Bollywood

'ಹತಾಶ ಜನರು.. ಹತಾಶ ಕೆಲಸ..': ಸಮಂತಾ ಪತಿ ರಾಜ್ ನಿಡಿಮೋರು ಮಾಜಿ ಪತ್ನಿಯ bombshell ಪೋಸ್ಟ್!
ಸಿನಿಮಾ ಸುದ್ದಿ

'ಹತಾಶ ಜನರು.. ಹತಾಶ ಕೆಲಸ..': ಸಮಂತಾ ಪತಿ ರಾಜ್ ನಿಡಿಮೋರು ಮಾಜಿ ಪತ್ನಿಯ bombshell ಪೋಸ್ಟ್!

ಸಮಂತಾ ರುತ್ ಪ್ರಭು ಮತ್ತು ನಿರ್ಮಾಪಕ ರಾಜ್ ನಿಡಿಮೋರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇಬ್ಬರಿಗೂ ಎರಡನೇ ಮದುವೆಯಾಗಿದೆ.

450 ಕೋಟಿ ರೂ ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!
ಬಾಲಿವುಡ್

450 ಕೋಟಿ ರೂ ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಧರ್ಮೇಂದ್ರ ಇಬ್ಬರು ಪತ್ನಿಯರು ಮತ್ತು ಆರು ಜನ ಮಕ್ಕಳನ್ನು ಹೊಂದಿದ್ದಾರೆ. ಪ್ರಕಾಶ್ ಕೌರ್ ಮೊದಲ ಹೆಂಡತಿ. ಪ್ರಕಾಶ್ ಕೌರ್ ಅವರಿಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜಿತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್ ಇದ್ದಾರೆ.

ಚಿತ್ರಗಳಿಂದ ಗೇಟ್ ಪಾಸ್ ಎಫೆಕ್ಟ್: ಬಾಲಿವುಡ್ ನಟಿ Deepika Padukone ಗೆ ಮತ್ತೊಂದು ಶಾಕ್; ಉದ್ಯಮಕ್ಕೆ ಭಾರಿ ನಷ್ಟ
ಬಾಲಿವುಡ್

ಚಿತ್ರಗಳಿಂದ ಗೇಟ್ ಪಾಸ್ ಎಫೆಕ್ಟ್: ಬಾಲಿವುಡ್ ನಟಿ Deepika Padukone ಗೆ ಮತ್ತೊಂದು ಶಾಕ್; ಉದ್ಯಮಕ್ಕೆ ಭಾರಿ ನಷ್ಟ

ದೀಪಿಕಾ ಒಡೆತನದ ಸ್ಕಿನ್ ಕೇರ್ ಸಂಸ್ಥೆ ಭಾರಿ ನಷ್ಟ ಉಂಟಾಗಿದ್ದು, ಇದು ದೀಪಿಕಾ ಪಡುಕೋಣೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

15 ವರ್ಷಗಳ ದಾಂಪತ್ಯಕ್ಕೆ ಸೆಲಿನಾ ಜೇಟ್ಲಿ ಅಂತ್ಯ: 50 ಕೋಟಿ ರೂ ಪರಿಹಾರ, ತಿಂಗಳ ಖರ್ಚಿಗೆ 10 ಲಕ್ಷಕ್ಕೆ ಒತ್ತಾಯ!
ಬಾಲಿವುಡ್

15 ವರ್ಷಗಳ ದಾಂಪತ್ಯಕ್ಕೆ ಸೆಲಿನಾ ಜೇಟ್ಲಿ ಅಂತ್ಯ: 50 ಕೋಟಿ ರೂ ಪರಿಹಾರ, ತಿಂಗಳ ಖರ್ಚಿಗೆ 10 ಲಕ್ಷಕ್ಕೆ ಒತ್ತಾಯ!

ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಮುಂಬೈನ ಸ್ಥಳೀಯ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಾರೆ.

