CSK

ಹಾರ್ದಿಕ್ ಪಾಂಡ್ಯ‌ಗಾಗಿ ಮುಂಬೈ ಇಂಡಿಯನ್ಸ್‌ಗೆ ಸ್ಟಾರ್ ಆಟಗಾರರ ಜೊತೆಗೆ ದೊಡ್ಡ ಮೊತ್ತದ ಹಣ; CSK ಭರ್ಜರಿ ಆಫರ್!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ‌ಗಾಗಿ ಮುಂಬೈ ಇಂಡಿಯನ್ಸ್‌ಗೆ ಸ್ಟಾರ್ ಆಟಗಾರರ ಜೊತೆಗೆ ದೊಡ್ಡ ಮೊತ್ತದ ಹಣ; CSK ಭರ್ಜರಿ ಆಫರ್!

ಯಾವುದೇ ತಂಡವು ಅಧಿಕೃತ ಒಪ್ಪಂದವನ್ನು ದೃಢಪಡಿಸದ ಕಾರಣ, ಹಾರ್ದಿಕ್ ಪಾಂಡ್ಯ ಅವರ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ಕೂಡ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!
ಕ್ರಿಕೆಟ್

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!

ರಾಜಸ್ಥಾನ್ ರಾಯಲ್ಸ್ ರಾಯಲ್ಸ್ ತಂಡದೊಂದಿಗೆ 11 ಆವೃತ್ತಿಗಳನ್ನು ಕಳೆದ ನಂತರ, ಸ್ಯಾಮ್ಸನ್ ಅವರನ್ನು ₹18 ಕೋಟಿಗೆ ಚೆನ್ನೈ ಸೂರಕ್ ಕಿಂಗ್ಸ್ (CSK) ತಂಡಕ್ಕೆ ಟ್ರೇಡಿಂಗ್ ಮಾಡಿಕೊಳ್ಳಲಾಯಿತು.

ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್!
ಕ್ರಿಕೆಟ್

ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್!

ಫ್ಲೆಮಿಂಗ್ ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, 'ಗೌರವ ಮತ್ತು ಕೃತಜ್ಞತೆಯಿಂದ' ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಎಸ್‌ಕೆ ಹೇಳಿದೆ.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಬಗ್ಗೆ ಮೌನ ಮುರಿದ CSK; ಮೇಜರ್ ಲೀಗ್ ಕ್ರಿಕೆಟ್ ನಂತರವೇ ನಿರ್ಧಾರ ಎಂದ ಸಿಇಒ!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಬಗ್ಗೆ ಮೌನ ಮುರಿದ CSK; ಮೇಜರ್ ಲೀಗ್ ಕ್ರಿಕೆಟ್ ನಂತರವೇ ನಿರ್ಧಾರ ಎಂದ ಸಿಇಒ!

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಹೊರತುಪಡಿಸಿ ಉಳಿದೆಲ್ಲ ಫ್ರಾಂಚೈಸಿಗಳು ಹಾರ್ದಿಕ್‌ ಅವರನ್ನು ತಂಡಕ್ಕೆ ಕರೆತರುವಲ್ಲಿ ಆಸಕ್ತಿ ತೋರಿಸಿವೆ ಎನ್ನಲಾಗಿದೆ.

MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!
ಕ್ರಿಕೆಟ್

MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!

ಆಸಕ್ತ ಫ್ರಾಂಚೈಸಿಗಳಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಚೂಣಿಯಲ್ಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್‌ಗೆ (KKR) ಕಠಿಣ ಪೈಪೋಟಿ ನೀಡಿದೆ. ರಾಜಸ್ಥಾನ್ ರಾಯಲ್ಸ್ (RR) ಕೂಡ ಗಂಭೀರ ಸ್ಪರ್ಧಿಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.

'CSK ಅಭಿಮಾನಿಗಳೇ ತಾಳ್ಮೆಯಿಂದಿರಿ': ತಂಡದ ಕಳಪೆ ಪ್ರದರ್ಶನಕ್ಕೆ ಗಾಯಗಳೇ ಕಾರಣ, ಮುಂದಿನ ವರ್ಷ ನೋಡಿ; ರುತುರಾಜ್ ಗಾಯಕ್ವಾಡ್
ಕ್ರಿಕೆಟ್

