ban

ಡೀಸೆಲ್ ಎಸ್ ಯುವಿ ವಾಹನ ನೋಂದಣಿ ರದ್ದುಮಾಡುವ 'ಸುಪ್ರೀಂ' ನಿರ್ಧಾರಕ್ಕೆ ಕಾರ್ ಡೀಲರ್ ಗಳಿಂದ ಆಕ್ಷೇಪ
2000 ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಿರುವ ಎಲ್ಲಾ ಡೀಸೆಲ್ ಎಸ್ ಯುವಿ ಗಳ ನೋಂದಣಿಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನ ಆದೇಶಕ್ಕೆ ಕಾರ್ ಡೀಲರ್ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ಡೀಸೆಲ್ ಕಾರು ನಿಷೇಧ?
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ನಿಷೇಧಿಸುವ ಬಗೆಗಿನ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್...

ಗಂಗಾನದಿ ಭಾಗದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ ಹಸಿರು ನ್ಯಾಯಮಂಡಳಿ
ಉತ್ತರಾಖಂಡ್ ನ ಕುಡಿಯಾಳ, ಹೃಷಿಕೇಶ, ಹಾಗೂ ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ಹೊರಡಿಸಿದೆ....

ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರ ನಿರ್ಬಂಧಕ್ಕೆ ಚಿಂತನೆ: ಸಿಎಂ
ಮಾಧ್ಯಮಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರ ನಿರ್ಬಂಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

15 ವರ್ಷ ಹಳೆಯ ಟ್ರಕ್ಗಳಿಗೆ ನಿಷೇಧ
ನಗರಗಳ ಉಸಿರುಗಟ್ಟಿಸುತ್ತಿರುವ ವಾಯುಮಾಲಿನ್ಯದ ತೀವ್ರತೆ ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ, 15 ವರ್ಷಕ್ಕಿಂತ...

ಉಲ್ಟಾ ಹೊಡೆದ ನಿತೀಶ್: ದೇಶೀಯ ಮದ್ಯ ಮಾತ್ರ ನಿಷೇಧ ಎಂದ ಸರ್ಕಾರ
ಏಪ್ರಿಲ್ 1 ರಿಂದ ಬಿಹಾರದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟವನ್ನು ನಿಷೇಧಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಈಗ ತಮ್ಮ ಮಾತು ಬದಲಾಯಿಸಿದ್ದಾರೆ...

ರಶ್ದಿ ಕೃತಿ ನಿಷೇಧಿಸಿದ್ದು ತಪ್ಪು: ಚಿದಂಬರಂ
ಅಂದಿನ ರಾಜೀವ್ ಗಾಂಧಿ ಸರ್ಕಾರವು ಲೇಖಕ¸ ಸಲ್ಮಾನ್ ರಶ್ದಿ ಅವರಟ ಸೆಟಾನಿಕ್ ವರ್ಸಸ್' ಕೃತಿಯನ್ನು ನಿಷೇಧಿಸಿದ್ದು ತಪ್ಪು...

ಪಿಎಫ್ಐ, ಕೆಎಫ್ ಡಿ ನಿಷೇಧಕ್ಕೆ ಆಗ್ರಹ
ನಾನಾ ಗಲಭೆ ಪ್ರಕರಣಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರ ಮೇಲೆ ದಾಖಲಾಗಿದ್ದ ವಿವಿಧ ಪ್ರಕರಣ ಕೈಬಿಟ್ಟ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ಷೇಪ ಎತ್ತಿರುವ ಬಿಜೆಪಿ, ಕೂಡಲೇ ಪ್ರಕರಣದ ಪುನರ್ ವಿಮರ್ಶೆ ಮಾಡುವಂತೆ ಒತ್ತಾಯಿಸಿದೆ...

ಮ್ಯಾಗಿ ಬಳಕೆಗೆ ಸಿದ್ಧಗೊಳ್ಳದ ಮಹಾರಾಷ್ಟ್ರ, ಮತ್ತೆ ನಿಷೇಧಕ್ಕೆ ಚಿಂತನೆ
ಐದು ತಿಂಗಳ ನಿಷೇಧದ ಬಳಿಕ ಮತ್ತೆ ಮಾರುಕಟ್ಟೆಗೆ ಲಗ್ಗೆ ಹಿಟ್ಟ ಮ್ಯಾಗಿ ಸ್ನ್ಯಾಪ್ ಡೀಲ್ ಆನ್ ಲೈನ್ ನಲ್ಲಿ ಬಿಡುಗಡೆಯಾದ ಕೆಲ ಐದು ನಿಮಿಷದಲ್ಲೇ 60 ಸಾವಿರ ಮ್ಯಾಗಿ ಕಿಟ್...

