BSE Sensex

Indian Stock Market: ಸೆನ್ಸೆಕ್ಸ್, NIFTY ಭಾರಿ ಕುಸಿತ; ಮೆಟಲ್, ಬ್ಯಾಂಕಿಂಗ್ ವಲಯಕ್ಕೆ ನಷ್ಟ
ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ತನ್ನ ಗುರುವಾರ ಕೂಡ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market; ಸೆನ್ಸೆಕ್ಸ್, NIFTY ಅಲ್ಪ ಕುಸಿತ, ಐಟಿ, ಇಂಧನ, ಗ್ಯಾಸ್ ಷೇರುಗಳ ಮೌಲ್ಯ ಏರಿಕೆ
ಕುಸಿತದ ಹಾದಿ ಹಿಡಿದಿರುವ ಭಾರತೀಯ ಷೇರುಮಾರುಕಟ್ಟೆ ಬುಧವಾರ ಕೂಡ ಅಲ್ಪ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಕುಸಿತಕ್ಕೆ ಬ್ರೇಕ್; Sensex, NIFTY ಏರಿಕೆ; ಇಂಧನ ವಲಯಕ್ಕೆ ಲಾಭ!
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.30ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.39ರಷ್ಟು ಏರಿಕೆ ದಾಖಲಿಸಿದೆ.

Indian Stock Market: ಮೂರೇ ದಿನಕ್ಕೆ ಮತ್ತೆ ಕುಸಿತ, Sensex ಭಾರಿ ಇಳಿಕೆ, ಯಾರಿಗೆ ನಷ್ಟ?
ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ವಾರಾಂತ್ಯದ ದಿನವಾದ ಇಂದು ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಅನುಭವಿಸಿದೆ.

Indian Stock Market: ವರ್ಷದ ಮೊದಲ ದಿನವೇ ಶುಭಾರಂಭ; ಗ್ರೀನ್ ನಲ್ಲಿ ಮಾರುಕಟ್ಟೆ ಅಂತ್ಯ; SENSEX, NIFTY ಏರಿಕೆ!
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.41ರಷ್ಟು ಏರಿಕೆ ದಾಖಲಿಸಿದೆ.

Indian Stock Market: ವರ್ಷದ ಕೊನೆಯ ದಿನ ಸ್ವಲ್ಪ ಕುಸಿತ; 2024ರಲ್ಲಿ SENSEX ಶೇ.9ರಷ್ಟು ಏರಿಕೆ!
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.14ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.00042ರಷ್ಟು ಕುಸಿತವಾಗಿದೆ.

Indian Stock Market: ವಾರದ ಮೊದಲ ದಿನವೇ Sensex ಕುಸಿತ
ಸೋಮವಾರ ಭಾರತೀಯ ಷೇರುಮಾರುಕಟ್ಟೆ ನಿರಾಶದಾಯಕ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ರೆಡ್ ನಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ.

Indian Stock Market: ಗ್ರೀನ್ ನಲ್ಲಿ ಮಾರುಕಟ್ಟೆ ವಾರದ ವಹಿವಾಟು ಅಂತ್ಯ; ಬ್ಯಾಂಕ್, ಆಟೋ ಷೇರುಗಳ ಏರಿಕೆ!
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಅಲ್ಪ ಪ್ರಮಾಣದಲ್ಲಿ ಚೇತೋಹಾರಿ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ಮತ್ತು ವಾರಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

Indian Stock Market: 5 ದಿನಗಳ 'ಮಹಾ ಕುಸಿತ' ಕೊನೆಗೂ ಅಂತ್ಯ; Sensex, Nifty ಏರಿಕೆ; 3 ಲಕ್ಷ ಕೋಟಿ ರೂ ಲಾಭ!
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ.

