BCCI

ರೋಹಿತ್ ಶರ್ಮಾ ಸ್ಫೋಟಕ ಶತಕ: ಅಜಿತ್ ಅಗರ್ಕರ್ ಈಗ ಪಶ್ಚಾತ್ತಾಪ ಪಡುತ್ತಿರಬಹುದು; ಮಾಜಿ ಆಟಗಾರ ಗರಂ!
ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಇತ್ತೀಚಿನ ಪ್ರದರ್ಶನದ ನಂತರ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ತಮ್ಮ ನಿಲುವಿಗೆ ವಿಷಾದಿಸುತ್ತಿರಬಹುದು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಡಗೋಪನ್ ರಮೇಶ್ ಹೇಳಿದ್ದಾರೆ.

ICC Cricket World Cup 2027 ವೇಳಾಪಟ್ಟಿ; ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ಶತ್ರುಗಳ ಕದನ?
2027ರ ವಿಶ್ವಕಪ್‌ನ ಆರಂಭಿಕ ಗುಂಪುಗಳನ್ನೂ ಐಸಿಸಿ ಪ್ರಕಟಿಸಿದ್ದು, ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಸಹ ಆತಿಥೇಯ ಜಿಂಬಾಬ್ವೆ ಹಾಗೂ ಒಂದು ಅರ್ಹತಾ ತಂಡ ಇರಲಿವೆ.

'ಒಂದು ತಪ್ಪಿನ ಎದುರು ಒಂಬತ್ತು ಒಳ್ಳೆ ಕೆಲಸಗಳು ಮರೆತುಹೋಗುತ್ತವೆ': ಮುಂದಿನ BCCI ಮುಖ್ಯ ಆಯ್ಕೆಗಾರನಿಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ
ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗುವುದು ಸಹಜವಾಗಿಯೇ ಒಂದು ಗೌರವದ ವಿಷಯ, ಆದರೆ ಅದರೊಂದಿಗೆ ಟೀಕೆ-ಟಿಪ್ಪಣಿಗಳಿಗೆ ಗುರಿಯಾಗುವ ಸಾಧ್ಯತೆಯೂ ಇರುತ್ತದೆ.

IPL Auction: ಮೂರು ವರ್ಷದ ಬಳಿಕ ಮತ್ತೆ ಭಾರತದಲ್ಲೇ ಐಪಿಎಲ್ ಹರಾಜು; ಸ್ಥಳ, ದಿನಾಂಕ ಘೋಷಣೆ
2027 ರ ಐಪಿಎಲ್ಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದ್ದು, ಈ ಬಾರಿ ಆಟಗಾರರ ಹರಾಜು ಪ್ರಕ್ರಿಯೆಯು ಗೋವಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಬುಧವಾರ ಪಿಟಿಐಗೆ ತಿಳಿಸಿದ್ದಾರೆ.

'ಈತನೇ ಭಾರತದ ಭವಿಷ್ಯ': BCCIಗೆ ಪ್ರಬಲ ಸಂದೇಶ ರವಾನಿಸಿದ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ
'ಅವಕಾಶಗಳು ಖಂಡಿತವಾಗಿಯೂ ಸಿಗುತ್ತವೆ. ಅವರು ಯಾವ ಸ್ಥಾನದಲ್ಲಿ ಆಡುತ್ತಾರೆ ಎಂದು ಈಗಲೇ ಹೇಳಲಾಗುವುದಿಲ್ಲ. ಆದರೆ ಅವಕಾಶ ಸಿಕ್ಕಾಗ ಅವರು ಖಂಡಿತವಾಗಿಯೂ ಬಳಸಿಕೊಳ್ಳುತ್ತಾರೆ' ಎಂದರು.
ಅಜಿತ್ ಅಗರ್ಕರ್ ಔಟ್; ಮುಖ್ಯ ಆಯ್ಕೆಗಾರರ ಹುದ್ದೆಗೆ ಇಬ್ಬರು ಆಟಗಾರರ ಪಟ್ಟಿ ಸಿದ್ಧಪಡಿಸಿದ BCCI
ಶುಕ್ರವಾರ ನಡೆಯಲಿರುವ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM), ಅಗರ್ಕರ್ ಅವರಿಗೆ ಅಧಿಕಾರಾವಧಿಯ ವಿಸ್ತರಣೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಈ ಇಬ್ಬರು ಆಟಗಾರರ ವಿಷಯದಲ್ಲಿ ಎಚ್ಚರಿಕೆಯಿಂದಿರಿ, ಆತುರದಿಂದ ಅವರನ್ನು ಕಣಕ್ಕಿಳಿಸಬೇಡಿ: BCCIಗೆ ಸುನೀಲ್ ಗವಾಸ್ಕರ್
'ಇವರು ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಆಟಗಾರರು. ಅವರು ತಂಡದಲ್ಲಿ ಪ್ರಮುಖವಾಗಿ ಬ್ಯಾಟರ್‌ಗಳಾಗಿರುವುದರಿಂದ, ತಮ್ಮ ಬೌಲಿಂಗ್ ಅನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಅವರಿಗೆ ಸಹಾಯ ಮಾಡಿ ಮತ್ತು ಪ್ರೋತ್ಸಾಹಿಸಿ' ಎಂದಿದ್ದಾರೆ.

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ
ಮುಂದಿನ ವರ್ಷ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿರುವ ಐದನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ದಿನಾಂಕಗಳನ್ನು ಇಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ.
ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಿರ್ಗಮನಕ್ಕೆ ಸಿದ್ಧತೆ; BCCI ಸಭೆ ನಂತರ 'Thank You Note' ನೀಡಲು ಯೋಜನೆ: ವರದಿ
ಅಗರ್ಕರ್ ಅವರಿಂದ ದೂರ ಸರಿಯುವ ಸ್ಪಷ್ಟ ಉದ್ದೇಶವನ್ನು ಬಿಸಿಸಿಐ ತೋರಿಸಿಲ್ಲ. ಸಂವಹನ ಕೊರತೆಯಿದ್ದರೂ, ಮಂಡಳಿಯು ಕಾದು ನೋಡುವ ಮತ್ತು ಪರಿಸ್ಥಿತಿಯನ್ನು ಹೆಚ್ಚು ಎಚ್ಚರಿಕೆಯಿಂದ ನಿರ್ವಹಿಸಲು ಮುಂದಾಗಿದೆ.

