Bollywood

'ಭಜರಂಗಿ ಭಾಯಿಜಾನ್' ವಿಶ್ವದಾದ್ಯಂತ 500 ಕೋಟಿ ಗಳಿಕೆ
ಬಾಲಿವುಡ್

'ಭಜರಂಗಿ ಭಾಯಿಜಾನ್' ವಿಶ್ವದಾದ್ಯಂತ 500 ಕೋಟಿ ಗಳಿಕೆ

ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ...

ಮತ್ತೆ ಅಖಾಡಕ್ಕಿಳಿದ ಪೂನಂ ಪಾಂಡೆ
ಬಾಲಿವುಡ್

ಮತ್ತೆ ಅಖಾಡಕ್ಕಿಳಿದ ಪೂನಂ ಪಾಂಡೆ

ಬೆಲ್ಲಿ ನೃತ್ಯದ ತೀವ್ರ ಅಭ್ಯಾಸದಲ್ಲಿ ಬೆನ್ನು ನೋವು ತರಿಸಿಕೊಂಡು ವಿರಾಮದಲ್ಲಿದ್ದ ನಟಿ ಪೂನಂ ಪಾಂಡೆ ಮತ್ತೆ ನಟನೆಗೆ ವಾಪಸಾಗಿದ್ದಾರೆ. 'ಹೆಲೆನ್' ಚಿತ್ರದ ನಟನೆಗಾಗಿ ಪೂನಂ

ಪೋರ್ನ್ ನಿಷೇಧದ ವಿರುದ್ಧ ಸಾಂಕೇತಿಕವಾಗಿ ಪ್ರತಿಕ್ರಿಯಿಸಿದ ಸನ್ನಿ ಲಿಯೋನ್
ಬಾಲಿವುಡ್

ಪೋರ್ನ್ ನಿಷೇಧದ ವಿರುದ್ಧ ಸಾಂಕೇತಿಕವಾಗಿ ಪ್ರತಿಕ್ರಿಯಿಸಿದ ಸನ್ನಿ ಲಿಯೋನ್

ಮುಂಚೆ ವಯಸ್ಕರ ಸಿನೆಮಾಗಳಲ್ಲಿ ನಟಿಸುತ್ತಿದ್ದ ಈಗಿನ ಬಾಲಿವುಡ್ ತಾರೆ ಸನ್ನಿ ಲಿಯೋನ್ ಸರ್ಕಾರದ ಪೋರ್ನ್ ನಿಷೇಧದ ವಿರುದ್ಧ ಸಾಂಕೇತಿಕವಾಗಿ ಪ್ರತಿಕ್ರಿಯಿಸಿದ್ದು ಟ್ವಿಟ್ಟರ್ ನಲ್ಲಿ ಪರ

ಭಜರಂಗಿ ಭಾಯಿಜಾನ್ ತೆಲುಗು ರಿಮೇಕ್ ನಲ್ಲಿ ಪವನ್ ಕಲ್ಯಾಣ್?
ಸಿನಿಮಾ ಸುದ್ದಿ

ಭಜರಂಗಿ ಭಾಯಿಜಾನ್ ತೆಲುಗು ರಿಮೇಕ್ ನಲ್ಲಿ ಪವನ್ ಕಲ್ಯಾಣ್?

ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಅಬ್ಬರ ನಡುವೆಯೂ ತೆರೆಗೆ ಬಂದ ಸಲ್ಮಾನ್ ಖಾನ್ ರ ಭಜರಂಗಿ ಭಾಯಿಜಾನ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತಿದೆ...

