BCCI

ಅಂಕಿತ್ ಕೇಸರಿ ಕುಟುಂಬಕ್ಕೆ ಬಿಸಿಸಿಐ ರೂ. 25 ಲಕ್ಷ ಪರಿಹಾರ
ಕ್ರಿಕೆಟ್ ಪಂದ್ಯವಾಡುವಾಗ ಮೈದಾನದಲ್ಲೇ ಮೃತಪಟ್ಟಿದ್ದ ಅಂಕಿತ್ ಕೇಸರಿ ಕುಟುಂಬಕ್ಕೆ ಬಿಸಿಸಿಐ ರೂ. 25 ಲಕ್ಷ ಪರಿಹಾರ ನೀಡಲಿದೆ. ,,

ಶ್ರೀನಿವಾಸನ್ ಕುರಿತ ಆದೇಶದ ಬಗ್ಗೆ ಬಿಸಿಸಿಐ ಸದಸ್ಯರಲ್ಲೇ ಭಿನ್ನಾಭಿಪ್ರಾಯ
ಐಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಈಗ ಬಿಸಿಸಿಐ ಸದಸ್ಯರನ್ನೇ ಭಿನ್ನಾಭಿಪ್ರಾಯ ಮೂಡಿಸಿದೆ.

ಶ್ರೀನಿವಾಸನ್ ಉಪಸ್ಥಿತಿ ಹಿನ್ನೆಲೆ ಬಿಸಿಸಿಐ ಕಾರ್ಯಕಾರಿಣಿ ಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಬಿಸಿಸಿಐ ನ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಶ್ರೀನಿವಾಸನ್ ಅವರ ಉಪಸ್ಥಿತಿ ಇದ್ದ ಕಾರಣ ಬಿಸಿಸಿಐ ಕಾರ್ಯಕಾರಿಣಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಯುಎಇ ನಲ್ಲಿ ಭಾರತ-ಪಾಕ್ ಕ್ರಿಕೆಟ್ ಸರಣಿ ನಡೆಯುವ ಸಾಧ್ಯತೆ ಇಲ್ಲ: ಪಿಸಿಬಿ ಅಧ್ಯಕ್ಷ
ಭಾರತ- ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ದ್ವಿಪಕ್ಷೀಯ ಮಾತುಕತೆ ರದ್ದುಗೊಂಡಿರುವುದು ಕ್ರಿಕೆಟ್ ಸರಣಿಯ ಮೇಲೂ ಪರಿಣಾಮ ಬೀರಿದೆ.

ಎಲ್‍ಬಿ ಡಿಆರ್‍ಎಸ್‍ಗೆ ಭಾರತ ಒಪ್ಪದು: ಬಿಸಿಸಿಐ
ಟೆಸ್ಟ್ ಕ್ರಿಕೆಟ್‍ನಲ್ಲಿ ಬಳಸಲಾಗುತ್ತಿರುವ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆ (ಡಿಆರ್‍ಎಸ್)ನಲ್ಲಿ ಕೆಲವು ಬದಲಾವಣೆ ತರುವವರೆಗೂ ಭಾರತ ಈ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ...

ಸೆಪ್ಟೆಂಬರ್‍ನಲ್ಲಿ ಟೀಂ ಇಂಡಿಯಾ ನೂತನ ಕೋಚ್
ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆ ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ...

ಬಿಸಿಸಿಐನಿಂದ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳಿಗೆ ಶಾಶ್ವತ ಕೊಕ್?
ಐಪಿಎಲ್ ಬೆಟ್ಟಿಂಗ್ ಹಗರಣದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್...

ಬಿಸಿಸಿಐಗೆ ಬೆದರಿಕೆ ಇಬ್ಬರ ಬಂಧನ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಪ್ರಮುಖ ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ...

ಸ್ವಹಿತಾಸಕ್ತಿ ಸಂಘರ್ಷದಲ್ಲಿ ಸಚಿನ್, ಕುಂಬ್ಳೆ, ಗಂಗೂಲಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಅಂಟಿಕೊಂಡಿರುವ 'ಸ್ವಹಿತಾಸಕ್ತಿ'ಯ ಕಳಂಕವನ್ನು ತೊಡೆದು ಹಾಕಲು ಆಟಗಾರರ ಏಜೆಂಟ್‌ಗಳಿಗೂ ಬಿಸಿಸಿಐ...

