ಸಿನಿಮಾ

ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ವಿವಾಹ ಪೂರ್ವ ಶಾಸ್ತ್ರಗಳು

ಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.

ಸ್ಯಾಂಡಲ್ ವುಡ್ ನ ಮತ್ತೊಬ್ಬ ತಾರಾಜೋಡಿ ಪ್ರೇಮಿಗಳ ದಿನದಂದು ಹಸೆಮಣೆ ಏರುತ್ತಿದ್ದಾರೆ.
Published On :
ಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.
ಲವ್ ಮಾಕ್ಟೇಲ್ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ಬೆಂಗಳೂರಿನಲ್ಲಿ ವಿವಾಹ ಬಂಧನಕ್ಕೊಳಗಾಗುತ್ತಿದ್ದು ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಮಿಲನಾ ಅವರ ಊರು ಹಾಸನದಲ್ಲಿ ನೆರವೇರಿದೆ.
ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಕ್ರಿಸ್ ಮಿ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಹಾಕಿಸಿದ್ದಾರೆ.

ಮದುವೆಗೆ ಮುನ್ನ ನಡೆದ ಮೆಹಂದಿ ಶಾಸ್ತ್ರದಲ್ಲಿ ನವ ವಧು-ವರ

ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್
ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್
ಮದುವೆಗೆ ಮುನ್ನ ಅರಶಿನ ಶಾಸ್ತ್ರದಲ್ಲಿ ಮಿಂದೆದ್ದ ಡಾರ್ಲಿಂಗ್ ಕೃಷ್ಣ

ನಾಳೆ ಮದುವೆ ಪ್ರೇಮಿಗಳ ದಿನವಾಗಿರುವುದರಿಂದ ರೊಮ್ಯಾಂಟಿಕ್ ಆಗಿ ಮದುವೆ ಮಂಟಪವನ್ನು ಅಲಂಕಾರ ಮಾಡಲಾಗಿದೆ.

ಮದುವೆ ಮಂಟಪ ಅಲಂಕಾರ
ಮದುವೆ ಮಂಟಪ ಅಲಂಕಾರ
ಮದುವೆಗೆ ಮುನ್ನ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ನೆರವೇರಿದ ಬ್ಯಾಚುಲರ್ ಪಾರ್ಟಿ

ಪಾರ್ಟಿಯ ಖುಷಿಯಲ್ಲಿ ವಧು ಮಿಲನಾ
ಪಾರ್ಟಿಯ ಖುಷಿಯಲ್ಲಿ ವಧು ಮಿಲನಾ
ಬ್ಯಾಚುಲರ್ ಪಾರ್ಟಿಯಲ್ಲಿ ಮಿಲನಾ
ಬ್ಯಾಚುಲರ್ ಪಾರ್ಟಿಯಲ್ಲಿ ಮಿಲನಾ
ಕಿಚ್ಚ ಸುದೀಪ್ ರನ್ನು ಆಮಂತ್ರಿಸಿದ ಮಿಲನಾ-ಡಾರ್ಲಿಂಗ್ ಕೃಷ್ಣ

ರಾಕಿಂಗ್ ಸ್ಟಾರ್ ಯಶ್ ಗೆ ಆಹ್ವಾನ
ರಾಕಿಂಗ್ ಸ್ಟಾರ್ ಯಶ್ ಗೆ ಆಹ್ವಾನ
ಧ್ರುವ ಸರ್ಜಾಗೆ ಮದುವೆ ಆಮಂತ್ರಣ ನೀಡಿ ಆಹ್ವಾನಿಸಿದ ಜೋಡಿ

ತೆಲುಗಿನ ಮಿಲ್ಕ್ ಬ್ಯೂಟಿ ತಮನ್ನಾಗೂ ಮದುವೆಗೆ ಕರೆ ಹೋಗಿತ್ತು.

ನಿಜ ಜೀವನದಲ್ಲಿ ಜೋಡಿಯಾದ ತಾರಾ ಜೋಡಿ
ನಿಜ ಜೀವನದಲ್ಲಿ ಜೋಡಿಯಾದ ತಾರಾ ಜೋಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.