Bengaluru city police

ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ವ್ಯಕ್ತಿ ಬಂಧನ
ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ ವ್ಯಕ್ತಿಯನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬಾಲ್ಯವಿವಾಹ ತಡೆಯಲು ನೆರವಾಯ್ತು ಬೆಂಗಳೂರು ಸಿಟಿ ಪೊಲೀಸ್ ಫೇಸ್ ಬುಕ್ ಖಾತೆ!
ಬಾಲ್ಯ ವಿವಾಹ ತಡೆಯುವಂತೆ ಕೋರಿ ಅಪ್ರಾಪ್ತೆಯೊಬ್ಬಳು ಸಲ್ಲಿಸಿದ ಮನವಿಗೆ ಬೆಂಗಳೂರು ಪೊಲೀಸರು ಸ್ಪಂದಿಸಿರುವ ಪ್ರಕರಣ ವರದಿಯಾಗಿದೆ.

ಬೆಂಗಳೂರು ಪೋಲೀಸರ ಭರ್ಜರಿ ಬೇಟೆ! ರಕ್ತಚಂದನ ಕಳ್ಳಸಾಗಣೆದಾರರ ಗ್ಯಾಂಗ್ ಸೆರೆ, 3 ಕೋಟಿ ರು. ಮಾಲು ವಶ
ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯ ವೇಷ ನೋಡಿ ಯಾವ ನಿಲುವಿಗೂ ಬರಬಾರದು: ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್
ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಕಂಡು ಬಂದ ಅನುಮಾನಾಸ್ಪದ ವ್ಯಕ್ತಿಯನ್ನು ಪತ್ತೆ ಮಾಡಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಹೇಳಿದ್ದಾರೆ.

ಸಿಟಿ ಕಾನ್ಸ್ಟೇಬಲ್ ಗಳಿಗೆ ಟೊಪ್ಪಿ ಬದಲಾವಣೆ ಇಲ್ಲ; ಪೊಲೀಸ್ ವರಿಷ್ಠರ ಸ್ಪಷ್ಟನೆ
ನಗರದ ಕಾನ್ಸ್ಟೇಬಲ್ ಗಳು ಬಳಸುವ ಟೊಪ್ಪಿಯನ್ನು ಬದಲಿಸಲಾಗುತ್ತದೆ ಎಂಬ ಊಹಾಪೋಹಗಳು ...

ಬೆಂಗಳೂರು ಸಿಟಿ ಪೊಲೀಸ್ ಟ್ವಿಟರ್ ಖಾತೆಗೆ 10 ಲಕ್ಷ ಫಾಲೋವರ್ಸ್
ಸಾಮಾಜಿಕ ಜಾಲತಾಣಗಳಾದ ಫೇಸ್'ಬುಕ್ ಹಾಗೂ ಟ್ವಿಟರ್ ಬಳಕೆಗಳು ಜನರ ದಿನನಿತ್ಯ ಜೀವನದಲ್ಲಿ ಭಾಗವಾಗಿ ಹೋಗಿದೆ. ಇದರಂತೆ ಜನರಿಗೆ ಹತ್ತಿರುವಾಗುವ ಸಲುವಾಗಿ ನಗರ ಪೊಲೀಸರು 2014ರ ಆಗಸ್ಟ್ 14 ರಂದು ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿದ್ದರು...

ಬೆಂಗಳೂರು: ಮಗು ಅಪಹರಣಕಾರನ ಮೇಲೆ ಫೈರಿಂಗ್, ಆರೋಪಿಗಳ ಬಂಧನ
ಹೆಗ್ಗಡೆ ನಗರ ಬಳಿ ಅ.5 ರಂದು ಒಂದು ಮಗುವಿನ ಅಪಹರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ನಿಮ್ಮ ದಾಖಲೆಗಳ ಪೊಲೀಸ್ ಪರಿಶೀಲನೆಗೆ ಕೇವಲ 12 ದಿನ ಸಾಕು
ನಿಮ್ಮ ದಾಖಲೆಗಳ ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂದು ನೋಡಲು ನೀವು ಇನ್ನು...

ಬೆಂಗಳೂರಿನಲ್ಲಿ ಬೀಫ್ ಫೆಸ್ಟ್'ಗೆ ಯೋಜನೆ: ಅನುಮತಿಗೆ ಪೊಲೀಸರ ನಕಾರ
ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಪ್ರಾಣಿಗಳ ಮಾರಾಟ ನಿಷೇಧಿಸಿರುವ ಕೇಂದ್ರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೇರಳದಲ್ಲಿ ನಡೆಸಲಾದ ಬೀಫ್ ಫೆಸ್ಟ್ ನಗರಕ್ಕೂ ಕಾಲಿಡಲಿದೆ...

