Bengaluru city police

Safe City Project: ಲಿಂಗ ಸಮಾನತೆ ಬಗ್ಗೆ ಜಾಗೃತಿ, ಬೆಂಗಳೂರು ನಗರ ಪೊಲೀಸರಿಂದ online ಕೋರ್ಸ್ ಆರಂಭ!
ಪೊಲೀಸ್ ಇಲಾಖೆಯ ಪ್ರಕಾರ, 'ಸೇಫ್ ಸಿಟಿ ಬೆಂಗಳೂರು ಸಿಟಿ ಪೊಲೀಸ್' ವೆಬ್ಸೈಟ್ (https://safecitybcp.karnataka.gov.in) ಮೂಲಕ ಸಾರ್ವಜನಿಕರು ಈ ಆನ್ಲೈನ್ ಕೋರ್ಸ್ ಅನ್ನು ಪಡೆಯಬಹುದು.

ಮದುವೆ, ಬ್ಲಾಕ್ ಮೇಲ್: ತಾಯಿ-ದೊಡ್ಡಮ್ಮ ಬೆ*ಲೆ ಫೋಟೋ ಕೇಸ್ ಗೆ ಟ್ವಿಸ್ಟ್
ತಾಯಿ ಹಾಗೂ ದೊಡ್ಡಮ್ಮರ ಬೆತ್ತಲೆ ಫೋಟೋ ಕಳುಹಿಸಿದ್ದ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಆರೋಪಿ ಯುವತಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೌಟುಂಬಿಕ ಹಿಂಸಾಚಾರ ಸಂತ್ರಸ್ತರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ
ಮಹಿಳೆಯರಿಗೆ ಸ್ಮಾರ್ಟ್ಫೋನ್ಗಳು ಮತ್ತು ಜಿಪಿಎಸ್-ಸಕ್ರಿಯಗೊಳಿಸಿದ ಡ್ಯಾಶ್ ಕ್ಯಾಮೆರಾಗಳಂತಹ ತರಬೇತಿ ಮತ್ತು ಸುರಕ್ಷತಾ ಸಾಧನಗಳೊಂದಿಗೆ ಇ-ಆಟೋಗಳನ್ನು ಒದಗಿಸಲಾಗಿದೆ.

Watch | ಹೊಸ ವರ್ಷಾಚರಣೆಗೆ ನಿಯಮಗಳು: ನಗರ ಪೊಲೀಸ್ ಆಯುಕ್ತರು ಹೇಳಿದಿಷ್ಟು...

ಬೆಂಗಳೂರಿನ 11 ಪೊಲೀಸರು ಡ್ರಗ್ ಡೀಲರ್ಗಳಾದ ಕಥೆ: ವ್ಯವಸ್ಥೆಯ ಒಳಗೆ ಬೇರೂರಿರುವ ಸಮಸ್ಯೆಯ ಕೈಗನ್ನಡಿ!
ಮೊಳಗಿದೆ ಎಚ್ಚರಿಕೆ ಗಂಟೆ ಮತ್ತು ತುರ್ತಾಗಿ ಎದುರಾಗಿದೆ ಸುಧಾರಣೆಯ ಅವಶ್ಯಕತೆ

Bengaluru: 'ಡಿಜೆ ಇಲ್ಲ.. ತಲ್ವಾರ್ ಪ್ರದರ್ಶನ ಮಾಡುವಂತಿಲ್ಲ'; ಈದ್ ಮಿಲಾದ್ ಆಚರಣೆಗೆ ಪೊಲೀಸ್ ಮಾರ್ಗಸೂಚಿ ಹೀಗಿದೆ...
ಸೋಮವಾರ ಬೆಂಗಳೂರು ನಗರದಲ್ಲಿ ಈದ್ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಪಾಲಿಸಬೇಕಾದ ಕೆಲ ಸೂಚನೆಗಳನ್ನು ಪೊಲೀಸರು ಹೊರಡಿಸಿದ್ದಾರೆ.

ಕ್ಯಾನ್ಸರ್ ಪೀಡಿತ ಬಾಲಕನ IPS ಕನಸು ನನಸು ಮಾಡಿದ ಬೆಂಗಳೂರು ಪೊಲೀಸರು!
ಕ್ಯಾನ್ಸರ್ನಿಂದ ಬಳಲುತ್ತಿರುವ 13 ವರ್ಷದ ಬಾಲಕನ, ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಫಿಫಾ ವಿಶ್ವಕಪ್ ಫುಟ್ಬಾಲ್: ಹೋಟೆಲ್, ಕ್ಲಬ್, ಬಾರ್, ರೆಸ್ಟೋರೆಂಟ್ ವ್ಯಾಪಾರದ ಅವಧಿ ವಿಸ್ತರಿಸಿದ ಬೆಂಗಳೂರು ಪೊಲೀಸ್
ಕತಾರ್ ವಿಶ್ವಕಪ್ ಫೀವರ್ ಬೆಂಗಳೂರಿಗೂ ತಟ್ಟಿದ್ದು ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರು ಪೊಲೀಸರು ನಗರದಲ್ಲಿನ ತಿಂಡಿ-ತಿನಿಸು ವ್ಯಾಪಾರದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ: ಅತ್ತಿಗೆ, ಸೋದರಳಿಯನ ಬಂಧನ
ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಅವರ ಇಬ್ಬರು ಸಂಬಂಧಿಕರನ್ನು ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರೇಖಾ ಅವರ ಅತ್ತಿಗೆ ಮಾಲಾ ಮತ್ತು ಅವರ ಪುತ್ರ ಅರುಣ್ ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ ನಂತರ ಬಂಧಿಸಲಾಯಿತು.

