Business

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ; IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ
ವಾಣಿಜ್ಯ

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ; IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ವಿವಿಧ ಬೇಡಿಕೆಗಳು ಹಾಗೂ ಸಂಘಟನೆಗಳು ಪ್ರಸ್ತಾಪಿಸಿದ್ದ ವಿಷಯಗಳ ಕುರಿತು IBA ಮತ್ತು UFBU ಪ್ರತಿನಿಧಿಗಳು ಸಭೆಯಲ್ಲಿ ಚರ್ಚೆ ನಡೆಸಿದರು.

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ; 'ದುಬಾರಿ' ಪಟ್ಟಿ ಇಲ್ಲಿದೆ!
ವಾಣಿಜ್ಯ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ; 'ದುಬಾರಿ' ಪಟ್ಟಿ ಇಲ್ಲಿದೆ!

ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ದರ ಏರಿಕೆಗೆ ತಾಮ್ರ, ಅಲ್ಯೂಮಿನಿಯಂ, ಉಕ್ಕು, ಕಚ್ಚಾ ತೈಲದಿಂದ ತಯಾರಾಗುವ ಉತ್ಪನ್ನಗಳ ಬೆಲೆ ಏರಿಕೆ, ಸಾಗಣೆ ವೆಚ್ಚ ಹಾಗೂ ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತ ಕಾರಣ..

ಐಫೋನ್‌ಗಳ ಅಬ್ಬರ: ಭಾರತದ ಸ್ಮಾರ್ಟ್‌ಫೋನ್ ರಫ್ತು 10 ಬಿಲಿಯನ್ ಡಾಲರ್; 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ
ವಾಣಿಜ್ಯ

ಐಫೋನ್‌ಗಳ ಅಬ್ಬರ: ಭಾರತದ ಸ್ಮಾರ್ಟ್‌ಫೋನ್ ರಫ್ತು 10 ಬಿಲಿಯನ್ ಡಾಲರ್; 'ಮೇಕ್ ಇನ್ ಇಂಡಿಯಾ'ಗೆ ಜಾಗತಿಕ ಮನ್ನಣೆ

ಸ್ಮಾರ್ಟ್‌ಫೋನ್ ರಫ್ತು ಮೌಲ್ಯ 9.84 ಬಿಲಿಯನ್ ಡಾಲರ್ ತಲುಪಿದ್ದು, ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಿದೆ.

ಮಾರ್ಕ್ಸ್ ಕಾರ್ಡಿಗಿಂತ ಇವತ್ತು ಕ್ರೆಡಿಟ್ ಸ್ಕೋರ್ ಮುಖ್ಯ! (ಹಣಕ್ಲಾಸು)
ಅಂಕಣಗಳು

ಮಾರ್ಕ್ಸ್ ಕಾರ್ಡಿಗಿಂತ ಇವತ್ತು ಕ್ರೆಡಿಟ್ ಸ್ಕೋರ್ ಮುಖ್ಯ! (ಹಣಕ್ಲಾಸು)

ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಸಾಲ ಪಡೆಯುವುದು ಸುಲಭವಾಗುವುದಲ್ಲದೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸಿಬಿಲ್ ಸ್ಕೋರ್ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.

ಜಾತಕದ 10ನೇ ಮನೆಯಲ್ಲಿ ಯಾವ ಗ್ರಹವಿದೆ? ಪ್ರತಿ ರಾಶಿಗೆ ಸೂಕ್ತವಾದ ವೃತ್ತಿ-ವ್ಯವಹಾರ ಯಾವುದು ತಿಳಿದುಕೊಳ್ಳಿ!
ಭಕ್ತಿ-ಜ್ಯೋತಿಷ್ಯ

ಜಾತಕದ 10ನೇ ಮನೆಯಲ್ಲಿ ಯಾವ ಗ್ರಹವಿದೆ? ಪ್ರತಿ ರಾಶಿಗೆ ಸೂಕ್ತವಾದ ವೃತ್ತಿ-ವ್ಯವಹಾರ ಯಾವುದು ತಿಳಿದುಕೊಳ್ಳಿ!

