BSE Sensex

ಸತತ 6 ದಿನಗಳ ಏರಿಕೆ ಬಳಿಕ ಮುಗ್ಗರಿಸಿದ ಸೆನ್ಸೆಕ್ಸ್, 190 ಅಂಕಗಳ ಕಡಿತ
ಸಕಾರಾತ್ಮಕ ವಹಿವಾಟಿನಿಂದಾಗಿ ಸತತ ಆರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಮುಗ್ಗರಿಸಿದೆ...

ಸೆನ್ಸೆಕ್ಸ್ ನಲ್ಲಿ ದಾಖಲೆ ಗಳಿಕೆ
ಭಾರತೀಯ ಷೇರುಮಾರುಕಟ್ಟೆ ಸೋಮವಾರ 565 ಅಂಕಗಳ ಏರಿಕೆಯೊಂದಿಗೆ ದಾಖಲೆ ಏರಿಕೆ ಕಂಡಿದೆ...

ಷೇರುಪೇಟೆ ಮತ್ತೆ ಚೇತರಿಕೆ
ಹಾವು-ಏಣಿ ಆಟ ಆಡುತ್ತಿರುವ ಮುಂಬೈ ಷೇರುಪೇಟೆ ವ್ಯವಹಾರದಲ್ಲಿ ಮಧ್ಯಾಹ್ನ ನಂತರದ ವಹಿವಾಟಿನಲ್ಲಿ ತಕ್ಷಣ ಜಿಗಿತ...

75 ಅಂಕಗಳ ಕಡಿತದೊಂದಿಗೆ ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯ
ದಿನದಂತ್ಯದಲ್ಲಿ ಷೇರುದಾರ ನಿರಾಶಾದಾಯಕ ವಹಿವಾಟಿನಿಂದಾಗಿ ಮುಂಬೈ ಷೇರುಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 75 ಅಂಕಗಳನ್ನು ಕಳೆದುಕೊಂಡು ದಿನದ ವಹಿವಾಟನ್ನು ಪೂರ್ಣಗೊಳಿಸಿದೆ...

ಮತ್ತೆ 245 ಅಂಕ ಕುಸಿತ ಕಂಡ ಸೆನ್ಸೆಕ್ಸ್
ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 245.40 ಅಂಕಗಳ ಕುಸಿತ ಕಂಡಿದೆ.

ಷೇರುಮಾರುಕಟ್ಟೆಯಲ್ಲಿ ರಕ್ತಪಾತ; 661 ಅಂಕ ಕಳೆದುಕೊಂಡ ನಿಫ್ಟಿ
ರೆಪೋ ದರ ಇಳಿಕೆಯ ಆರ್‍ಬಿಐ ನಿರ್ಧಾರ ಬಾಂಬೆ ಷೇರುಪೇಟೆಯಲ್ಲಿ ರಕ್ತಪಾತ ನಿರ್ಮಿಸಿತು. ಷೇರುಪೇಟೆ ಸೂಚ್ಯಂಕ 661 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 196 ಅಂಶಗಳಷ್ಟು ಕುಸಿತ ಕಂಡಿತು...

ದುರ್ಬಲ ಮಾರುಕಟ್ಟೆ: 500 ಅಂಕ ಕಳೆದುಕೊಂಡ ಸೆನ್ಸೆಕ್ಸ್
ದುರ್ಬಲ ಮಾರುಕಟ್ಟೆ ವಹಿವಾಟಿನಿಂದಾಗಿ ಮಂಗಳವಾರ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಇಳಿಕೆ ಕಂಡಿದೆ.

479 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಮುಕ್ತಾಯ
479 ಅಂಕಗಳ ಮಹತ್ವದ ಏರಿಕೆಯೊಂದಿಗೆ ಭಾರತೀಯ ಷೇರುಮಾರುಕಟ್ಟೆ ಮುಕ್ತಾಯಗೊಂಡಿದೆ.

ಮುಂದುವರೆದ ತೈಲ ದರ ಇಳಿಕೆ: ಸೆನ್ಸೆಕ್ಸ್ ಕುಸಿತ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಇಳಿಕೆ ಮುಂದುವರೆದಿದ್ದು, ಭಾರತದ ಷೇರುಮಾರುಕಟ್ಟೆಯ ಮೇಲೂ ಅದರ ಪರಿಣಾಮ ಬೀರಿದೆ.

