Canada

ವೀಸಾ ಪ್ರಕ್ರಿಯೆ ಸರಳಗೊಳಿಸಿದ ಕೆನಡಾ, ವೀಸಾ ಸಂಬಂಧಿ ಪ್ರಕ್ರಿಯೆ ಇನ್ನಷ್ಟು ತ್ವರಿತ
ವಿದ್ಯಾರ್ಥಿಗಳ ವೀಸಾ ಮೇಲಿನ ನಿಯಮಾವಳಿಯನ್ನು ಸಡಿಲಗೊಳಿಸಿರುವ ಕೆನಡಾ ಸರ್ಕಾರ, ವೀಸಾ ಸಂಬಂಧಿ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತ ಹಾಗೂ ಸರಳಗೊಳಿಸಲು ಕ್ರಮಗಳನ್ನು ಕೈಗೊಂಡಿದೆ.

ಕೆನಡಾ: ಭಾರತೀಯ ಹೋಟೆಲ್ ನಲ್ಲಿ ಇಬ್ಬರು ಪುರುಷರಿಂದ ಬಾಂಬ್ ಸ್ಫೋಟ; 15 ಜನರಿಗೆ ಗಾಯ
ಕೆನಾಡಾದ ಮಿಸ್ಸಿಗುವಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ವೊಂದಕ್ಕೆ ನುಗ್ಗಿರುವ ಶಸ್ತ್ರಾಸ್ತ್ರಧಾರಿಗಳು ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಗೊಳಿಸಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ...

ಕೆನಡಾ: ಉದ್ದೇಶಪೂರ್ವಕವಾಗಿ ಪಾದಚಾರಿಗಳ ಮೇಲೆ ವ್ಯಾನ್ ಚಾಲನೆ; 10 ಸಾವು, 16 ಮಂದಿಗೆ ಗಾಯ
ಶಂಕಾಸ್ಪದ ವ್ಯಾನ್ ವೊಂದು ಪಾದಾಚಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಹರಿದ ಪರಿಣಾಮ ಕನಿಷ್ಠ 10 ಪಾದಾಚಾರಿಗಳು ಸಾವನ್ನಪ್ಪಿ 16 ಮಂದಿ ಗಾಯಗೊಂಡಿರುವ ಘಟನೆ ಕೆನಡಾದ ಟೊರಂಟೋದಲ್ಲಿ ನಡೆದಿದೆ.

ಕೆನಡಾ: ಜೂನಿಯರ್ ಹಾಕಿ ಆಟಗಾರರಿದ್ದ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ; 14 ಸಾವು
ಕೆನಡದ ಸಾಸ್ಕಾಚೆವನ್ ಪ್ರಾಂತ್ಯದ ತಿಸ್ದಲೆ ಬಳಿ ಜೂನಿಯರ್ ಹಾಕಿ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್...

ಖಲಿಸ್ತಾನಿ ಉಗ್ರನೊಂದಿಗೆ ಕೆನಡಾ ಪ್ರಧಾನಿ, ಘಟನೆ ಹಿಂದೆ ಭಾರತದ ಕೈವಾಡ ಆರೋಪಕ್ಕೆ ಟ್ರುಡೋ ಸಮ್ಮತಿ!
ಖಲಿಸ್ತಾನಿ ಭಯೋತ್ಪಾದಕನೊಬ್ಬ ಅವರ ಜೊತೆ ಕಾಣಿಸಿಕೊಂಡಿರುವ ಘಟನೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾದ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಯ ಹೇಳಿಕೆಗೆ ಟ್ರುಡೋ ಸಮ್ಮತಿ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಕೆನಡಾ ಪ್ರಧಾನಿ ಟ್ರುಡೋ - ಪ್ರಧಾನಿ ಮೋದಿ ಭೇಟಿ
ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಶುಕ್ರವಾರ ಭೇಟಿ ಮಾಡಿದ್ದಾರೆ.

ದೇಶಗಳ ಐಕ್ಯತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸುವವರನ್ನು ನಾವು ಸಹಿಸುವುದಿಲ್ಲ: ಪ್ರಧಾನಿ ಮೋದಿ
ರಾಜಕೀಯ ಪ್ರೇರಣೆಗಳಿಗೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚುರಪಡಿಸಲು ರಾಜಕೀಯವನ್ನು ...

ಕೆನಡಾ ಪ್ರಧಾನಿ ಪತ್ನಿಯೊಂದಿಗೆ ಖಲಿಸ್ತಾನ್ ಉಗ್ರ: ಫೋಟೋ ವೈರಲ್
ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಇಂಟರ್ ನ್ಯಾಷನಲ್ ಯೂತ್ ಫೆಡರೇಷನ್'ನೊಂದಿಗೆ ಕೈಜೋಡಿಸಿರುವ ಖಲಿಸ್ತಾನ ಉಗ್ರ ಜಸ್ವಾಲ್ ಅತ್ವಾಲ್ ಜೊತೆಗೆ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರ ಪತ್ನಿ ಸೋಫಿ ಟ್ರುಡೋ ಅವರಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...
ನವದೆಹಲಿ: ಕೆನಡಿಯನ್ ವಿದೇಶಾಂಗ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಸುಷ್ಮಾ ಸ್ವರಾಜ್ ಭೇಟಿ
ಭಾರತ ಹಾಗೂ ಕೆನಡಾ ದ್ವಿಪಕ್ಷೀಯ ಶೃಂಗಸಭೆಗೆ ಮುಂಚಿತವಾಗಿ ಇಂದು ಬಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೆನಡಾ ವಿದೇಶಾಂಗ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಪರಸ್ಪರ ದ್ವಿಪಕ್ಷೀಯ ಸಹಕಾರ.....