ಹತ್ತನೇ ಮನೆಯಲ್ಲಿರುವ ಗ್ರಹವನ್ನು ಬಳಸಿಕೊಂಡು ವ್ಯಕ್ತಿಯು ಯಾವ ಕ್ಷೇತ್ರದಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಗ್ರಹಬಲ, ಅಂಶ, ಯೋಗಗಳು ಮತ್ತು ದಶಾ ಅವಧಿಯನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶವನ್ನು ನೀಡಬೇಕು.

ಹೊಸ ಕಾರು ಖರೀದಿಸುತ್ತಿದ್ದೀರಾ..? ಈ 12 ಅಂಶಗಳನ್ನು ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿ!
ವಾಹನ

ಹೊಸ ಕಾರು ಖರೀದಿಸುತ್ತಿದ್ದೀರಾ..? ಈ 12 ಅಂಶಗಳನ್ನು ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿ!

ಸಾಮಾನ್ಯವಾಗಿ ಅಗತ್ಯವಿರುವುದರಲ್ಲಿ ಮಾತ್ರ ಹೂಡಿಕೆ ಮಾಡಿ ಮತ್ತು ಅದು ಮುಂದಿನ ದಿನಗಳಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನೂ ಪರಿಗಣಿಸಿ.

ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ತಿಳಿಯುವುದು ಹೇಗೆ?
ವಾಣಿಜ್ಯ

ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ತಿಳಿಯುವುದು ಹೇಗೆ?

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಏರುತ್ತಿರುವ ಇಂಧನ ಬೆಲೆಗಳಿಂದ ಉಂಟಾದ ಮಾರಾಟವು ಅನೇಕರನ್ನು ಅಸ್ಥಿರಗೊಳಿಸಿದೆ.

AI ವಿಚಾರ, ಸ್ಥಿರತೆಯನ್ನು ನೀಡುತ್ತದೆ: ಇವೆರಡೂ ವ್ಯವಹಾರ ಉಳಿಸುತ್ತದೆ!
ವಾಣಿಜ್ಯ

AI ವಿಚಾರ, ಸ್ಥಿರತೆಯನ್ನು ನೀಡುತ್ತದೆ: ಇವೆರಡೂ ವ್ಯವಹಾರ ಉಳಿಸುತ್ತದೆ!

ಸ್ಥಿರ ವ್ಯವಹಾರ ಪದ್ಧತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (AI) ಒಟ್ಟಾಗಿ ಭವಿಷ್ಯದ ದೃಢ ಸಂಸ್ಥೆಗಳು ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೇಗೆ ರೂಪಿಸಬಹುದು ಎಂಬುದನ್ನು ಅನ್ವೇಷಿಸಲು ಈ ಸಮ್ಮೇಳನ ಒಂದು ಚುರುಕಿನ ವೇದಿಕೆಯಾಯಿತು.

ಗಗನಕ್ಕೇರಿದ್ದ ಬೆಳ್ಳಿ ಬೆಲೆ ಒಂದೇ ದಿನ 1 ಲಕ್ಷ ರೂ ಇಳಿಕೆ! ಚಿನ್ನಕ್ಕೂ ದೊಡ್ಡ ಹೊಡೆತ: ಹೂಡಿಕೆದಾರರಿಗೆ ಭಾರಿ ನಷ್ಟ! ಕಾರಣವೇನು?
ವಾಣಿಜ್ಯ

ಗಗನಕ್ಕೇರಿದ್ದ ಬೆಳ್ಳಿ ಬೆಲೆ ಒಂದೇ ದಿನ 1 ಲಕ್ಷ ರೂ ಇಳಿಕೆ! ಚಿನ್ನಕ್ಕೂ ದೊಡ್ಡ ಹೊಡೆತ: ಹೂಡಿಕೆದಾರರಿಗೆ ಭಾರಿ ನಷ್ಟ! ಕಾರಣವೇನು?

MCX ನಲ್ಲಿ ಬೆಳ್ಳಿ ದರ ಸುಮಾರು ಶೇ. 25 ರಷ್ಟು ಕುಸಿತ ಕಂಡಿದ್ದು, ಸುಮಾರು 1 ಲಕ್ಷ ರೂವರೆಗೂ ಬೆಳ್ಳಿ ದರ ಕುಸಿತಗೊಂಡಿದೆ.