ವಿಡಿಯೋ:ಬಾಲಿವುಡ್ ಹಾಡು-ನೃತ್ಯಗಳನ್ನು ಅಪಹಾಸ್ಯ ಮಾಡಿದ ಇರ್ಫಾನ್ ಖಾನ್
ಬಾಲಿವುಡ್

ವಿಡಿಯೋ:ಬಾಲಿವುಡ್ ಹಾಡು-ನೃತ್ಯಗಳನ್ನು ಅಪಹಾಸ್ಯ ಮಾಡಿದ ಇರ್ಫಾನ್ ಖಾನ್

ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಬಾಲಿವುಡ್ ಸಿನೆಮಾಗಳ ಕಥೆ ಏನಿರುತ್ತದೆ ಎಂದರೆ ಎಲ್ಲರು ಬೆಚ್ಚಿ ಬೀಳಬೇಕು. ಇನ್ನು ಈ ಸಿನೆಮಾಗಳ ಹಾಡು-ನೃತ್ಯ-ಗೀತ ಸಾಹಿತ್ಯವಂತೂ ಎಲ್ಲ

ಬಾಹುಬಲಿ ತಂಡಕ್ಕೆ ಧನ್ಯವಾದ ಹೇಳಿದ ಕಿಂಗ್ ಖಾನ್ ಶಾರುಖ್
ಸಿನಿಮಾ ಸುದ್ದಿ

ಬಾಹುಬಲಿ ತಂಡಕ್ಕೆ ಧನ್ಯವಾದ ಹೇಳಿದ ಕಿಂಗ್ ಖಾನ್ ಶಾರುಖ್

ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ದೇಶ-ವಿದೇಶದಾದ್ಯಂತ ಸದ್ದು ಮಾಡುತ್ತಿದ್ದು, ಚಿತ್ರಕ್ಕೆ ಸಾಕಷ್ಟು ಹಿರಿಯ ನಟ-ನಿರ್ದೇಶಕರಿಂದ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲೇ ಇದೀಗ ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಸಹ ಚಿತ್ರದ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ...

ಕಲಾಂ ಹೆಸರು ಟ್ವೀಟ್ ವಿವಾದ: ಇದೊಂದು ಪ್ರಾಮಾಣಿಕ ತಪ್ಪು ಎಂದ ಅನುಷ್ಕಾ
ಪ್ರಧಾನ ಸುದ್ದಿ

ಕಲಾಂ ಹೆಸರು ಟ್ವೀಟ್ ವಿವಾದ: ಇದೊಂದು ಪ್ರಾಮಾಣಿಕ ತಪ್ಪು ಎಂದ ಅನುಷ್ಕಾ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸಾವಿಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೀಗ ತನ್ನ ತಪ್ಪನ್ನು ಸಮರ್ಥಿಸಿಕೊಂಡಿದ್ದು, ಇದೊಂದು ಪ್ರಾಮಾಣಿಕವಾದ ತಪ್ಪಾಗಿದ್ದು ಉದ್ದೇಶ...

ಅಥಿಯಾಳ ಮುಂದಿದೆ ಸವಾಲು
ಬಾಲಿವುಡ್

ಅಥಿಯಾಳ ಮುಂದಿದೆ ಸವಾಲು

ಬಾಲಿವುಡ್‍ನ ಅಂಗಳದಲ್ಲರೇ ಆಡಿ ನಲಿದ ಅಥಿಯಾಳಿಗೆ ಸಿನೆಮಾ ಜಗತ್ತು ಹೊಸದಲ್ಲ. ಈಕೆ ಖ್ಯಾತ ನಟ ಸುನಿಲ್ ಶೆಟ್ಟಿಯ ಪುತ್ರಿ...

ಬಾಲಿವುಡ್ ದಾಖಲೆ ಧೂಳಿಪಟ: 5 ದಿನದಲ್ಲಿ 150 ಕೋಟಿ ಕಲೆಹಾಕಿದ ಭಜರಂಗಿ
ಬಾಲಿವುಡ್

ಬಾಲಿವುಡ್ ದಾಖಲೆ ಧೂಳಿಪಟ: 5 ದಿನದಲ್ಲಿ 150 ಕೋಟಿ ಕಲೆಹಾಕಿದ ಭಜರಂಗಿ

ಬಾಲಿವುಡ್ ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ಸಲ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಚಿತ್ರ ಕೇವಲ ಐದೇ ದಿನದಲ್ಲಿ 150 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ...