Bollywood

Video: 'ನನ್ನ ಕೈಯಾರೆ ಜೀವನ ಹಾಳುಮಾಡಿಕೊಂಡೆ': ಬಿಕ್ಕಿಬಿಕ್ಕಿ ಅತ್ತ ನಟಿ Katrina Kaif; ಕಾರಣ ಗೊತ್ತಾ?
ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಲ್ಮಾನ್ ಖಾನ್ ಮತ್ತು ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು.

News Headlines 05-12-25 | Namma metro ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ; Indigo ವಿಮಾನ ಹಾರಾಟ ರದ್ದು: ಪ್ರಯಾಣಿಕರ ಪರದಾಟ; Bollywood ನಟ ಆರ್ಯನ್ ವಿರುದ್ಧ ದೂರು!

Watch | Namma Metro ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ; Indigo ವಿಮಾನ ಹಾರಾಟ ರದ್ದು: ಪ್ರಯಾಣಿಕರ ಪರದಾಟ; Bollywood ನಟ ಆರ್ಯನ್ ಖಾನ್ ವಿರುದ್ಧ ದೂರು!

Role Chahiye?: ವಯಸ್ಕರ ಹೊಸ ಸಿನಿಮಾ ಮಾಡಿ, ಟ್ರೋಲ್ ಗೆ ಉರಿದು ಬಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ!
ಮೊಬೈಲ್ ಆ್ಯಪ್ ಗಳ ಮೂಲಕ ವಯಸ್ಕರ ಸಿನಿಮಾ ನಿರ್ಮಾಣ ಮತ್ತು ವಿತರಣೆ ಆರೋಪದ ಮೇರೆಗೆ 2021ರಲ್ಲಿ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದರು.

ಅಕ್ಷಯ್ ಕುಮಾರ್-ಶಿಲ್ಪಾ ಶೆಟ್ಟಿ ಮದುವೆ ಮುರಿದು ಬೀಳಲು ಇದೇ ಕಾರಣ! ಅವರಿಬ್ಬರ ಗುಟ್ಟು ರಟ್ಟು ಮಾಡಿದ ನಿರ್ದೇಶಕ
ಶಿಲ್ಪಾಶೆಟ್ಟಿ ಪೋಷಕರು ಹಾಕಿದ್ದ ನಿರ್ದಿಷ್ಟ ಬೇಡಿಕೆಗಳನ್ನು ದರ್ಶನ್ ವಿವರಿಸಲಿಲ್ಲ. ಆದರೆ ಅವು ಸಾಮಾನ್ಯವಾಗಿ ಪೋಷಕರು ಸಾಮಾನ್ಯವಾಗಿ ಬಯಸುವ ರೀತಿಯಲ್ಲಿ ಇದ್ದವು ಎಂದು ನಿರ್ದೇಶಕರು ಹೇಳಿದರು.

ನನ್ನ ಜ್ಯೋತಿಷಿ ಗುರುಗಳಿಗೆ 4 ನೇ ಹಂತದ ಕ್ಯಾನ್ಸರ್ ಇದೆ; ನಿದ್ರೆ ಇಲ್ಲದ ರಾತ್ರಿ ಕಳೆದಿದ್ದೇನೆ: ಕೌತುಕ ಹುಟ್ಟಿಸಿದ ರಾಜ್ ನಿಡಿಮೋರು ಮಾಜಿ ಪತ್ನಿ!
ಡಿಸೆಂಬರ್ 1 ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಸಮಂತಾ- ನಿಡಿಮೋರು ವಿವಾಹವಾಗಿದ್ದರು.

ಯಾವುದೇ ಕಾರಣಕ್ಕೂ ಅಂತಹವರನ್ನು ಬಿಡಬಾರದು: 2 ಸಿನಿಮಾಗಳ ಹೀನಾಯ ಸೋಲು ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಆಕ್ರೋಶ
ಜಾಗೃತಿ ಮತ್ತು ನೈತಿಕ ಬಳಕೆಯ ಅಗತ್ಯತೆಯ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ಇದನ್ನು ಪರಿಹರಿಸಬೇಕಾದ ನೈತಿಕ ಅವನತಿ ಎಂದು ಅವರು ವಿವರಿಸಿದ್ದಾರೆ.

ದೈವವನ್ನು 'ದೆವ್ವ' ಎಂದಿದ್ದ ಬಾಲಿವುಡ್ ನಟ Ranveer Singh ಸಂಕಷ್ಟ! ಪೊಲೀಸ್ ದೂರು ದಾಖಲು!
'ಕಾಂತಾರ' ಚಿತ್ರದಲ್ಲಿ ಚಿತ್ರಿಸಲಾದ ಪವಿತ್ರ 'ದೈವ' (ಭೂತ ಕೋಲ) ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ರಣವೀರ್ ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಆಗ ಧನುಷ್.. ಈಗ ಶ್ರೇಯಸ್ ಅಯ್ಯರ್?; ಬಾಯ್ ಫ್ರೆಂಡ್ ಊಹಾಪೋಹ ಕುರಿತ ಕೊನೆಗೂ ಮೌನ ಮುರಿದ ನಟಿ Mrunal Thakur!
ಈ ಹಿಂದೆ ನಟ ಧನುಷ್ ಜೊತೆ ತಳುಕು ಹಾಕಿಕೊಂಡಿದ್ದ ನಟಿ ಮೃಣಾಲ್ ಠಾಕೂರ್ ಹೆಸರು ಬಳಿಕ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಕೇಳಿಬಂದಿತ್ತು.

