Bihar, AP

ಬಿಹಾರದ ಮಹಾಮೈತ್ರಿಕೂಟ ಉಗ್ರರಿಗೆ ಆಶ್ರಯ ನೀಡುವ ನಾಯಕರನ್ನು ಹೊಂದಿದೆ: ಮೋದಿ
ಮಹಾಮೈತ್ರಿಕೂಟದಲ್ಲಿರುವ ನಾಯಕರು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಆಟವಾಡುತ್ತಿದ್ದು, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವವರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಹಾರಿಗರು ಬುದ್ಧಿವಂತರು, ಕಠಿಣ ಶ್ರಮ ಜೀವಿಗಳು: ಪ್ರಧಾನಿ ಮೋದಿ
ಬಿಹಾರಿಗರು ಬುದ್ಧಿವಂತ ಹಾಗೂ ಶ್ರಮದಾಯಿ ಜನರಾಗಿದ್ದು, ಇಂತಹ ಜನರಿರುವ ರಾಜ್ಯವು ಅಭಿವೃದ್ಧಿ ಕಾಣುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ...

ಬಿಹಾರವನ್ನು ಪಾಕಿಸ್ತಾನ ಮಾಡಬೇಕಿಂದಿದ್ದಾರೆ ಲಾಲೂ, ನಿತೀಶ್: ಗಿರಿರಾಜ್ ಸಿಂಗ್
ನಿತೀಶ್ ಕುಮಾರ್ ಮತ್ತು ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಇಬ್ಬರು ಸೇರಿ ಇದೀಗ ಬಿಹಾರವನ್ನು ಪಾಕಿಸ್ತಾನವನ್ನಾಗಿಸಬೇಕಿಂದಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಶನಿವಾರ ಆರೋಪಿಸಿದ್ದಾರೆ...

ಮೀಸಲಾತಿ ಬಗ್ಗೆ ಪ್ರಧಾನಿಯೊಂದಿಗೆ ಚರ್ಚೆಗೆ ಸಿದ್ಧ: ನಿತೀಶ್ ಕುಮಾರ್
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೀಸಲಾತಿ ಬಗ್ಗೆ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರ ಚುನಾವಣೆಗಳಲ್ಲಿ ನಿತೀಶ್ ಮಹಾಮೈತ್ರಿ ಭಾರಿ ಗೆಲುವು ಸಾಧಿಸಲಿದೆ: ಕಾಟ್ಜು
ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ನಿತೀಶ್ ಕುಮಾರ್ ಮುಂದಾಳತ್ವದ 'ಮಹಾ ಮೈತ್ರಿ' ಎರಡನೆ ಮೂರರಷ್ಟು ಬಹುಮತ ಗಳಿಸಿ ಭಾರೀ ಗೆಲುವು ಸಾಧಿಸಲಿದೆ

'ನರಭಕ್ಷಕ' ಅಮಿತ್ ಶಾ ಕಡೆಗೂ ಹುಚ್ಚನಾಗಿದ್ದಾರೆ: ಲಾಲು
ಬಿಹಾರದಲ್ಲಿ ಬಿಜೆಪಿ ಸೋತರೆ, ಪಾಕಿಸ್ತಾನದಲ್ಲಿ ಪಟಾಕಿ ಹೊಡೆಯುತ್ತಾರೆ ಎಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ತೀವ್ರ ವಾಗ್ದಾಳಿ ನಡೆಸಿರುವ...

ಬಿಜೆಪಿ ಸೋತರೆ ಪಾಕ್'ನಲ್ಲಿ ಪಟಾಕಿ ಸಿಡಿಯುತ್ತದೆ: ಅಮಿತ್ ಶಾ
ಬಿಹಾರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ ಪಟಾಕಿಗಳು ಪಾಕಿಸ್ತಾನದಲ್ಲಿ ಸಿಡಿಯುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ...

ಅಮಿತ್ ಶಾ ರ್ಯಾಲಿ ವೇಳೆ ಗೋಡೆ ಕುಸಿತ: 10 ಗಾಯ
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರ್ಯಾಲಿ ನಡೆಯುಸುತ್ತಿದ್ದ ವೇಳೆ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 4 ಮಕ್ಕಳು ಸೇರಿ 10 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಾಘದಲ್ಲಿ ಗುರುವಾರ ನಡೆದಿದೆ...

ಗೀತಾ ತಮ್ಮ ಮಗಳೆಂದ ಉತ್ತರಪ್ರದೇಶದ ಪೋಷಕರು
ದಶಕದ ಹಿಂದೆ ಕುಟುಂಬದಿಂದ ಬೇರ್ಪಟ್ಟು ಪಾಕಿಸ್ತಾನದಲ್ಲಿ ಜೀವಿಸುತ್ತಿದ್ದ ಗೀತಾ ಈಗ ಭಾರತಕ್ಕೆ ಹಿಂದಿರುಗಿದ್ದು, ಈ ಪ್ರಕರಣಕ್ಕೆ ಈಗೊಂದು ಹೊಸ ತಿರುವು ಸಿಕ್ಕಿದೆ. ಉತ್ತರಪ್ರದೇಶದ ಕುಟುಂಬವೊಂದು

