Darling Krishna

ನಿರಂಜನ್ 'ಕನ್ನಡದ ಹೃತಿಕ್ ರೋಷನ್'ಎಂದ ಡಾರ್ಲಿಂಗ್ ಕೃಷ್ಣ!
ಸಿನಿಮಾ ಸುದ್ದಿ

ನಿರಂಜನ್ 'ಕನ್ನಡದ ಹೃತಿಕ್ ರೋಷನ್'ಎಂದ ಡಾರ್ಲಿಂಗ್ ಕೃಷ್ಣ!

ಇತ್ತೀಚಿಗೆ ನಡೆದ ಸಮಾರಂಭದಲ್ಲಿ, ನಟ ಉಪೇಂದ್ರ ಅವರ ತಾಯಿ ಹಾಗೂ ನಿರಂಜನ್ ಸುಧೀಂದ್ರ ಅವರ 'ಅಜ್ಜಿಯಾದ ಅನಸೂಯಮ್ಮ' ಈ ಹಾಡನ್ನು ಬಿಡುಗಡೆ ಮಾಡಿದರು.

ಫಾದರ್ ಚಿತ್ರದ ಟೀಸರ್
ವಿಡಿಯೋ

ಫಾದರ್ ಚಿತ್ರದ ಟೀಸರ್

ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಸಮರ; ಮನಸ್ತಾಪ ಮರೆತ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ; ವಿವಾದ ಸುಖಾಂತ್ಯ
ಸಿನಿಮಾ ಸುದ್ದಿ

ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಸಮರ; ಮನಸ್ತಾಪ ಮರೆತ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ; ವಿವಾದ ಸುಖಾಂತ್ಯ

ಮಾರ್ಚ್ 27ರಂದು ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಇನ್ನಿತರು ಹಾಜರಿದ್ದರು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ.

Love Mocktail 3 Movie Review: ತಂದೆ-ಮಗಳ ಬಾಂಧವ್ಯದ ಕತೆ ಹೇಳುವ ಲವ್ ಮಾಕ್ಟೇಲ್; ಹಾಸ್ಯ ಎಮೋಷನ್ ಗಳ ಕಾಕ್ಟೇಲ್; ಮೂರರಲ್ಲಿ ಇದುವೇ ಬೆಸ್ಟ್!
ಸಿನಿಮಾ ವಿಮರ್ಶೆ

Love Mocktail 3 Movie Review: ತಂದೆ-ಮಗಳ ಬಾಂಧವ್ಯದ ಕತೆ ಹೇಳುವ ಲವ್ ಮಾಕ್ಟೇಲ್; ಹಾಸ್ಯ ಎಮೋಷನ್ ಗಳ ಕಾಕ್ಟೇಲ್; ಮೂರರಲ್ಲಿ ಇದುವೇ ಬೆಸ್ಟ್!

ಕೊನೆಯ ಅಧ್ಯಾಯ 'ಲವ್ ಮಾಕ್ಟೇಲ್ 3' ಚಿತ್ರದ ಟ್ರೈಲರ್
ವಿಡಿಯೋ

ಕೊನೆಯ ಅಧ್ಯಾಯ 'ಲವ್ ಮಾಕ್ಟೇಲ್ 3' ಚಿತ್ರದ ಟ್ರೈಲರ್

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ 'ಲವ್ Mocktail-3' ಬಿಡುಗಡೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ 'ಲವ್ Mocktail-3' ಬಿಡುಗಡೆ ದಿನಾಂಕ ನಿಗದಿ

ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೀ ಕ್ರೇಜಿಮೈಂಡ್ಜ್ ವಹಿಸಿಕೊಂಡಿದೆ.

ಲವ್ ಮಾಕ್‌ಟೇಲ್‌ 3 ಮೋಷನ್ ಪೋಸ್ಟರ್ ವಿಡಿಯೋ
ವಿಡಿಯೋ

ಲವ್ ಮಾಕ್‌ಟೇಲ್‌ 3 ಮೋಷನ್ ಪೋಸ್ಟರ್ ವಿಡಿಯೋ

ಬ್ರ್ಯಾಟ್ ಕನ್ನಡ ಚಿತ್ರದ ಟ್ರೈಲರ್
ವಿಡಿಯೋ

ಬ್ರ್ಯಾಟ್ ಕನ್ನಡ ಚಿತ್ರದ ಟ್ರೈಲರ್

ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್‌' ಚಿತ್ರದ 'ಗಂಗಿ ಗಂಗಿ' ಹಾಡು ರಿಲೀಸ್; ಸಿನಿಮಾ ಬಿಡುಗಡೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್‌' ಚಿತ್ರದ 'ಗಂಗಿ ಗಂಗಿ' ಹಾಡು ರಿಲೀಸ್; ಸಿನಿಮಾ ಬಿಡುಗಡೆ ದಿನಾಂಕ ನಿಗದಿ

'ಬಾಲು ಬೆಳಗುಂದಿ ಅವರ ಸಾಹಿತ್ಯ ಮತ್ತು ಗಾಯನವು ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ ಸೇರಿಕೊಂಡು ಮಾಂತ್ರಿಕವಾಗಿದೆ. ಈ ಹಾಡು ಬ್ರಾಟ್‌ಗೆ ಹೊಸ ಶಕ್ತಿಯನ್ನು ತರುತ್ತದೆ' ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದರು.