citizens

ಮತದಾನಕ್ಕಾಗಿ ಜನತೆಗೆ ಸ್ಪೂರ್ತಿ ನೀಡಿ: ಪ್ರಧಾನಿ  ಮೋದಿ ಕರೆಗೆ 'ಓಕೆ' ಎಂದ ಸಚಿನ್
ಕ್ರಿಕೆಟ್

ಮತದಾನಕ್ಕಾಗಿ ಜನತೆಗೆ ಸ್ಪೂರ್ತಿ ನೀಡಿ: ಪ್ರಧಾನಿ ಮೋದಿ ಕರೆಗೆ 'ಓಕೆ' ಎಂದ ಸಚಿನ್

ಲೋಕ ಸಮರಕ್ಕೆ ದೇಶಕ್ಕೆ ದೇಶವೇ ಸಿದ್ದವಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಮತದಾರರು ಮತ ಚಲಾಯಿಸಲು ಪ್ರೇರಣೆಯಾಗಬೇಕೆಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ....

ಮನೆ ಬಾಗಿಲಿಗೆ ಸರ್ಕಾರಿ ಸೇವೆ; ಮುಖ್ಯಮಂತ್ರಿ ಕುಮಾರಸ್ವಾಮಿ
ರಾಜ್ಯ

ಮನೆ ಬಾಗಿಲಿಗೆ ಸರ್ಕಾರಿ ಸೇವೆ; ಮುಖ್ಯಮಂತ್ರಿ ಕುಮಾರಸ್ವಾಮಿ

ರಾಜ್ಯ ಸರ್ಕಾರ ವಿನೂತನ ಯೋಜನೆಯಾದ “ಜನ ಸೇವಕ - ನಾಗರಿಕರ ಮನೆಬಾಗಿಲಿಗೆ ಸರ್ಕಾರದ ...

ಅಸ್ಸಾಂ ಎನ್ಆರ್'ಸಿ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳು
ದೇಶ

ಅಸ್ಸಾಂ ಎನ್ಆರ್'ಸಿ ವಿವಾದ: ರಾಷ್ಟ್ರಪತಿಗಳನ್ನು ಭೇಟಿಯಾದ ವಿರೋಧ ಪಕ್ಷಗಳು

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್'ಸಿ) ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿ ಮಾಡಿರುವ ವಿರೋಧ ಪಕ್ಷಗಳ ನಾಯಕರು, ಮನವಿ ಪತ್ರ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ...

ಬದಲಾವಣೆ ಬಯಸುವ ಬೆಂಗಳೂರಿನ ಜನತೆ; ಹಕ್ಕು ಚಲಾಯಿಸಲು ಸಿದ್ಧ
ರಾಜಕೀಯ

ಬದಲಾವಣೆ ಬಯಸುವ ಬೆಂಗಳೂರಿನ ಜನತೆ; ಹಕ್ಕು ಚಲಾಯಿಸಲು ಸಿದ್ಧ

ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಜನರು ಇತ್ತೀಚೆಗೆ ತಮ್ಮ ...

ಕೆರೆಗಳನ್ನು ನೀರಾವರಿ ಇಲಾಖೆಗೆ ವಹಿಸುವುದನ್ನು ವಿರೋಧಿಸಿ ನಾಗರಿಕ ಸಂಘಟನೆಗಳ ಪ್ರತಿಭಟನೆ
ರಾಜ್ಯ

ಕೆರೆಗಳನ್ನು ನೀರಾವರಿ ಇಲಾಖೆಗೆ ವಹಿಸುವುದನ್ನು ವಿರೋಧಿಸಿ ನಾಗರಿಕ ಸಂಘಟನೆಗಳ ಪ್ರತಿಭಟನೆ

ನಗರದಲ್ಲಿನ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸುವುದನ್ನು ವಿರೋಧಿಸಿ ನಾಗರಿಕ ಸಂಘಟನೆಗಳು ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿವೆ.

