CSK

CSKಗೆ ಸಂಜು ಸ್ಯಾಮ್ಸನ್; ಐಪಿಎಲ್ 2026ರ ಸಂಪೂರ್ಣ ಅವಧಿಗೆ ಎಂಎಸ್ ಧೋನಿ ಆಡುವ ಸಾಧ್ಯತೆ ಕಡಿಮೆ!
ಕ್ರಿಕೆಟ್

CSKಗೆ ಸಂಜು ಸ್ಯಾಮ್ಸನ್; ಐಪಿಎಲ್ 2026ರ ಸಂಪೂರ್ಣ ಅವಧಿಗೆ ಎಂಎಸ್ ಧೋನಿ ಆಡುವ ಸಾಧ್ಯತೆ ಕಡಿಮೆ!

ಹರಾಜಿಗೂ ಮೊದಲು, ಸಿಎಸ್‌ಕೆ ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಿಂದ ಸ್ಟಾರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡಿಂಗ್ ಮೂಲಕ ಕರೆತಂದಿತ್ತು.

IPL 2026: ಅಭ್ಯಾಸ ಆರಂಭಿಸಿದ ಎಂಎಸ್ ಧೋನಿ; ಈ ಬಾರಿ ಐಪಿಎಲ್ ಅಂಕಪಟ್ಟಿಯಲ್ಲಿ ಮೇಲೇರುತ್ತಾ CSK?
ಕ್ರಿಕೆಟ್

IPL 2026: ಅಭ್ಯಾಸ ಆರಂಭಿಸಿದ ಎಂಎಸ್ ಧೋನಿ; ಈ ಬಾರಿ ಐಪಿಎಲ್ ಅಂಕಪಟ್ಟಿಯಲ್ಲಿ ಮೇಲೇರುತ್ತಾ CSK?

ಕೆಲವು ದಿನಗಳ ಹಿಂದೆ, ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಧೋನಿ ಅವರ ತರಬೇತಿ ಅವಧಿಯ ಒಂದು ಗ್ಲಿಂಪ್ಸ್ ಅನ್ನು ಹಂಚಿಕೊಂಡಿತು.

'CSK ಗೆ ಸಂಜು ಸ್ಯಾಮ್ಸನ್ ಅಗತ್ಯವಿಲ್ಲ': ಟ್ರೇಡಿಂಗ್ ಹಿಂದಿನ ಕಾರಣ ತಿಳಿಸಿದ ಭಾರತದ ಸ್ಟಾರ್ ಆಟಗಾರ ಹನುಮ ವಿಹಾರಿ
ಕ್ರಿಕೆಟ್

'CSK ಗೆ ಸಂಜು ಸ್ಯಾಮ್ಸನ್ ಅಗತ್ಯವಿಲ್ಲ': ಟ್ರೇಡಿಂಗ್ ಹಿಂದಿನ ಕಾರಣ ತಿಳಿಸಿದ ಭಾರತದ ಸ್ಟಾರ್ ಆಟಗಾರ ಹನುಮ ವಿಹಾರಿ

ಸ್ಯಾಮ್ಸನ್ ಒಬ್ಬ ಕ್ರಿಕೆಟಿಗನಾಗಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲೆಲ್ಲಿ ಪಂದ್ಯಗಳು ನಡೆದರೂ ಕೇರಳ ಅಭಿಮಾನಿಗಳು ಬಂದು ಅವರನ್ನು ಹುರಿದುಂಬಿಸುತ್ತಾರೆ. ಸಿಎಸ್‌ಕೆಗೆ ಮುಂದಿನ ಆವೃತ್ತಿಗೆ ಓಪನರ್ ಅಗತ್ಯವಿಲ್ಲ.

10 ಓವರ್‌ಗಳಲ್ಲಿ 123 ರನ್ ನೀಡಿ ಲಿಸ್ಟ್ ಎ ನಲ್ಲಿ ಬೇಡದ ದಾಖಲೆ ಸೃಷ್ಟಿಸಿದ CSK ಆಲ್‌ರೌಂಡರ್!
ಕ್ರಿಕೆಟ್

10 ಓವರ್‌ಗಳಲ್ಲಿ 123 ರನ್ ನೀಡಿ ಲಿಸ್ಟ್ ಎ ನಲ್ಲಿ ಬೇಡದ ದಾಖಲೆ ಸೃಷ್ಟಿಸಿದ CSK ಆಲ್‌ರೌಂಡರ್!

ಡಿಸೆಂಬರ್ ಆರಂಭದಲ್ಲಿ 116 ರನ್ ಗಳನ್ನು ಬಿಟ್ಟುಕೊಟ್ಟಿದ್ದ ಅರುಣಾಚಲದ ಮಿಬೊಮ್ ಮೋಸು ಅವರ ಹಿಂದಿನ ದಾಖಲೆಯನ್ನು ಮುರಿದರು.