ಧರ್ಮೇಂದ್ರ: ರಾಜನಂತೆ ಬದುಕಿ ಬಾಳಿದ 'ಹಿ-ಮ್ಯಾನ್'
ಬಾಲಿವುಡ್

ಧರ್ಮೇಂದ್ರ: ರಾಜನಂತೆ ಬದುಕಿ ಬಾಳಿದ 'ಹಿ-ಮ್ಯಾನ್'

ಈ ಚಿತ್ರವು ಧರ್ಮೇಂದ್ರ ಅವರ ವ್ಯಕ್ತಿತ್ವದ ಒಂದು ಮುಖವನ್ನು ತೋರಿಸಿತು. ಅದನ್ನು ಅವರು ತಮ್ಮ ಜೀವನದುದ್ದಕ್ಕೂ ಗುರುತಿಸಿಕೊಂಡಿದ್ದರು.

ಆಪ್ತ ಸ್ನೇಹಿತ ಅಂಬರೀಶ್ ಪುಣ್ಯಸ್ಮರಣೆ ದಿನದಂದೇ Bollywood ನಟ ಧರ್ಮೇಂದ್ರ ನಿಧನ: ಸುಮಲತಾ ಸಂತಾಪ!
ಬಾಲಿವುಡ್

ಆಪ್ತ ಸ್ನೇಹಿತ ಅಂಬರೀಶ್ ಪುಣ್ಯಸ್ಮರಣೆ ದಿನದಂದೇ Bollywood ನಟ ಧರ್ಮೇಂದ್ರ ನಿಧನ: ಸುಮಲತಾ ಸಂತಾಪ!

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇಂದು ನಿಧನರಾಗಿದ್ದಾರೆ. ದಿಗ್ಗಜನ ಸಾವಿಗೆ ಪ್ರದಾನಿ ಮೋದಿ ಸೇರಿದಂತೆ ಸಿನಿ ಗಣ್ಯರು ಹಾಗೂ ಹಲವರು ಸಂತಾಪ ಸೂಚಿಸಿದ್ದಾರೆ.

ಹಿರಿಯ ನಟ ಧರ್ಮೇಂದ್ರ, ಬಾಲಿವುಡ್ ನ 'ಹೀ-ಮ್ಯಾನ್' ಇನ್ನಿಲ್ಲ
ಬಾಲಿವುಡ್

ಹಿರಿಯ ನಟ ಧರ್ಮೇಂದ್ರ, ಬಾಲಿವುಡ್ ನ 'ಹೀ-ಮ್ಯಾನ್' ಇನ್ನಿಲ್ಲ

ಈ ತಿಂಗಳ ಆರಂಭದಲ್ಲಿ ತೀವ್ರ ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಡಿಸ್ಟಾರ್ಯ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತು.

'ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಅಲುಗಾಡಿಸಲು ಯಾವುದಕ್ಕೂ ಸಾಧ್ಯವಿಲ್ಲ': ಶಾರುಖ್ ಖಾನ್
ದೇಶ

'ನಮ್ಮ ನಡುವೆ ಶಾಂತಿ ಇದ್ದರೆ ಭಾರತವನ್ನು ಅಲುಗಾಡಿಸಲು ಯಾವುದಕ್ಕೂ ಸಾಧ್ಯವಿಲ್ಲ': ಶಾರುಖ್ ಖಾನ್

ಈ ವರ್ಷದ ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ದೆಹಲಿಯ ಕೆಂಪು ಕೋಟೆ ಬಳಿ ಇತ್ತೀಚೆಗೆ ನಡೆದ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಜನರನ್ನು ಸ್ಮರಿಸಿದರು.

ಮಗನ ಹೆಸರನ್ನು ಘೋಷಿಸಿದ ಸ್ಟಾರ್ ಕಪಲ್ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ!
ಬಾಲಿವುಡ್

ಮಗನ ಹೆಸರನ್ನು ಘೋಷಿಸಿದ ಸ್ಟಾರ್ ಕಪಲ್ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ!

ದಂಪತಿ ಬುಧವಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಂಟಿ ಪೋಸ್ಟ್‌ ಮಾಡಿದ್ದು, ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.