CSK

IPL 2026: CSK ಯಲ್ಲಿ ಸಂಜು ಸ್ಯಾಮ್ಸನ್‌ರಿಂದ ರುತುರಾಜ್ ಗಾಯಕ್ವಾಡ್‌ಗೆ 'ಬೆದರಿಕೆ'?
ಕ್ರಿಕೆಟ್

IPL 2026: CSK ಯಲ್ಲಿ ಸಂಜು ಸ್ಯಾಮ್ಸನ್‌ರಿಂದ ರುತುರಾಜ್ ಗಾಯಕ್ವಾಡ್‌ಗೆ 'ಬೆದರಿಕೆ'?

ಕಳೆದ ವರ್ಷ ಐಪಿಎಲ್ 2026ರ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ರಾಯಲ್ಸ್‌ನಿಂದ ಸಿಎಸ್‌ಕೆಗೆ ವಿನಿಮಯ ಮಾಡಿಕೊಳ್ಳಲಾಯಿತು.

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ ಪಂಜಾಬ್‌ 5 ವಿಕೆಟ್ ಗೆಲುವು!
ಕ್ರಿಕೆಟ್

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ ಪಂಜಾಬ್‌ 5 ವಿಕೆಟ್ ಗೆಲುವು!

ಇಂಡಿಯನ್ ಪ್ರಿಮಿಯರ್ ಲೀಗ್ (IPL) 2026ರ ಟೂರ್ನಿಯಲ್ಲಿ ಚೆನ್ನೈ ಸೋಲಿನ ಸರಣಿ ಮುಂದುವರೆಸಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

'Pink Looks Good On Me': ಗನ್ ಶಾಟ್ ಸೆಲೆಬ್ರೇಷನ್; CKS ಮ್ಯಾನೇಜ್​​ಮೆಂಟ್ ಗೆ ಜಡೇಜಾ ಹೇಳಿದ್ದೇನು? Video
ಕ್ರಿಕೆಟ್

'Pink Looks Good On Me': ಗನ್ ಶಾಟ್ ಸೆಲೆಬ್ರೇಷನ್; CKS ಮ್ಯಾನೇಜ್​​ಮೆಂಟ್ ಗೆ ಜಡೇಜಾ ಹೇಳಿದ್ದೇನು? Video

ಎಂಟನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಹಾಕಿದ ಮೊದಲ ಓವರ್​​​ನ ಎರಡನೇ ಬಾಲ್​​ನಲ್ಲಿ ಸರ್ಫರಾಜ್ ಖಾನ್ ಅವರನ್ನು ಔಟ್ ಮಾಡಿದರು. 12 ಬಾಲ್​​ಗೆ 17 ರನ್ ಬಾರಿಸಿ ಸರ್ಫರಾಜ್ ಪೆವಿಲಿಯನ್ ಸೇರಿದರು.

IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಹಿನ್ನಡೆ; ₹2.2 ಕೋಟಿ ನೀಡಿ ಖರೀದಿಸಿದ್ದ ಆಟಗಾರ ಔಟ್?
ಕ್ರಿಕೆಟ್

IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ CSKಗೆ ಹಿನ್ನಡೆ; ₹2.2 ಕೋಟಿ ನೀಡಿ ಖರೀದಿಸಿದ್ದ ಆಟಗಾರ ಔಟ್?

2025 ರಲ್ಲಿ CSK ಕಳಪೆ ಪ್ರದರ್ಶನ ನೀಡಿತು. ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು ಮತ್ತು 2026ರಲ್ಲಿ ಉತ್ತಮ ಬದಲಾವಣೆಯ ನಿರೀಕ್ಷೆಯಲ್ಲಿದೆ.

