Darling Krishna

ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಜೋಡಿ ನವ ಜೀವನಕ್ಕೆ ಪ್ರವೇಶ
ಸಿನಿಮಾ

ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಜೋಡಿ ನವ ಜೀವನಕ್ಕೆ ಪ್ರವೇಶ

ಪ್ರೇಮಿಗಳ ದಿನದಂದೇ ತಾರಾಜೋಡಿ, ಲವ್ ಮಾಕ್ಟೇಲ್ ನ ಆದಿ-ನಿಧಿಮಾ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ನಡೆದಿದೆ.

ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ವಿವಾಹ ಪೂರ್ವ ಶಾಸ್ತ್ರಗಳು
ಸಿನಿಮಾ

ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ವಿವಾಹ ಪೂರ್ವ ಶಾಸ್ತ್ರಗಳು

ಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.

ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಬ್ಯಾಚ್ಯೂಲರ್ ಪಾರ್ಟಿ ಫೋಟೋಶೂಟ್, ಫೋಟೋಗಳು ವೈರಲ್!
ಸಿನಿಮಾ ಸುದ್ದಿ

ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಬ್ಯಾಚ್ಯೂಲರ್ ಪಾರ್ಟಿ ಫೋಟೋಶೂಟ್, ಫೋಟೋಗಳು ವೈರಲ್!

ಲವ್ ಮಾಕ್ಟೇಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ಡಾರ್ಲಿಂಗ್ ಕೃಷ್ಣ ಅವರ 'ವರ್ಜಿನ್' ಚಿತ್ರಕ್ಕೆ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು' ಮರು ಶೀರ್ಷಿಕೆ
ಸಿನಿಮಾ ಸುದ್ದಿ

ಡಾರ್ಲಿಂಗ್ ಕೃಷ್ಣ ಅವರ 'ವರ್ಜಿನ್' ಚಿತ್ರಕ್ಕೆ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು' ಮರು ಶೀರ್ಷಿಕೆ

ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಚಿತ್ರ ವರ್ಜಿನ್ ಶೀರ್ಷಿಕೆಯಿಂದ ಸದ್ದು ಮಾಡಿತ್ತು. ಆದರೆ ಇದೀಗ ಚಿತ್ರ ನಿರ್ಮಾಪಕರು ಶೀರ್ಷಿಕೆಯನ್ನು ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ.

'ಲವ್ ಮಾಕ್ಟೇಲ್ 2' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ ಸುಷ್ಮಿತಾ 
ಸಿನಿಮಾ ಸುದ್ದಿ

'ಲವ್ ಮಾಕ್ಟೇಲ್ 2' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ ಸುಷ್ಮಿತಾ 

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ನಾಯಕ ನಟನಾಗಿ ಅಭಿನಯಿಸುತ್ತಿರುವ ಲಾವ್ ಮಾಕ್ ಟೇಲ್ 2 ಚಿತ್ರಕ್ಕೆ ನಾಯಕಿಯಾಗಿ ಹೊಸಬರ ಪ್ರವೇಶವಾಗುತ್ತಿದೆ. ಲವ್ ಮಾಕ್ಟೇಲ್ ನಲ್ಲಿ ಅಭಿನಯಿಸಿದ್ದ ಅಭಿಲಾಶ್ ಮತ್ತು ಖುಷಿ ಆಚಾರ್ ಇದರಲ್ಲೂ ಇರಲಿದ್ದು ಮುಂದುವರಿದ ಭಾಗದಲ್ಲಿ ಮೂರು ಹೊಸ ಪಾತ್ರಗಳ ಪ್ರವೇಶವಾಗುತ್ತಿದೆ.

