ಸಿನಿಮಾ

ಅಮೀರ್ ಖಾನ್ ಪುತ್ರಿ ಇರಾ ಖಾನ್-ನೂಪುರ್ ಶಿಖರೆ ಮದುವೆ Photos

ಬಾಲಿವುಡ್ 'ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಜನವರಿ 3, 2024 ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ರಿಜಿಸ್ಟರ್ ಮದುವೆಯಾದರು.

Published On :
ನೂತನ ವಧು-ವರ ಜೊತೆ ಅಮೀರ್ ಖಾನ್
ನೂತನ ವಧು-ವರ ಜೊತೆ ಅಮೀರ್ ಖಾನ್
ಅಮೀರ್ ಖಾನ್ ಪುತ್ರರೊಂದಿಗೆ ನೂತನ ವಧು-ವರ ಇರಾ ಖಾನ್ ಮತ್ತು ನೂಪುರ್ ಶಿಖರೆ

ಮದುವೆ ನಂತರ ಕುಟುಂಬದವರೆಲ್ಲಾ ನಿಂತು ಫೋಟೋಗೆ ಫೋಸ್ ನೀಡಿದರು.

ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಪುತ್ರ

ಮಾಜಿ ಪತ್ನಿ ಕಿರಣ್ ರಾವ್ ಗೆ ಪ್ರೀತಿಯಿಂದ ಮುತ್ತಿಕ್ಕಿದ ಅಮೀರ್ ಖಾನ್

ಮಾಜಿ ಪತ್ನಿ ಇರಾ ತಾಯಿ ರೀನಾ ದತ್ತಾ ಜೊತೆ
ಮಾಜಿ ಪತ್ನಿ ಇರಾ ತಾಯಿ ರೀನಾ ದತ್ತಾ ಜೊತೆ
ನೂತನ ವಧು-ವರರು
ನೂತನ ವಧು-ವರರು
ಅಮೀರ್ ಖಾನ್ ಮಗಳ ಮದುವೆಯಲ್ಲಿ ಇಬ್ಬರೂ ಮಾಜಿ ಪತ್ನಿಯರ ಜೊತೆ ಖುಷಿಯಿಂದ ಓಡಾಡುತ್ತಿದ್ದ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಮದುವೆ ಕಾರ್ಯಕ್ರಮದಲ್ಲಿ ಕಿರಣ್ ರಾವ್-ರೀನಾ ದತ್ತಾ ಬೆಸುಗೆ

ಅಮೀರ್ ಖಾನ್ ಪುತ್ರ ಜುನೈದ್ ಸದ್ಯದಲ್ಲಿಯೇ ಯಶ್ ರಾಜ್ ಫಿಲ್ಮ್ಸ್ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.