BSE Sensex

Rupee recovers: ಷೇರುಮಾರುಕಟ್ಟೆ 'ಮಹಾ ಕುಸಿತ'ದ ನಡುವೆಯೇ ರೂಪಾಯಿ ಮೌಲ್ಯ ಚೇತರಿಕೆ!
ಷೇರುಮಾರುಕಟ್ಟೆ ಮಹಾ ಕುಸಿತ ಬೆಳವಣಿಗೆ ನಡುವೆಯೇ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಏರಿಕೆಯಾಗಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆಯಷ್ಟು ಏರಿಕೆಯಾಗಿದೆ.

Indian Stock Market ತತ್ತರ: ವಾರದಲ್ಲಿ ಹೂಡಿಕೆದಾರರಿಗೆ 20 ಲಕ್ಷ ಕೋಟಿ ರೂ ನಷ್ಟ!
ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಸಂಚಿತ ಮಾರುಕಟ್ಟೆ ಕ್ಯಾಪ್ 441.09 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಹಿಂದಿನ ದಿನ ಇದು 451.14 ಲಕ್ಷ ಕೋಟಿ ರೂ. ಆಗಿತ್ತು.

US Fed rate cut: Indian Stock Market ತತ್ತರ, ಹೂಡಿಕೆದಾರರ 4 ಲಕ್ಷ ಕೋಟಿ ರೂ ನಷ್ಟ!
ಗುರುವಾರ ಭಾರತೀಯ ಷೇರುಮಾರುಕಟ್ಟೆ ಮಹಾ ಕುಸಿತದೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ.

Indian Stock Market: ವಾರದ ಮೊದಲ ದಿನವೇ Sensex, ನಿಫ್ಟಿ ಕುಸಿತ; ಅಮೆರಿಕ ಫೆಡರಲ್ ಬ್ಯಾಂಕ್ ನಿರ್ಣಯದ ನಿರೀಕ್ಷೆ!
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಇಳಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.40ರಷ್ಟು ಕುಸಿತ ದಾಖಲಿಸಿದೆ.

Indian Stock Market: ಹಣದುಬ್ಬರ ದತ್ತಾಂಶ ಕುರಿತು ಹೂಡಿಕೆದಾರರ ಎಚ್ಚರಿಕೆ; Sensex, ನಿಫ್ಟಿ ಕುಸಿತ
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.29ರಷ್ಟು ಮತ್ತು ನಿಫ್ಟಿ ಶೇ.0.38ರಷ್ಟು ಕುಸಿತ ದಾಖಲಿಸಿದೆ.

Indian Stock Market: Sensex, ನಿಫ್ಟಿ ಸೂಚ್ಯಂಕ ಅಲ್ಪ ಏರಿಕೆ, ಬ್ಯಾಂಕಿಂಗ್ ಷೇರು ಮೌಲ್ಯ ಕುಸಿತ
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.020ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.13ರಷ್ಟು ಏರಿಕೆ ದಾಖಲಿಸಿದೆ.

Indian Stock Market: ಮಿಶ್ರವಹಿವಾಟು, Sensex ಏರಿಕೆ, Nifty ರೆಡ್ ಮಾರ್ಕ್
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.0019ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.036ರಷ್ಟು ಕುಸಿತ ಕಂಡಿದೆ.

Indian Stock Market: ಬ್ಲೂಚಿಪ್ ಷೇರುಗಳ ವ್ಯಾಪಕ ಮಾರಾಟ; ವಾರದ ಮೊದಲ ದಿನವೇ ಕುಸಿತ!
ನಿಫ್ಟಿ ಕೂಡ 58.80 ಅಂಕಗಳ ಅಲ್ಪ ಕುಸಿತದೊಂದಿಗೆ 24,619.00 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: RBI ರೆಪೋ ಎಫೆಕ್ಟ್, 5 ದಿನಗಳ ಗೂಳಿ ಓಟಕ್ಕೆ ಬ್ರೇಕ್
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.12 ರಿಂದ ಶೇ.0.069ರಷ್ಟು ಕುಸಿತ ಕಂಡಿದೆ.

