citizens

ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸಬೇಕು: ಸೌಮ್ಯ ರೆಡ್ಡಿ
ರಾಜ್ಯ

ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸಬೇಕು: ಸೌಮ್ಯ ರೆಡ್ಡಿ

ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ನಾಗರಿಕರು ಮತ್ತು ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ತಿಳಿಸಿದರು.

ಕೂಡಲೇ ಇರಾನ್ ತೊರೆಯಿರಿ: ಭಾರತೀಯ ನಾಗರಿಕರಿಗೆ 2ನೇ ಬಾರಿಗೆ ಸಲಹೆ!
ದೇಶ

ಕೂಡಲೇ ಇರಾನ್ ತೊರೆಯಿರಿ: ಭಾರತೀಯ ನಾಗರಿಕರಿಗೆ 2ನೇ ಬಾರಿಗೆ ಸಲಹೆ!

ಸದ್ಯ ಇರಾನ್‌ನಲ್ಲಿರುವ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ಕಮರ್ಷಿಯಲ್ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ಕೂಡಲೇ ಇರಾನ್‌ನಿಂದ ಹೊರಡಲು ಸೂಚಿಸಲಾಗಿದೆ.

Op Sindoor ನಿಂದ GST ಉಳಿತಾಯದವರೆಗೆ: ದೀಪಾವಳಿಗೆ ದೇಶದ ನಾಗರಿಕರಿಗೆ ಪಿಎಂ ಮೋದಿ ಪತ್ರ
ದೇಶ

Op Sindoor ನಿಂದ GST ಉಳಿತಾಯದವರೆಗೆ: ದೀಪಾವಳಿಗೆ ದೇಶದ ನಾಗರಿಕರಿಗೆ ಪಿಎಂ ಮೋದಿ ಪತ್ರ

ದೀಪಾವಳಿಯ ಸಂದರ್ಭದಲ್ಲಿ ನಾಗರಿಕರಿಗೆ ಬರೆದ ಪತ್ರದಲ್ಲಿ, "ಆಪರೇಷನ್ ಸಿಂದೂರ್'' ನಂತಹ ಭಾರತೀಯ ಸೇನೆಯ ಇತ್ತೀಚಿನ ಕಾರ್ಯಾಚರಣೆಗಳನ್ನು ಪ್ರಧಾನಿ ನೆನಪಿಸಿಕೊಂಡರು.

ಕುಮುದ್ವತಿ ಪುನರುಜ್ಜೀವನ: ಜೂನ್ 5 ರಂದು ಹಸಿರು ಕಾರ್ಯಕರ್ತರು, ನಾಗರಿಕರು, ಜಲಶಾಸ್ತ್ರಜ್ಞರ ಸಮಾಗಮ; ಅರಿವು ಮೂಡಿಸುವ ಕಾರ್ಯಕ್ರಮ
ರಾಜ್ಯ

ಕುಮುದ್ವತಿ ಪುನರುಜ್ಜೀವನ: ಜೂನ್ 5 ರಂದು ಹಸಿರು ಕಾರ್ಯಕರ್ತರು, ನಾಗರಿಕರು, ಜಲಶಾಸ್ತ್ರಜ್ಞರ ಸಮಾಗಮ; ಅರಿವು ಮೂಡಿಸುವ ಕಾರ್ಯಕ್ರಮ

ಕುಮುದ್ವತಿ ನದಿಯ ದಡದಲ್ಲಿರುವ ಸಾಂಸ್ಕೃತಿಕ ಸ್ಥಳವಾದ ಗುರುಸ್ಕೂಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸರ್ಕಾರ, ಮಿಲಿಟರಿಗಳ ಯುದ್ಧ ಸನ್ನದ್ಧತೆಯ ಪ್ರಶ್ನೆ ಹಾಗಿರಲಿ, ನಾವು ನಾಗರಿಕರ ಸಿದ್ಧತೆ ಏನು? (ತೆರೆದ ಕಿಟಕಿ)
ಅಂಕಣಗಳು

ಸರ್ಕಾರ, ಮಿಲಿಟರಿಗಳ ಯುದ್ಧ ಸನ್ನದ್ಧತೆಯ ಪ್ರಶ್ನೆ ಹಾಗಿರಲಿ, ನಾವು ನಾಗರಿಕರ ಸಿದ್ಧತೆ ಏನು? (ತೆರೆದ ಕಿಟಕಿ)

ನಾಳೆ ಇದೇ ಸಿಂಧು ಹಾಗೂ ಬ್ರಹ್ಮಪುತ್ರಗಳಿಗೆ ಅವುಗಳ ಮೂಲದಲ್ಲೇ ಚೀನಾವೇನಾದರೂ ಆಣೆಕಟ್ಟು ಕಟ್ಟಿದರೆ ಭಾರತಕ್ಕೂ ನೀರು ಸಿಗದ ಅಪಾಯ ಎದುರಾಗುವುದಿಲ್ಲವೇ ಎಂಬಂತಹ ಪ್ರಶ್ನೆಗಳೂ ಚರ್ಚೆಯಾಗಿವೆ.