'ತಾಯಿ ಆಭರಣ ಮಾರಿದರು, ತಂದೆ ಹಸಿವಿನಿಂದ ಮಲಗಿದರು': ₹14.20 ಕೋಟಿಗೆ CSK ಪಾಲಾದ ಕಾರ್ತಿಕ್ ಶರ್ಮಾ ಯಾರು?
ಕ್ರಿಕೆಟ್

'ತಾಯಿ ಆಭರಣ ಮಾರಿದರು, ತಂದೆ ಹಸಿವಿನಿಂದ ಮಲಗಿದರು': ₹14.20 ಕೋಟಿಗೆ CSK ಪಾಲಾದ ಕಾರ್ತಿಕ್ ಶರ್ಮಾ ಯಾರು?

ಸಾಧಾರಣ ಜೀವನ ನಡೆಸುವ ಕಾರ್ತಿಕ್ ಅವರ ತಂದೆ ಮನೋಜ್ ಶರ್ಮಾ, ತಮ್ಮ ಮಗನ ಯಶಸ್ಸಿನ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡರು.

ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ ಕುಸಿತ; ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ; CSK ಹಿಂದಿಕ್ಕಿದ RCB!
ಕ್ರಿಕೆಟ್

ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ ಕುಸಿತ; ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ; CSK ಹಿಂದಿಕ್ಕಿದ RCB!

ಮುಖೇಶ್ ಅಂಬಾನಿ ಒಡೆತನದ ತಂಡದ ಮೌಲ್ಯ $108 ಮಿಲಿಯನ್ ಆಗಿದೆ. ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (RR) $53 ಮಿಲಿಯನ್ ಮೌಲ್ಯದೊಂದಿಗೆ ಅತ್ಯಂತ ಕಡಿಮೆ ಮೌಲ್ಯಯುತ ತಂಡವಾಗಿದೆ.

'ಇವರನ್ನು ಕೈಬಿಡಿ, ಆದರೆ ಯಾವುದೇ ಬೆಲೆ ತೆತ್ತಾದರೂ ರವೀಂದ್ರ ಜಡೇಜಾರನ್ನು ಉಳಿಸಿಕೊಳ್ಳಿ': CSKಗೆ ಸುರೇಶ್ ರೈನಾ ಎಚ್ಚರಿಕೆ
ಕ್ರಿಕೆಟ್

'ಇವರನ್ನು ಕೈಬಿಡಿ, ಆದರೆ ಯಾವುದೇ ಬೆಲೆ ತೆತ್ತಾದರೂ ರವೀಂದ್ರ ಜಡೇಜಾರನ್ನು ಉಳಿಸಿಕೊಳ್ಳಿ': CSKಗೆ ಸುರೇಶ್ ರೈನಾ ಎಚ್ಚರಿಕೆ

ನೂರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಬೇಕು. ಎಂಎಸ್ ಧೋನಿ ಅವರನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು; ಅವರು ಈ ವರ್ಷ ಆಡುತ್ತಿದ್ದಾರೆ.

IPL 2026ಕ್ಕೂ ಮುನ್ನ MS ಧೋನಿ ನಿವೃತ್ತಿ?: ‘ನಿಮ್ಮನ್ನು ಸಂಪರ್ಕಿಸುತ್ತೇನೆ’ ಎಂದ CSK ಸಿಇಒ
ಕ್ರಿಕೆಟ್

IPL 2026ಕ್ಕೂ ಮುನ್ನ MS ಧೋನಿ ನಿವೃತ್ತಿ?: ‘ನಿಮ್ಮನ್ನು ಸಂಪರ್ಕಿಸುತ್ತೇನೆ’ ಎಂದ CSK ಸಿಇಒ

2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುವುದನ್ನು ಮುಂದುವರೆಸಿದ್ದಾರೆ. ಆದಾಗ್ಯೂ, ಪ್ರತಿ ವರ್ಷ ಕಳೆದಂತೆ ಅವರ ಪ್ರದರ್ಶನ ಕಡಿಮೆಯಾಗುತ್ತಿದೆ.

IPL 2026: ಆರ್ ಅಶ್ವಿನ್‌ ಬದಲಿ ಆಟಗಾರನನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ- CSK
ಕ್ರಿಕೆಟ್

IPL 2026: ಆರ್ ಅಶ್ವಿನ್‌ ಬದಲಿ ಆಟಗಾರನನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ- CSK

ಐಪಿಎಲ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್, 227 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈಗ ಅವರು ಸಿಡ್ನಿ ಥಂಡರ್ಸ್ ಪರ ಬಿಬಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.