Canada

ಕೆನಡಾ ಪ್ರಧಾನಿ ಬಳಿ ಖಾಲಿಸ್ತಾನ್ ವಿಷಯ ಪ್ರಸ್ತಾಪಿಸಿದ ಪಂಜಾಬ್ ಸಿಎಂ
ದೇಶ

ಕೆನಡಾ ಪ್ರಧಾನಿ ಬಳಿ ಖಾಲಿಸ್ತಾನ್ ವಿಷಯ ಪ್ರಸ್ತಾಪಿಸಿದ ಪಂಜಾಬ್ ಸಿಎಂ

ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರನ್ನುಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬುಧವಾರ ಭೇಟಿ ಮಾಡಿದ್ದು,

ತಮಿಳರೊಂದಿಗೆ ಪೊಂಗಲ್ ಆಚರಿಸಿದ ಕೆನಡಾ ಪ್ರಧಾನಿ!
ವಿದೇಶ

ತಮಿಳರೊಂದಿಗೆ ಪೊಂಗಲ್ ಆಚರಿಸಿದ ಕೆನಡಾ ಪ್ರಧಾನಿ!

ತಮಿಳರ ಸಾಂಪ್ರದಾಯಿಕ ಹಬ್ಬ ಪೊಂಗಲ್ ಅನ್ನು ಕೆನಡಾ ಪ್ರಧಾನಿ ವಿಶಿಷ್ಟವಾಗಿ ಆಚರಿಸಿದ್ದು, ಕೆನಡಾದಲ್ಲಿರುವ ತಮಿಳರೊಂದಿಗೆ ಸೇರಿ ಪ್ರಧಾನಿ ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದ್ದಾರೆ.

ಹೈಟೆಕ್ ವೀಸಾಗೆ ಅಮೆರಿಕಾ ಕಡಿವಾಣ, ಕೆನಡಾದತ್ತ ಭಾರತೀಯರು
ದೇಶ

ಹೈಟೆಕ್ ವೀಸಾಗೆ ಅಮೆರಿಕಾ ಕಡಿವಾಣ, ಕೆನಡಾದತ್ತ ಭಾರತೀಯರು

ಅಮೆರಿಕ ವಿದೇಶಿಗರಿಗೆ ಹೈ-ಟೆಕ್ ವೀಸಾಗಳನ್ನು ನೀಡುವುದಕ್ಕೆ ಕಡಿವಾಣ ಹಾಕುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಕೆನಡಾದತ್ತ ಮುಖ ಮಾಡಿದ್ದಾರೆ.

ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ
ಕ್ರೀಡೆ

ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ

ಭಾರತದ ರೋಹನ್ ಬೋಪಣ್ಣ ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.

ಡೇವಿಸ್ ಕಪ್ ಪ್ಲೇ-ಆಫ್: ಕೆನಡಾ ವಿರುದ್ಧ ಭಾರತದ ಅಭಿಯಾನ ಪ್ರಾರಂಭ
ಕ್ರೀಡೆ

ಡೇವಿಸ್ ಕಪ್ ಪ್ಲೇ-ಆಫ್: ಕೆನಡಾ ವಿರುದ್ಧ ಭಾರತದ ಅಭಿಯಾನ ಪ್ರಾರಂಭ

ಇಂದು ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ ಆಫ್ ಟೈ ಪಂದ್ಯಗಳು ಪ್ರಾರಂಭವಾಗಲಿದೆ,

ಕೆನಡಾ ಎದುರು ೧-೩ ಅಂತರದಿಂದ ಸೋತ ಭಾರತ ಮಹಿಳಾ ಹಾಕಿ ತಂಡ
ಕ್ರೀಡೆ

ಕೆನಡಾ ಎದುರು ೧-೩ ಅಂತರದಿಂದ ಸೋತ ಭಾರತ ಮಹಿಳಾ ಹಾಕಿ ತಂಡ

ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ ೧-೩ ಅಂತರಲ್ಲಿ ಪರಾಭವಗೊಂಡಿದೆ.

ಎಂಇಎ ವಕ್ತಾರ ವಿಕಾಸ್ ಸ್ವರೂಪ್ ಕೆನಡಾದ ನೂತನ ಭಾರತೀಯ ರಾಯಭಾರಿ
ದೇಶ

ಎಂಇಎ ವಕ್ತಾರ ವಿಕಾಸ್ ಸ್ವರೂಪ್ ಕೆನಡಾದ ನೂತನ ಭಾರತೀಯ ರಾಯಭಾರಿ

ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಭಾರತ ಸರ್ಕಾರ ಕೆನಡಾದ ನೂತನ ಭಾರತೀಯ ರಾಯಭಾರಿಯನ್ನಾಗಿ ನೇಮಿಸಿದೆ.

ಉಗ್ರವಾದದ ವಿರುದ್ಧ ಹೋರಾಟಕ್ಕೆ ಕೆನಡಾ, ಬ್ರಿಟನ್ ಪ್ರಧಾನಿಗಳ ಪ್ರತಿಜ್ಞೆ
ವಿದೇಶ

ಉಗ್ರವಾದದ ವಿರುದ್ಧ ಹೋರಾಟಕ್ಕೆ ಕೆನಡಾ, ಬ್ರಿಟನ್ ಪ್ರಧಾನಿಗಳ ಪ್ರತಿಜ್ಞೆ

ಕೆನಡಾ ಪ್ರಧಾನಿ ಜಸ್ಟಿನ್ ಟುಡರ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ ಎಲ್ಲಾ ವಿಧದ ಭಯೋತ್ಪಾದನೆಗಳ ವಿರುದ್ಧದ ಹೋರಾಟಕ್ಕೆ ಸಹಕರಿಸುವುದಾಗಿ ಹೇಳಿದ್ದಾರೆ.

ಟ್ರಂಪ್ ವಲಸೆ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆಶ್ರಯ ನೀಡುತ್ತೇವೆ: ಕೆನಡಾ
ವಿದೇಶ

ಟ್ರಂಪ್ ವಲಸೆ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆಶ್ರಯ ನೀಡುತ್ತೇವೆ: ಕೆನಡಾ

ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿಯಿಂದ ಅಮೆರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಕೆನಡಾ ಆಶ್ರಯ ನೀಡಲು ಮುಂದಾಗಿದೆ.