BCCI

ದಾಲ್ಮಿಯಾ ನಿಧನ: ಬಿಸಿಸಿಐ ಅಧ್ಯಕ್ಷ ಸ್ಥಾನದ ಗೊಂದಲ
ಜಗಮೋಹನ್ ದಾಲ್ಮಿಯಾ ಅವರ ನಿಧನದ ನಂತರ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತುಂಬುವ ಬಗ್ಗೆ ಈಗ ಸಾಕಷ್ಟು...

ಕ್ರಿಕೆಟ್‍ಗೆ ಕೋಡು ಮೂಡಿಸಿದ ಮಾಂತ್ರಿಕ
ಜಂಟಲ್‍ಮನ್ಸ್ ಗೇಮï ಎಂದೇ ಕರೆಸಿಕೊಳ್ಳುತ್ತಿದ್ದ ಕ್ರಿಕೆಟ್‍ಗೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೋಡು ಮೂಡಿಸಿದ ಅತ್ಯುತ್ತಮ ಕ್ರಿಕೆಟ್...
ಸುಶ್ರುತ ಐ ಫೌಂಡೇಶನ್ ಗೆ ಜಗಮೋಹನ್ ದಾಲ್ಮಿಯಾ ನೇತ್ರದಾನ
ಸೆ.20 ರಂದು ನಿಧನರಾದ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ವನ್ ಮುಕ್ತ ಕಣ್ಣಿನ ಬ್ಯಾಂಕ್ ಗೆ ನೇತ್ರದಾನ ಮಾಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾಗೆ ಹೃದಯ ಶಸ್ತ್ರಚಿಕಿತ್ಸೆ
ತೀವ್ರ ಎದೆನೋವುಕಾಣಿಸಿಕೊಂಡಿದ್ದರಿಂದ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಭಾರತ-ಪಾಕ್ ದ್ವಿಪಕ್ಷಿಯ ಸರಣಿ ನಡೆಸುವಂತೆ ಭಾರತದ ಮುಂದೆ ಮಂಡಿಯೂರಲ್ಲ: ಪಿಸಿಬಿ ಅಧ್ಯಕ್ಷ
ಭಾರತ-ಪಾಕ್ ದ್ವಿಪಕ್ಷೀಯ ಸರಣಿ ನಡೆಯದಿದ್ದರೂ ಪರ್ವಾಗಿಲ್ಲ. ನಾವೆಂದಿಗೂ ಭಾರತ ಮುಂದೆ ಮಂಡಿಯೂರಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಅಧ್ಯಕ್ಷ...

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ: ಶ್ರೀನಿವಾಸನ್ ಪಾಲ್ಗೊಳ್ಳುವಿಕೆ, ಸುಪ್ರೀಂ ಸ್ಪಷ್ಟನೆ ಕೇಳಿದ ಬಿಸಿಸಿಐ
ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಬಿಸಿಸಿಐನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೇಳಿದೆ...

ಟಿ-20 ವಿಶ್ವಕಪ್‍ವರೆಗೂ ಶಾಸ್ತ್ರಿ ನಿರ್ದೇಶಕ
ಟೀಂ ಇಂಡಿಯಾ ನಿರ್ದೇಶಕ ಸ್ಥಾನದಲ್ಲಿ ರುವ ಮಾಜಿ ನಾಯಕ ರವಿ ಶಾಸ್ತ್ರಿ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ವರೆಗೂ...

ಶ್ರೀನಿವಾಸನ್ ನ್ಯಾಯಾಲಯ ಮೆಟ್ಟಿಲು ಹತ್ತಿಸಲು ಬಿಸಿಸಿಐ ನಿರ್ಧಾರ?
ಚೆನ್ನೈ ಸೂಪರ್ ಕಿಂಗ್ಸ್ ವಿಷಯದ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಮಾಜಿ ಬಾಸ್ ಎನ್ ಶ್ರೀನಿವಾಸನ್

ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ರಿಂದ ಇದನ್ನು ನಿರೀಕ್ಷಿಸಿರಲಿಲ್ಲ: ಶ್ರೀನಿವಾಸನ್
ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್, ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಜತೆ ಸಂಪರ್ಕ ಹೊಂದಿರುವ ವಿಚಾರ ಅಚ್ಚರಿ ತಂದಿದ್ದು...

