Bihar, AP

ನೈತಿಕ ಪೊಲೀಸ್‌ಗಿರಿಯನ್ನು ಸಭ್ಯ, ಸುಸಂಸ್ಕೃತ ರೀತಿಯಲ್ಲಿ ಮಾಡಬಹುದು: ಬಿಹಾರ ಸಚಿವೆ ಶ್ರೇಯಸಿ ಸಿಂಗ್ ಆಘಾತಕಾರಿ ಹೇಳಿಕೆ
ಕೆಲವು ದಿನಗಳ ಹಿಂದೆ ಜಮುಯಿ ಜಿಲ್ಲೆಯ ರಸ್ತೆಬದಿಯಲ್ಲಿ ಹುಡುಗ ಮತ್ತು ಹುಡುಗಿಯನ್ನು ತಡೆದು ಗುಂಪೊಂದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ ಅವರ ಈ ಹೇಳಿಕೆ ಹೊರಬಂದಿದೆ.

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ; ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮುಯಿ ಪೊಲೀಸರು ಮೂವರನ್ನು ಬಂಧಿಸಿದ್ದು, ವಿಡಿಯೋ ಆಧರಿಸಿ ಸುಮಾರು ಏಳು ಮಂದಿಯನ್ನು ಗುರುತಿಸಿರುವುದಾಗಿ ತಿಳಿಸಿದ್ದಾರೆ.

ಪವಿತ್ರ ಸ್ನಾನಕ್ಕೆಂದು ಕೊಳಕ್ಕೆ ಇಳಿದಿದ್ದ 3 ಹುಡುಗಿಯರು ಸೇರಿ 6 ಮಕ್ಕಳು ಜಲಸಮಾಧಿ!
ಭಾಗಲ್ಪುರ ಜಿಲ್ಲೆಯಲ್ಲಿ ಸೋಮವಾರ ಕರ್ಮ-ಧರ್ಮ ಹಬ್ಬದ ಸಂದರ್ಭದಲ್ಲಿ ಕೊಳದಲ್ಲಿ ಸ್ನಾನ ಮಾಡುವಾಗ ಮೂವರು ಹುಡುಗಿಯರು ಸೇರಿದಂತೆ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ.

Bihar horror: ಕೋಚಿಂಗ್ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು; ಲೈಂಗಿಕ ಕಿರುಕುಳ
ಬಿಹಾರದ ಜಮುಯಿ ನಗರದಲ್ಲಿ ಈ ಘಟನೆ ನಡೆದಿದ್ದು, ಕೋಚಿಂಗ್ ತರಗತಿಯಿಂದ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಗೆ ಗುಂಪೊಂದು ಅಡ್ಡಗಟ್ಟಿ ಕಿರುಕುಳ ನೀಡಿದೆ.

ಆಪರೇಷನ್ ನಡೆಯುತ್ತಿದ್ದಾಗಲೇ ವಿದ್ಯುತ್ ಕಡಿತ; ಮೊಬೈಲ್ ಟಾರ್ಚ್ ಬೆಳಕಲ್ಲೇ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ! ಬಿಹಾರ ಆಸ್ಪತ್ರೆ ಅವ್ಯವಸ್ಥೆ!
ಮೂಲಗಳ ಪ್ರಕಾರ ಪೂಜಾ ಕುಮಾರಿ ಮತ್ತು ಅಂಜನಿ ಕುಮಾರಿ ಎಂಬ ಇಬ್ಬರು ಗರ್ಭಿಣಿಯರನ್ನು ಹೆರಿಗೆ ವಾರ್ಡ್‌ನಿಂದ ಆಪರೇಷನ್ ಥಿಯೇಟರ್‌ಗೆ ಸ್ಥಳಾಂತರಿಸಲಾಗಿತ್ತು.

ಕಳ್ಳತನದಿಂದ ರಕ್ಷಿಸಲು ವಿಲಕ್ಷಣ ಪ್ಲಾನ್: ಕ್ರೇನ್ ಬಳಸಿ ಎರಡನೇ ಮಹಡಿಗೆ ಹೊಸ ಎಸ್ ಯುವಿ ಶಿಫ್ಟ್: ವಿಡಿಯೋ ವೈರಲ್!
ವಾಹನವನ್ನು ಗಾಳಿಯಲ್ಲಿ ಎತ್ತಿ ಮನೆಯ ಮೇಲ್ಛಾವಣಿಯ ಮೇಲೆ ಎಚ್ಚರಿಕೆಯಿಂದ ಇರಿಸುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video
ನಿಶಾಂತ್ ಕುಮಾರ್ ಅವರ ಸ್ವಾಗತಕ್ಕೆ ಒಂದು ಕಡೆ ಹೂಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಜನಜಂಗುಳಿಯನ್ನೇ ಬಳಸಿಕೊಂಡ ಖದೀಮನೊಬ್ಬ ಜೆಡಿಯು (JDU) ನಾಯಕನ ಕುತ್ತಿಗೆಯಿಂದ ಬರೋಬ್ಬರಿ 7 ಲಕ್ಷ ಮೌಲ್ಯದ ಚಿನ್ನದ ಸರ ಎಗರಿಸಿದ್ದಾನೆ.

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು; ಬಿಹಾರದಲ್ಲಿ ಹೈ ಅಲರ್ಟ್
ನೀರಿನ ಹರಿವನ್ನು ಸುಗಮಗೊಳಿಸಲು ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ರೋಹ್ತಾಸ್ ಜಿಲ್ಲೆಯ ಇಂದ್ರಪುರಿಯಲ್ಲಿರುವ ಸೋನ್ ಬ್ಯಾರೇಜ್‌ನ ಎಲ್ಲಾ 69 ಗೇಟ್‌ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಉತ್ತರ ಪ್ರದೇಶ, ಬಿಹಾರದಲ್ಲಿ ನೇಪಾಳ ಪ್ರವಾಹದ ಪರಿಣಾಮ? NDRF ಹೇಳಿದ್ದಿಷ್ಟು...
ಈ ಪೈಕಿ ಒಂದು NDRF ತಂಡವನ್ನು ಉತ್ತರ ಪ್ರದೇಶದ ಗೋರಖ್‌ಪುರ ಬಳಿಯ ಕುಶಿನಗರ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