ಬೆಂಗಳೂರು: ನಾಗರಿಕರ ನೆರವಿನಿಂದ ಸಂಚಾರ ನಿಯಮ ಉಲ್ಲಂಘನೆಯ ತಪಾಸಣೆ ಅಭಿಯಾನ
ರಾಜ್ಯ

ಬೆಂಗಳೂರು: ನಾಗರಿಕರ ನೆರವಿನಿಂದ ಸಂಚಾರ ನಿಯಮ ಉಲ್ಲಂಘನೆಯ ತಪಾಸಣೆ ಅಭಿಯಾನ

ರಸ್ತೆಯಲ್ಲಿ ಪುಂಡಾಟಿಕೆ, ವ್ಹೀಲಿಂಗ್ ಮತ್ತು ಇತರ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ (ಸಂಚಾರ) ಶಿವ ಪ್ರಕಾಶ್ ದೇವರಾಜು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ  #DCPSOUTHLISTENS ಎಂಬುದನ್ನು  ಪರಿಚಯಿಸಿದ್ದಾರೆ.

ಡೀಪ್ ಫೇಕ್ ಹಾವಳಿ: ಎಫ್ಐಆರ್ ದಾಖಲಿಸಲು ನಾಗರಿಕರಿಗೆ ಸರ್ಕಾರ ನೆರವು
ದೇಶ

ಡೀಪ್ ಫೇಕ್ ಹಾವಳಿ: ಎಫ್ಐಆರ್ ದಾಖಲಿಸಲು ನಾಗರಿಕರಿಗೆ ಸರ್ಕಾರ ನೆರವು

ಡೀಪ್ ಫೇಕ್ ನಂತಹ ಆಕ್ಷೇಪಾರ್ಹ ವಿಡಿಯೊಗಳಿಂದ ನೊಂದಿದ್ದರೆ ಐಟಿ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದಲ್ಲಿ ಸೋಷಿಯಲ್ ಮೀಡಿಯಾ ವೇದಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಸರ್ಕಾರ ನಾಗರಿಕರಿಗೆ ಸಹಾಯ ಮಾಡಲಿದೆ. 

'ಧನ್ತೇರಸ್' ಹಬ್ಬ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಶುಭಾಶಯ
ದೇಶ

'ಧನ್ತೇರಸ್' ಹಬ್ಬ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಶುಭಾಶಯ

ಐದು ದಿನಗಳ ಆಚರಣೆಯ ಹಿಂದೂ ಧರ್ಮೀಯರ ಪವಿತ್ರ ಬೆಳಕಿನ ಹಬ್ಬ ದೀಪಾವಳಿಗೆ ಶುಕ್ರವಾರ ಮುನ್ನುಡಿ ಸಿಕ್ಕಿದೆ. ಇಂದು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಹಬ್ಬ' ಧನ್ತೇರಸ್ ಆಚರಿಸಲಾಗುತ್ತಿದ್ದು, ಉತ್ತರ ಭಾರತೀಯರಲ್ಲಿ ಇದು ಹೆಚ್ಚಾಗಿ ಆಚರಣೆಯಲ್ಲಿದೆ. 

ಗಾಜಾ ಮೇಲೆ ಇಸ್ರೇಲ್ ದಾಳಿ: ಪ್ಯಾಲೆಸ್ಟೀನ್‌ ಪರ ಬೆಂಗಳೂರಿನಲ್ಲಿ ದಿಢೀರ್ ಪ್ರತಿಭಟನೆ
ರಾಜ್ಯ

ಗಾಜಾ ಮೇಲೆ ಇಸ್ರೇಲ್ ದಾಳಿ: ಪ್ಯಾಲೆಸ್ಟೀನ್‌ ಪರ ಬೆಂಗಳೂರಿನಲ್ಲಿ ದಿಢೀರ್ ಪ್ರತಿಭಟನೆ

ಇಸ್ರೇಲ್-ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಈ ನಡುವಲ್ಲೇ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕೆಂದು ಒತ್ತಾಯಿಸಿ ನಗರದ ಎಂ.ಜಿ.ರಸ್ತೆಯಲ್ಲಿ ಸೋಮವಾರ ಪ್ರತಿಭಟನೆಗಳು ನಡೆದವು.