Bollywood

ಬೇರೆ ದಾರಿಯೇ ಇರಲಿಲ್ಲ, ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳು: ನಟಿ ಶಿಲ್ಪಾ ಶಿಂದೆ ಸ್ಫೋಟಕ ಹೇಳಿಕೆ! Video
ನಿರ್ಮಾಪಕರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸುಳ್ಳಾಗಿತ್ತು. ಆದರೆ ಅಂದು ನನ್ನ ಬಳಿ ಬೇರೆ ಗಾರಿಯೇ ಇರಲಿಲ್ಲ ಎಂದು ಭಾಭೀಜಿ ಘರ್ ಪರ್ ಹೈ ನಟಿ ಹೇಳಿದ್ದಾರೆ.

'3ನೇ ಮದುವೆಯಾಗುತ್ತಿರುವ ಆಮೀರ್ ಖಾನ್‌ಗೆ ತುಂಬಾ ಧೈರ್ಯವಿದೆ': ತಾವೇಕೆ ಇನ್ನೂ ಸಿಂಗಲ್ ಎಂಬುದನ್ನು ತಿಳಿಸಿದ ನಟಿ!
ಸುಚಿತ್ರಾ 1999ರಲ್ಲಿ ನಿರ್ದೇಶಕ ಶೇಖರ್ ಕಪೂರ್ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಅವರಿಗೆ 22 ವರ್ಷ, ನಿರ್ದೇಶಕರಿಗೆ 52 ವರ್ಷವಾಗಿತ್ತು. ದಂಪತಿ 2007ರಲ್ಲಿ ವಿಚ್ಛೇದನ ಪಡೆದರು.

ತ್ರಿಕೋನ ಪ್ರೇಮಕಥೆ 'ಕಾಕ್‌ಟೇಲ್ 2' ಚಿತ್ರದ ಟ್ರೈಲರ್

'Kala Hiran' ತಂಡಕ್ಕೆ ಸಲ್ಮಾನ್ ಖಾನ್ ಲೀಗಲ್ ನೋಟಿಸ್! ಬೆದರಿಸುವ ತಂತ್ರ ಎಂದ ನಿರ್ಮಾಪಕರು; ಏನಿದು ವಿವಾದ?
ಲೀಗಲ್ ನೋಟಿಸ್ ನ್ನು ಫೇಸ್ ಬುಕ್ ನಲ್ಲಿ ನಿರ್ಮಾಪಕ ಅಮಿತ್ ಜಾನಿ, ಇದು ಬೆದರಿಸುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸುವ ಮೂಲಕ ಜನರನ್ನು ಬೆದರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.
'ನಾನೊಬ್ಬ ಅವಲಂಬಿತ ಬಾಯ್‌ಫ್ರೆಂಡ್‌ನಂತಿದ್ದೆ, ಅವರೇ ಎಲ್ಲದಕ್ಕೂ ಹಣ ಕೊಡುತ್ತಿದ್ದರು': ನಟಿ ಸುಶ್ಮಿತಾ ಸೇನ್ ಬಗ್ಗೆ ಲಲಿತ್ ಮೋದಿ
ನಮ್ಮ ಸಂಬಂಧ ಎಂದಿಗೂ ಹಣದ ಬಗ್ಗೆ ಆಗಿರಲಿಲ್ಲ. ಸುಶ್ಮಿತಾ ಸ್ವಾಭಿಮಾನಿ ಮತ್ತು ಶ್ರೀಮಂತ ಮಹಿಳೆ, ಅವರು ಎಂದಿಗೂ ಹಣವನ್ನು ಬೆನ್ನಟ್ಟಲಿಲ್ಲ ಎಂದು ಲಲಿತ್ ಮೋದಿ ಪ್ರತಿಪಾದಿಸಿದ್ದಾರೆ.

ಹೈ ಜವಾನಿ ತೋ ಇಷ್ಕ್ ಹೋನಾ ಹೈ ಚಿತ್ರದ ಟ್ರೈಲರ್

Awkward Moment: ರಶ್ಮಿಕಾಗೆ ಹಿಂಭಾಗದಿಂದ 'ಕಚಗುಳಿ' ಇಟ್ಟ ಶಾಹಿದ್ ಕಪೂರ್! Video ವೈರಲ್, ನೆಟ್ಟಿಗರು ಏನಂತಿದ್ದಾರೆ?
ಶಾಹಿದ್ ಕಪೂರ್ ಹಿಂಬದಿಯಿಂದ ರಶ್ಮಿಕಾ ಭುಜದ ಮೇಲೆ ಕೈ ಇಟ್ಟು ಕಚಗುಳಿ ಕೊಟ್ಟಿದ್ದಾರೆ. ಇದಕ್ಕೆ ನಗು ನಗುತ್ತಾ ರಶ್ಮಿಕಾ ಪಕ್ಕಕ್ಕೆ ಸರಿಯುವುದು ವಿಡಿಯೋದಲ್ಲಿದೆ.

ಸಾಂಪ್ರದಾಯ ಎಲ್ಲ ನಂಗೆ ಸರಿಹೊಂದಲ್ಲ, ಆ ನಟ ಸೇರಿದಂತೆ ಹಲವರ ಜೊತೆ ಪ್ರೀತಿ-ಸಂಬಂಧ: ನಟಿ Shahana Goswami ಮುಕ್ತ ಹೇಳಿಕೆ
ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ.
'ಚಾಂದ್ ಮೇರಾ ದಿಲ್' ಚಿತ್ರಕ್ಕಾಗಿ ಮಾಡಿದ 'ಭರತನಾಟ್ಯ' ವಿವಾದ; ಟೀಕೆಗಳ ನಡುವೆಯೂ 'ಲೈಫ್ ಈಸ್ ಬ್ಯೂಟಿಫುಲ್' ಎಂದ ಅನನ್ಯಾ ಪಾಂಡೆ
ವೈರಲ್ ಆದ ಸಿನಿಮಾದ ಕ್ಲಿಪ್‌ನಲ್ಲಿ ಅನನ್ಯಾ ಅವರ ಭರತನಾಟ್ಯಂ ಅನ್ನು ಸಾಮಾಜಿಕ ಮಾಧ್ಯಮದ ಒಂದು ವರ್ಗವು ಟೀಕಿಸಿದರೆ, ಕೆಲವರು ಅವರನ್ನು ಸಮರ್ಥಿಸಿಕೊಂಡಿದ್ದಾರೆ.