'CSK ಅಭಿಮಾನಿಗಳೇ ತಾಳ್ಮೆಯಿಂದಿರಿ': ತಂಡದ ಕಳಪೆ ಪ್ರದರ್ಶನಕ್ಕೆ ಗಾಯಗಳೇ ಕಾರಣ, ಮುಂದಿನ ವರ್ಷ ನೋಡಿ; ರುತುರಾಜ್ ಗಾಯಕ್ವಾಡ್

ರಜತ್ ಪಾಟೀದಾರ್ ಅಥವಾ ಜಾಶ್ ಹೇಜಲ್‌ವುಡ್‌ರಂತಹ ಪ್ರಮುಖ ಆಟಗಾರರು ಗಾಯದಿಂದ ಆವೃತ್ತಿಯ ಬಹುಪಾಲು ಪಂದ್ಯಗಳಿಂದ ಹೊರಗುಳಿದಿದ್ದರೆ, ಆರ್‌ಸಿಬಿಯಂತಹ ಬಲಿಷ್ಠ ತಂಡವು ಸಹ ಯಶಸ್ವಿಯಾಗುವುದು ಕಷ್ಟವಾಗುತ್ತಿತ್ತು.

CSK ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್; ವದಂತಿಗಳನ್ನು ತಳ್ಳಿಹಾಕಿದ ಫ್ರಾಂಚೈಸಿ; ಸ್ಟೀಫನ್ ಫ್ಲೆಮಿಂಗ್ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ!
ಕ್ರಿಕೆಟ್

CSK ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್; ವದಂತಿಗಳನ್ನು ತಳ್ಳಿಹಾಕಿದ ಫ್ರಾಂಚೈಸಿ; ಸ್ಟೀಫನ್ ಫ್ಲೆಮಿಂಗ್ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ!

ನ್ಯೂಜಿಲೆಂಡ್‌ನ ಮಾಜಿ ನಾಯಕ ಫ್ಲೆಮಿಂಗ್, ಎಂಎಸ್ ಧೋನಿ ಜೊತೆಗೆ ಲೀಗ್‌ನಲ್ಲಿ ಸಿಎಸ್‌ಕೆ ಗೆದ್ದಿರುವ ಐದು ಪ್ರಶಸ್ತಿಗಳಲ್ಲಿ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್‌ಕೆ ಯಾವುದೇ ಪ್ರಭಾವ ಬೀರುವಲ್ಲಿ ಹಿಂದುಳಿದಿದೆ.

IPL 2026: 'ಹೃದಯದಲ್ಲಿನ ರಕ್ತ ಹಳದಿಯಾಗಿದೆ'; CSK, ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಸರ್ಫರಾಜ್ ಖಾನ್!
ಕ್ರಿಕೆಟ್

IPL 2026: 'ಹೃದಯದಲ್ಲಿನ ರಕ್ತ ಹಳದಿಯಾಗಿದೆ'; CSK, ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಸರ್ಫರಾಜ್ ಖಾನ್!

ಸಿಎಸ್‌ಕೆ ತಂಡದ ಐಪಿಎಲ್ ಸೀಸನ್ ಮುಗಿದ ನಂತರ ಭಾರತದ ದಂತಕಥೆ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆಯೂ ಒಂದು ಚರ್ಚೆ ನಡೆಯುತ್ತಿದೆ.

IPL 2026: ನಾಯಕ ರುತುರಾಜ್ ಗಾಯಕ್ವಾಡ್ ವಿರುದ್ಧ ಮುಗಿಬಿದ್ದ CSK ಅಭಿಮಾನಿಗಳು; ಬೆಂಬಲಕ್ಕೆ ನಿಂತ ಆರ್ ಅಶ್ವಿನ್!
ಕ್ರಿಕೆಟ್

IPL 2026: ನಾಯಕ ರುತುರಾಜ್ ಗಾಯಕ್ವಾಡ್ ವಿರುದ್ಧ ಮುಗಿಬಿದ್ದ CSK ಅಭಿಮಾನಿಗಳು; ಬೆಂಬಲಕ್ಕೆ ನಿಂತ ಆರ್ ಅಶ್ವಿನ್!

ಈ ಆವೃತ್ತಿಯಲ್ಲಿ ರುತುರಾಜ್ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ. ಸಿಎಸ್‌ಕೆ ನಾಯಕ 123.44 ಸ್ಟ್ರೈಕ್ ರೇಟ್ ಮತ್ತು 28.08ರ ಸರಾಸರಿಯಲ್ಲಿ 337 ರನ್‌ಗಳೊಂದಿಗೆ ಆವೃತ್ತಿಯನ್ನು ಮುಗಿಸಿದರು.