ಹೊಸ ವರ್ಷಾಚರಣೆ ವೇಳೆ ಕ್ಯಾಬ್'ಗಳ ಕೊರತೆ: ಗಸ್ತು ವಾಹನಗಳಲ್ಲೇ ಜನರನ್ನು ಡ್ರಾಪ್ ಮಾಡಿದ ಪೊಲೀಸರು
ರಾಜ್ಯ

ಹೊಸ ವರ್ಷಾಚರಣೆ ವೇಳೆ ಕ್ಯಾಬ್'ಗಳ ಕೊರತೆ: ಗಸ್ತು ವಾಹನಗಳಲ್ಲೇ ಜನರನ್ನು ಡ್ರಾಪ್ ಮಾಡಿದ ಪೊಲೀಸರು

ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಲೆಂದು ಹೊರ ಬಂದ ಜನರು ಸೂಕ್ತ ಸಮಯಕ್ಕೆ ಕ್ಯಾಬ್ ಗಳು, ಆಟೋಗಳು ದೊರಕದೆ ಪರದಾಡುವಂತಾಗಿತ್ತು...

ಸಿದ್ದರಾಮಯ್ಯ ಮೈಸೂರು ರಸ್ತೆ ಮೂಲಕ ತಮ್ಮ ತವರು ಜಿಲ್ಲೆಗೆ ಪ್ರಯಾಣಿಸಲಿ: ನಾಗರಿಕರ ಒತ್ತಾಯ
ರಾಜ್ಯ

ಸಿದ್ದರಾಮಯ್ಯ ಮೈಸೂರು ರಸ್ತೆ ಮೂಲಕ ತಮ್ಮ ತವರು ಜಿಲ್ಲೆಗೆ ಪ್ರಯಾಣಿಸಲಿ: ನಾಗರಿಕರ ಒತ್ತಾಯ

ಮೈಸೂರು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಸಾವು ಎಂಬುದು ಕಟ್ಟಿಟ್ಟ ಬತ್ತಿ ಎಂಬಂತಹ ಸನ್ನಿವೇಶ ನಿರ್ಮಾಣವಾಗಿದೆ. ಭಾನುವಾರ ಮೈಸೂರು ...

ಜಿಎಸ್ ಟಿ ಬಗ್ಗೆ ಕೇಂದ್ರ ತೆರಿಗೆ ಮಂಡಳಿಯಿಂದ ಹೊತ್ತಿಗೆ ಬಿಡುಗಡೆ
ವಾಣಿಜ್ಯ

ಜಿಎಸ್ ಟಿ ಬಗ್ಗೆ ಕೇಂದ್ರ ತೆರಿಗೆ ಮಂಡಳಿಯಿಂದ ಹೊತ್ತಿಗೆ ಬಿಡುಗಡೆ

ಸರಕು ಮತ್ತು ಸೇವೆಗಳ ತೆರಿಗೆ -ಜಿಎಸ್‍ಟಿ ಕುರಿತಂತೆ ತೆರಿಗೆ ಪಾವತಿದಾರರಿಗೆ ಮಾರ್ಗದರ್ಶನ...

ಭಾರತಕ್ಕೆ ಹೋಗದಿರಿ: ತನ್ನ ದೇಶದ ನಾಗರೀಕರಿಗೆ ಚೀನಾ ಎಚ್ಚರಿಕೆ
ವಿದೇಶ

ಭಾರತಕ್ಕೆ ಹೋಗದಿರಿ: ತನ್ನ ದೇಶದ ನಾಗರೀಕರಿಗೆ ಚೀನಾ ಎಚ್ಚರಿಕೆ

ಡೋಕ್ಲಾಮ್ ವಿವಾದ ಸಂಬಂಧ ಪದೇ ಪದೇ ಆಕ್ರಮಣಕಾರಿ ರೀತಿಯಲ್ಲಿಯೇ ವರ್ತಿಸುತ್ತಿರುವ ಚೀನಾ, ಭಾರತಕ್ಕೆ ತೆರಳದಂತೆ ತನ್ನ ದೇಶದ ನಾಗರಿಕರಿಗೆ ಮತ್ತೆ ಎಚ್ಚರಿಕೆಯನ್ನು ನೀಡಿದೆ...