ಡಿಸೆಂಬರ್ ಹೊತ್ತಿಗೆ 'ಲವ್ ಮಾಕ್ ಟೇಲ್ 2' ಚಿತ್ರದ ಶೂಟಿಂಗ್ ಮುಗಿಸುವ ಗುರಿಯಿದೆ: ಡಾರ್ಲಿಂಗ್ ಕೃಷ್ಣ 
ಸಿನಿಮಾ ಸುದ್ದಿ

ಡಿಸೆಂಬರ್ ಹೊತ್ತಿಗೆ 'ಲವ್ ಮಾಕ್ ಟೇಲ್ 2' ಚಿತ್ರದ ಶೂಟಿಂಗ್ ಮುಗಿಸುವ ಗುರಿಯಿದೆ: ಡಾರ್ಲಿಂಗ್ ಕೃಷ್ಣ 

ಲವ್ ಮಾಕ್ ಟೇಲ್ ಚಿತ್ರದ ಯಶಸ್ಸಿನ ನಂತರ ಅದರ ಸರಣಿಯನ್ನು ತಯಾರಿಸುತ್ತಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮೊದಲ ದೃಶ್ಯದ ನೋಟವನ್ನು ಬಹಿರಂಗಪಡಿಸಿದ್ದಾರೆ. ಗಡ್ಡದ ಲುಕ್ ನಲ್ಲಿ ಆದಿತ್ಯ ಪಾತ್ರದ ಪೋಸ್ಟರ್ ಇದ್ದು ಅದರಲ್ಲಿ ನಾಯಕ ನಟ ಸಂಪೂರ್ಣ ಭಾವಪರವಶರಾಗಿದ್ದಾರೆ. 

ಕನ್ನಡ-ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ 'shrikrishna@gmail.com'
ಸಿನಿಮಾ ಸುದ್ದಿ

ಕನ್ನಡ-ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ 'shrikrishna@gmail.com'

ನಾಗಶೇಖರ್ ಅವರ ರೊಮ್ಯಾಂಟಿಕ್ ಕಾಮಿಡಿ ಚಿತ್ರ shrikrishna@gmail.com ನಲ್ಲಿ ಭಾವನಾ ಮತ್ತು ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. ಇದು ಕನ್ನಡ ಮತ್ತು ಮಲಯಾಳಂನಲ್ಲಿ ತಯಾರಾಗಲಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.ಸಂದೇಶ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿದೆ. 

ನಾಗಶೇಖರ್ ಮುಂದಿನ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?
ಸಿನಿಮಾ ಸುದ್ದಿ

ನಾಗಶೇಖರ್ ಮುಂದಿನ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್ ಹೀರೋಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?

ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಕಥೆ ಸಿದ್ದಪಡಿಸಿದ್ದಾರೆ, ನಾಗಶೇಖರ್ ಸಿನಿಮಾಗೆ ಕೃಷ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ.  ಈ ಕಥೆಯ ಪಾತ್ರಕ್ಕೆ ಕೃಷ್ಣ ಫಿಟ್ ಆಗುತ್ತಾರೆ ಹೀಗಾಗಿ ಅವರನ್ನೇ ಆಯ್ಕೆ ಮಾಡಿದ್ದಾಗಿ ನಾಗಶೇಖರ್ ತಿಳಿಸಿದ್ದಾರೆ.

ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ-ಭಾವಿ ಪತ್ನಿಗೆ ಬರ್ತಡೆ ವಿಶ್ ಹೇಳಿದ ಡಾರ್ಲಿಂಗ್ ಕೃಷ್ಣ
ಸಿನಿಮಾ ಸುದ್ದಿ

ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ-ಭಾವಿ ಪತ್ನಿಗೆ ಬರ್ತಡೆ ವಿಶ್ ಹೇಳಿದ ಡಾರ್ಲಿಂಗ್ ಕೃಷ್ಣ

ಲವ್​ ಮಾಕ್​ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿಜಜೀವನದಲ್ಲಿ ಸಹ ಪ್ರೇಮಿಗಳು ಎನ್ನುವುದು ಎಲ್ಲರಿಗೆ ತಿಳಿದ ವಿಚಾರ. ಇಂದು ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಿದ್ದು ಇದಕ್ಕಾಗಿ ಡಾರ್ಲಿಂಗ್ ಕೃಷ್ಣ ವಿಶೇಷ ಚಿತ್ರ ಹಾಗೂ ಸಂದೇಶ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮಿಬ್ಬರ ನಡುವಿನ ಈ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ.