ಅಮೀರ್ ಖಾನ್

'ಯಾವುದೇ ರೀತಿಯ ನಕಾರಾತ್ಮಕತೆ ಪ್ರಚಾರ ಮಾಡಿದರೆ...'; ಅಮೀರ್ ಖಾನ್‌ರನ್ನು ನಾನು ಇಗ್ನೋರ್ ಮಾಡಿಲ್ಲ: ಪ್ರೀತಿ ಜಿಂಟಾ
ನಟಿ 'ಬಟ್ವಾರಾ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸಿದ್ದಾರೆ ಮತ್ತು ಇದನ್ನು ಖಾನ್ ಅವರ ನಿರ್ಮಾಣ ಸಂಸ್ಥೆಯಾದ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಿಸಲಾಗಿದೆ.

ಅವರಿಲ್ಲದೆ 'ಗಜಿನಿ' ಆ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ: ಪ್ರದೀಪ್ ರಾವತ್ ನಿಧನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಸಂತಾಪ
ತಮಿಳಿನ 'ಗಜಿನಿ'ಯಲ್ಲಿ (2005) ಖಳನಾಯಕನ ಪಾತ್ರ ನಿರ್ವಹಿಸಿದ್ದ ಅವರು 2008ರಲ್ಲಿ ಬಂದ ಅದರ ಹಿಂದಿ ರೀಮೇಕ್‌ನಲ್ಲಿಯೂ ಅಮೀರ್ ಖಾನ್ ಎದುರು ಅದೇ ಪಾತ್ರವನ್ನು ನಿರ್ವಹಿಸಿದ್ದರು.

'ಡಬಲ್ ಇಂಜಿನ್' ಸರ್ಕಾರ ನಡೆಸಲು ಸಾಧ್ಯವಾಗದಿರುವಾಗ ಅಮೀರ್ ಖಾನ್ ಟ್ರಿಪಲ್ ಇಂಜಿನ್ ಓಡಿಸುತ್ತಿದ್ದಾರೆ': 3ನೇ ಮದುವೆ ಬಗ್ಗೆ ಶೇಖರ್ ಸುಮನ್
'ರಾಜಕಾರಣಿಗಳು ಅವರಿಂದ ಕಲಿಯಬೇಕು. ರಾಜಕಾರಣಿಗಳಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆಂದು ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ವ್ಯಕ್ತಿಯಿಂದ ಮೈತ್ರಿ ಮಾಡಿಕೊಳ್ಳುವ ಕಲೆಯನ್ನು ಅವರು ಕಲಿಯಬೇಕು' ಎಂದರು.

'ಹಲ್ಲೆ ನಡೆಸಲಾಗಿತ್ತು, ದೂರಾಗಲು ನನ್ನ ಮಗಳಿಂದಲೇ ಧೈರ್ಯ ಸಿಕ್ಕಿತು'; ಅಮೀರ್ ಖಾನ್ ಮಲ-ಸಹೋದರನ ಜೊತೆಗಿನ ಮದುವೆ ಬಗ್ಗೆ ನಟಿ ಇವಾ ಗ್ರೋವರ್
ಮದುವೆಯಾದ ಐದು ವರ್ಷಗಳ ನಂತರ, ಇವಾ ವೈವಾಹಿಕ ಜೀವನವನ್ನು ತೊರೆಯಲು ನಿರ್ಧರಿಸಿದ್ದರು. ಆದರೆ, ಆ ಸಮಯದಲ್ಲಿ ಅವರು ತಾಯಿಯಾಗಿದ್ದರು.

ಹ್ಯಾಪಿ ಪಟೇಲ್ ಖತರ್ನಾಕ್ ಜಾಸೂಸ್ ಚಿತ್ರದ ಟ್ರೈಲರ್

ಹಣೆಯಲ್ಲಿ ತಿಲಕ, ಕೈಯಲ್ಲಿ ಕೆಂಪುದಾರ: ಪ್ರಧಾನಿ ಮೋದಿಗೆ ಜನ್ಮದಿನ ಶುಭ ಕೋರಿದ ನಟ Aamir Khan
ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ದೇಶದ ವಿವಿಧ ರಂಗಗಳ ಗಣ್ಯರು ಅವರಿಗೆ ಶುಭ ಹಾರೈಸುತ್ತಿದ್ದಾರೆ.

YouTube ನಲ್ಲಿ ಅಮೀರ್ ಖಾನ್ 'ಸಿತಾರೆ ಜಮೀನ್ ಪರ್' ರಿಲೀಸ್
ಆಗಸ್ಟ್ 1 ರಿಂದ 'ಸಿತಾರೆ ಜಮೀನ್ ಪರ್' ಚಿತ್ರವು ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದೆ.

ರಾಷ್ಟ್ರಪತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ- ಅಮೀರ್ ಖಾನ್ ಮುಖಾಮುಖಿ; ಶುಭಾಶಯ ವಿನಿಮಯ
ರಾಷ್ಟ್ರಪತಿ ಭವನದಲ್ಲಿ ಅಮೀರ್ ಖಾನ್ ಅವರನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಕೈ ಬೀಸಿದರು. ಆಗ ಅಮೀರ್ ಖಾನ್ ಅವರು ಕೈಜೋಡಿಸಿ ಮುಖ್ಯಮಂತ್ರಿಗೆ ಶುಭಾಶಯ ಕೋರಿದರು.

ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ 'ಸಿತಾರೆ ಜಮೀನ್ ಪರ್' ಟ್ರೈಲರ್ ಬಿಡುಗಡೆ!
ಅಮಿರ್ ಖಾನ್ ಅವರು ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರ ಮಾಡಿದ್ದಾರೆ. ಅಂಗವಿಕಲರ ತಂಡಕ್ಕೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕಹಾನಿ ಈ ಸಿನಿಮಾದಲ್ಲಿ ಇದೆ