IPL 2026: CSK ಫ್ಯಾನ್ಸ್ ಗೆ ಶಾಕ್; ಕಾಲಿನ ಗಾಯದಿಂದ ಮೊದಲ 2 ವಾರ MS Dhoni ಪಂದ್ಯದಿಂದ ಔಟ್
ಕ್ರಿಕೆಟ್

IPL 2026: CSK ಫ್ಯಾನ್ಸ್ ಗೆ ಶಾಕ್; ಕಾಲಿನ ಗಾಯದಿಂದ ಮೊದಲ 2 ವಾರ MS Dhoni ಪಂದ್ಯದಿಂದ ಔಟ್

ಟೂರ್ನಮೆಂಟ್‌ನ 19ನೇ ಆವೃತ್ತಿ ಇಂದು ಶನಿವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆಡಲಿದೆ.

'ಎಂಎಸ್ ಧೋನಿ ನಿವೃತ್ತಿ ಹೊಂದುವುದೇ ಉತ್ತಮ': ಎಬಿ ಡಿವಿಲಿಯರ್ಸ್ ನಂತರ CSK ಐಕಾನ್ ಬಗ್ಗೆ ಆರ್ ಅಶ್ವಿನ್ ಮಾತು
ಕ್ರಿಕೆಟ್

'ಎಂಎಸ್ ಧೋನಿ ನಿವೃತ್ತಿ ಹೊಂದುವುದೇ ಉತ್ತಮ': ಎಬಿ ಡಿವಿಲಿಯರ್ಸ್ ನಂತರ CSK ಐಕಾನ್ ಬಗ್ಗೆ ಆರ್ ಅಶ್ವಿನ್ ಮಾತು

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 44ನೇ ವಯಸ್ಸಿನಲ್ಲಿ, ಧೋನಿ ಈಗಾಗಲೇ ಐಪಿಎಲ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?
ಕ್ರಿಕೆಟ್

'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ದುಬೆ ಅವರು ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ವಿವರಿಸಿದ್ದಾರೆ.

IPL 2026: 'ಅನಗತ್ಯವಾಗಿ ಖರ್ಚು ಮಾಡಬೇಡಿ'; ₹14.2 ಕೋಟಿಗೆ CSK ಪಾಲಾದ ಪ್ರಶಾಂತ್ ವೀರ್‌ಗೆ ಎಂಎಸ್ ಧೋನಿ ಹೇಳಿದ್ದೇನು?
ಕ್ರಿಕೆಟ್

IPL 2026: 'ಅನಗತ್ಯವಾಗಿ ಖರ್ಚು ಮಾಡಬೇಡಿ'; ₹14.2 ಕೋಟಿಗೆ CSK ಪಾಲಾದ ಪ್ರಶಾಂತ್ ವೀರ್‌ಗೆ ಎಂಎಸ್ ಧೋನಿ ಹೇಳಿದ್ದೇನು?

ವೀರ್ ಉತ್ತರ ಪ್ರದೇಶ T20 ಲೀಗ್ (UPT20) ನಲ್ಲಿ 10 ಪಂದ್ಯಗಳಿಂದ 320 ರನ್ ಗಳಿಸಿ 64 ಸರಾಸರಿಯೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಮಿನಿ ಹರಾಜಿನ ಮೊದಲು ಅವರನ್ನು CSK ಟ್ರಯಲ್ಸ್‌ಗೆ ಕರೆದಿತ್ತು.

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ವಿವಾದದ ನಂತರ, CSK ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಸನ್ ಟಿವಿ!
ಕ್ರಿಕೆಟ್

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ವಿವಾದದ ನಂತರ, CSK ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಸನ್ ಟಿವಿ!

ಇನ್‌ಸ್ಟಾಗ್ರಾಂ, ಎಕ್ಸ್, ಯೂಟ್ಯೂಬ್ ಮತ್ತು ಫೇಸ್‌ಬುಕ್ ಸೇರಿದಂತೆ ಬಹು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಿಎಸ್‌ಕೆ ಅನುಮತಿಯಿಲ್ಲದೆ ಕಾಪಿರೈಟ್ ವಿಷಯವನ್ನು ಬಳಸಿದೆ ಎಂದು ಆರೋಪಿಸಿದೆ.