ban

ಶಬರಿಮಲೆ ನಿರ್ಬಂಧ ಮುಂದುವರಿಕೆ
ಪ್ರಧಾನ ಸುದ್ದಿ

ಶಬರಿಮಲೆ ನಿರ್ಬಂಧ ಮುಂದುವರಿಕೆ

ಶಬರಿಮಲೆ ಅಯ್ಯಪ್ಪ ದೇವಸ್ಥಾ ನಕ್ಕೆ ಮಹಿಳೆ ಯರ ಪ್ರವೇಶಕ್ಕಿರುವ ನಿರ್ಬಂಧವನ್ನು ಮುಂದುವರಿಸುತ್ತೇವೆ. ಇದು ಹಲವು ವರ್ಷಗಳಿಂದ...

ಜನಹಿತಕ್ಕಾಗಿ ಪಾನ ನಿಷೇಧ ಮಾಡಬಹುದು: ಸುಪ್ರೀಂ
ದೇಶ

ಜನಹಿತಕ್ಕಾಗಿ ಪಾನ ನಿಷೇಧ ಮಾಡಬಹುದು: ಸುಪ್ರೀಂ

ಸಾರ್ವಜನಿಕ ಹಿತಾಸಕ್ತಿಗೋಸ್ಕರ ತಮ್ಮತಮ್ಮ ರಾಜ್ಯಗಳಲ್ಲಿ ಮದ್ಯಪಾನ ಮತ್ತು ಧೂಮಪಾನದ ಮೇಲೆ ನಿಷೇಧ ಹೇರಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ...

ಸ್ಪಾಟ್ ಫಿಕ್ಸಿಂಗ್ ಶಿಕ್ಷೆ ಬಳಿಕ ಪಾಕ್ ತಂಡ ಸೇರಿದ ಮೊಹಮ್ಮದ್ ಅಮೀರ್
ಕ್ರೀಡೆ

ಸ್ಪಾಟ್ ಫಿಕ್ಸಿಂಗ್ ಶಿಕ್ಷೆ ಬಳಿಕ ಪಾಕ್ ತಂಡ ಸೇರಿದ ಮೊಹಮ್ಮದ್ ಅಮೀರ್

ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಐದು ವರ್ಷ ನಿಷೇಧ ಹಾಗೂ ಮೂರು ತಿಂಗಳ ಶಿಕ್ಷೆ ಬಳಿಕ ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಪಾಕ್ ಕ್ರಿಕೆಟ್ ತಂಡವನ್ನು...

ಝಾಕೀರ್ ಮಂಗಳೂರು ಪ್ರವೇಶ ನಿರ್ಬಂಧ
ಪ್ರಧಾನ ಸುದ್ದಿ

ಝಾಕೀರ್ ಮಂಗಳೂರು ಪ್ರವೇಶ ನಿರ್ಬಂಧ

ಸೌತ್ ಕರ್ನಾಟಕ ಸಲಾಫಿ ಮೂವ್‍ಮೆಂಟ್ ಸಂಘಟನೆ ಮಂಗಳೂರಿನಲ್ಲಿ ಜ.2ರಂದು ಹಮ್ಮಿಕೊಂಡಿದ್ದ ಡಾ.ಝಾಕೀರ್ ನಾಯಕ್...

ಪರಿಷತ್ ಚುನಾವಣೆ ಅಗತ್ಯವಿಲ್ಲ: ಪುಟ್ಟಣ್ಣಯ್ಯ
ಜಿಲ್ಲಾ ಸುದ್ದಿ

ಪರಿಷತ್ ಚುನಾವಣೆ ಅಗತ್ಯವಿಲ್ಲ: ಪುಟ್ಟಣ್ಣಯ್ಯ

ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಹಣ ಮತ್ತು ಮದ್ಯದಿಂದ ಹದಗೆಡಿಸುವ ವಿಧಾನ ಪರಿಷತ್ ಚುನಾವಣೆಯನ್ನು ನಿಷೇಧಿಸುವುದು ಸೂಕ್ತ ಎಂದು ಮೇಲುಕೋಟೆ ಕ್ಷೇತ್ರ ಶಾಸಕಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು...

ಮೌಢ್ಯತೆ ಶುದ್ಧೀಕರಣದ ಸಾಧನ ಜ್ಯೋತಿಷ್ಯ ನಿಷೇಧ ಸರಿಯಲ್ಲ: ಬೇಲಿಮಠ ಸ್ವಾಮೀಜಿ
ಜಿಲ್ಲಾ ಸುದ್ದಿ

ಮೌಢ್ಯತೆ ಶುದ್ಧೀಕರಣದ ಸಾಧನ ಜ್ಯೋತಿಷ್ಯ ನಿಷೇಧ ಸರಿಯಲ್ಲ: ಬೇಲಿಮಠ ಸ್ವಾಮೀಜಿ

ನಂಬಿಕೆ ಮತ್ತು ಮೂಢನಂಬಿಕೆ ಎರಡೂ ವಿಭಿನ್ನ. ಸರ್ವರಿಗೂ ಹಿತ ಬಯಸುವುದು ನಂಬಿಕೆಯಾದರೆ...

ಬೆಟ್ಟಿಂಗ್ ಕಟ್ಟಿದ್ದಕ್ಕೆ ನಿಷೇಧ!
ಕ್ರೀಡೆ

ಬೆಟ್ಟಿಂಗ್ ಕಟ್ಟಿದ್ದಕ್ಕೆ ನಿಷೇಧ!

ಇದೇ ವರ್ಷ ನಡೆದಿದ್ದ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ನಂತರ ಪಂದ್ಯಶ್ರೇಷ್ಠ ಗೌರವ ಯಾರು ಪಡೆಯಲಿದ್ದಾರೆ ಎಂಬುದರ ಬಗ್ಗೆ ಕೇವಲ 9 ಆಸ್ಟ್ರೇಲಿಯನ್ ಡಾಲರ್ (ರು 431) ಬೆಟ್ ಕಟ್ಟಿದ್ದ..

ಟ್ರಂಪ್ ಹೇಳಿಕೆಗೆ ಮಲಾಲಾ ಆಕ್ಷೇಪ
ವಿದೇಶ

ಟ್ರಂಪ್ ಹೇಳಿಕೆಗೆ ಮಲಾಲಾ ಆಕ್ಷೇಪ

ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು ಎಂಬ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ...

ಐಶಾರಾಮಿ ಕಾರು ನೋಂದಣಿ ರದ್ದು
ಪ್ರಧಾನ ಸುದ್ದಿ

ಐಶಾರಾಮಿ ಕಾರು ನೋಂದಣಿ ರದ್ದು

ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್‍ಯುವಿಗಳು ಮತ್ತು ಕಾರುಗಳ ನೋಂದಣಿ ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ...