಲೇ ಮತ್ತೊಂದು ಅತ್ಯಾಧುನಿಕ ನೌಕೆ ಐಎನ್ ಎಸ್ ತಿಹಾಯು ಭಾರತೀಯ ಸೇನೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ.

ಪಾಕಿಸ್ತಾನದ ಎಲ್ಲ ಪ್ರದೇಶಗಳನ್ನೂ ತಲುಪುವ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ದಿ!
ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನ ದೇಶದ ಮೂಲೆ ಮೂಲೆಯನ್ನೂ ತಲುಪ ಬಲ್ಲ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಲು ಭಾರತ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ರಷ್ಯಾದಿಂದ ಭಾರತಕ್ಕೆ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ!
ರಷ್ಯಾದಿಂದ ಈಗಾಗಲೇ ಒಂದು ಜಲಾಂತರ್ಗಾಮಿ ನೌಕೆಯನ್ನು ಪಡೆದಿರುವ ಭಾರತ ಇದೀಗ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ ಒಪ್ಪಂದಕ್ಕೆ ಸಹಿಹಾಕಿದೆ.

ಕರ್ನಾಟಕದಲ್ಲಿ ತಯಾರಾಗಲಿದೆ ರಷ್ಯಾದ ಕಮೋವ್ 226ಟಿ ಹೆಲಿಕಾಪ್ಟರ್?
ಇಂಡೋ-ರಷ್ಯಾ ಒಪ್ಪಂದದ ಮೇರೆಗೆ ಭಾರತದಲ್ಲಿ ತಯಾರಾಗಲಿರುವ ಸುಮಾರು 200 ಕಮೋವ್ 226ಟಿ ಯುದ್ಧ ಹೆಲಿಕಾಪ್ಟರ್ ಗಳು ಕರ್ನಾಟಕದ ಹೆಚ್ ಎಎಲ್ ಘಟಕದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತದೊಂದಿಗೆ ಸ್ಪರ್ಧೆಗಿಳಿದ ಚೀನಾ; ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆ ಸಿದ್ಧ!
ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ನೆರೆಯ ಚೀನಾ ದೇಶ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆಯನ್ನು ಸಿದ್ಧಪಡಿಸಿದೆ.

ಎಲ್ ಒಸಿ ಉಗ್ರ ಕ್ಯಾಂಪ್ ಗಳ ಮೇಲೆ ಮುಗಿಬಿದ್ದ ಸೇನೆ, 37 ಉಗ್ರರ ಹತ್ಯೆ!
ಗಡಿ ನಿಯಂತ್ರಣ ರೇಖೆಯಲ್ಲಿ ಅವಿತಿದ್ದ ಹಲವು ಉಗ್ರರ ವಿರುದ್ಧ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಹೇಳಿದ್ದಾರೆ.

