Bollywood
'ಜೂಲಿಯೆಟ್' ಮೂಲಕ ಬಾಲಿವುಡ್ಗೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಂಸೋರೆ ಪದಾರ್ಪಣೆ!
ಮುಖೇಶ್ ಗುಪ್ತಾ ಮತ್ತು ರೋಹಿತ್ ಕೆ ಅವರೊಂದಿಗೆ ನೀರಜ್ ತಿವಾರಿ ನೇತೃತ್ವದ ಆಗಾಜ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದೆ.

ಜಿನ್ ಚಿತ್ರದ ಟ್ರೈಲರ್

ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್' ಅಬ್ಬರ: ₹300 ಕೋಟಿಗೂ ಅಧಿಕ ಗಳಿಕೆ ಕಂಡ ರಣವೀರ್ ಸಿಂಗ್ ನಟನೆಯ ಚಿತ್ರ!
'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಖ್ಯಾತಿಯ ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 5 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

Watch | 'ಧುರಂಧರ'ಗೆ ಪಾಕಿಸ್ತಾನ ವೀಕ್ಷಕರ ಮೆಚ್ಚುಗೆ! ಅಕ್ಷಯ್ ಖನ್ನಾ ಡ್ಯಾನ್ಸ್ ಸೂಪರ್, ಆದರೆ...

ಬಂದರ್ ಚಿತ್ರದ ಟ್ರೈಲರ್

30 ಕೋಟಿ ರೂ ವಂಚನೆ ಆರೋಪ: ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಬಂಧನ!
ಉದಯಪುರ ಮೂಲದ ವೈದ್ಯರು ದಾಖಲಿಸಿರುವ ಪ್ರಕರಣದ ಸಂಬಂಧ ನಿರ್ಮಾಪಕ ವಿಕ್ರಮ್ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಮತ್ತಿತರ ಆರು ಮಂದಿಯನ್ನು ಬಂಧಿಸಲಾಗಿದೆ.

ಬಾಕ್ಸ್ ಆಫೀಸ್ನಲ್ಲಿ ಧುರಂಧರ್ ಅಬ್ಬರ: ಎರಡೇ ದಿನಕ್ಕೆ ರಣವೀರ್ ಸಿಂಗ್ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಚಿತ್ರಕ್ಕೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಪ್ರದರ್ಶನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಶೀಘ್ರದಲ್ಲೇ 100 ಕೋಟಿ ರೂ.ಗಳ ಗಡಿಯನ್ನು ದಾಟುವ ಸಾಧ್ಯತೆ ಇದೆ.

ರಾಮಾಯಣ ಖ್ಯಾತಿಯ ಸುನಿಲ್ ಲಹರಿ ಪುತ್ರನ ಜೊತೆಗೆ 'ಬಿಗ್ ಬಾಸ್' ಖ್ಯಾತಿಯ ಸಾರಾ ಖಾನ್ ವಿವಾಹ! ಮದುವೆ ಹೇಗಿತ್ತು ಗೊತ್ತಾ?
ಈ ದಂಪತಿ ಅಕ್ಟೋಬರ್ 6 ರಂದು ನ್ಯಾಯಾಲಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು. ಈಗ ಅವರು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯನ್ನು ಆಚರಿಸಿಕೊಂಡಿದ್ದಾರೆ.


