Business
ಹೂಡಿಕೆದಾರರಿಗೆ 10 ಟಿಪ್ಸ್ ಗಳು
ಷೇರುಮಾರುಕಟ್ಟೆಯಲ್ಲಿ ಹೇಗೆ ವ್ಯವಹಾರ ಮಾಡಬೇಕು? ಹೇಗೆ ಲಾಭ ಮಾಡಿಕೊಳ್ಳಬಹುದು?
ವಿತ್ತಲೋಕದ ಸುತ್ತಮುತ್ತ
ಸೆಂಟ್ರಲ್ ಬ್ಯಾಂಕ್‌ಗೆ ರು. 1,015 ಕೋಟಿ ಲಾಭ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2012-13ನೇ ಸಾಲಿನ ಆರ್ಥಿಕ ವರ್ಷದಲ್ಲಿ ರು. 1,015 ಕೋಟಿ ನಿವ್ವಳ ಆದಾಯ ಗಳಿಸುವ ಜತೆಗೆ ಶೇ. 90.43 ಪ್ರಗತಿ ಕಂಡಿದೆ.
ಕಾರ್ಪ್ ಬ್ಯಾಂಕ್ 1,234.67 ಕೋಟಿ ನಿವ್ವಳ ಲಾಭ
ಕಾರ್ಪೊರೇಷನ್ ಬ್ಯಾಂಕ್ 2012-13ನೇ ಸಾಲಿನಲ್ಲಿ 1,234.67 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಹೇಳಿದ್ದಾರೆ.
ಡಿಯರ್‌ಬಾರ್ನ್ ಸಂಸ್ಥೆ ಸ್ವಾಧೀನಕ್ಕೆ ಒಪ್ಪಂದ
ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಸಂಸ್ಥೆ ಡಿಯರ್‌ಬಾರ್ನ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ಸೌತ್ ಇಂಡಿಯನ್ ಬ್ಯಾಂಕ್‌ಗೆ 502.27 ಕೋಟಿ ನಿವ್ವಳ ಆದಾಯ
ಸೌತ್ ಇಂಡಿಯನ್ ಬ್ಯಾಂಕ್ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 502.27 ಕೋಟಿ ನಿವ್ವಳ ಆದಾಯ ಗಳಿಸಿದ್ದು, ಈ ಸಾಲಿನಲ್ಲಿ ಶೇ.25.05 ಪ್ರಗತಿ ಕಂಡಿದೆ.
ವಿತ್ತಲೋಕದ ಸುತ್ತಮುತ್ತ
ಕೆನರಾ ಬ್ಯಾಂಕ್‌ಗೆ 2872 ಕೋಟಿ ನಿವ್ವಳ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2012- 13 ಮೇ ಸಾಲಿನ ವಾರ್ಷಿಕ ವರದಿ ಪ್ರಕಟಿಸಿದೆ.
ಸಿಂಡಿಕೇಟ್ ಬ್ಯಾಂಕ್‌ಗೆ 2004 ಕೋಟಿ ಲಾಭ
ಸಿಡಿಕೇಟ್ ಬ್ಯಾಂಕ್‌ನ 2012- 13ನೇ ಆರ್ಥಿಕ ವರ್ಷದ ವರದಿ ಪ್ರಕಟವಾಗಿದ್ದು, ಲಾಭ 2004 ಕೋಟಿಗೆ ಏರಿಕೆಯಾಗಿದೆ.

