Babar Azam

ವಿರಾಟ್ ಕೊಹ್ಲಿಗಿಂತಲೂ ಬಾಬರ್‌ ಬೆಸ್ಟ್‌ ಬ್ಯಾಟ್ಸ್‌ಮನ್‌: ಆದಿಲ್ ರಶೀದ್‌
ಕ್ರಿಕೆಟ್

ವಿರಾಟ್ ಕೊಹ್ಲಿಗಿಂತಲೂ ಬಾಬರ್‌ ಬೆಸ್ಟ್‌ ಬ್ಯಾಟ್ಸ್‌ಮನ್‌: ಆದಿಲ್ ರಶೀದ್‌

ಇತ್ತೀಚೆಗಷ್ಟೇ ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕನಾಗಿ ಹೊರಹೊಮ್ಮಿರುವ ಯುವ ಪ್ರತಿಭೆ ಬಾಬರ್‌ ಆಜಮ್, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗಿಂತಲೂ ಉತ್ತಮ ಬ್ಯಾಟ್ಸ್‌ಮನ್‌ ಎಂದು ಇಂಗ್ಲೆಂಡ್‌ನ ಅನುಭವಿ ಲೆಗ್‌ ಸ್ಪಿನ್ನರ್‌ ಆದಿಲ್‌ ರಶೀದ್‌ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಗೆ ಅಲಿ, ಏಕದಿನ, ಟಿ20ಗೆ ಬಾಬರ್‌ ನೇತೃತ್ವ: ಪಿಸಿಬಿ
ಕ್ರಿಕೆಟ್

ಟೆಸ್ಟ್ ಗೆ ಅಲಿ, ಏಕದಿನ, ಟಿ20ಗೆ ಬಾಬರ್‌ ನೇತೃತ್ವ: ಪಿಸಿಬಿ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ 2017ರ ಆವೃತ್ತಿಯಲ್ಲಿ ಪಾಕಿಸ್ತಾನಕ್ಕೆ ಪ್ರಶಸ್ತಿ ಗೆದ್ದುಕೊಟ್ಟು, ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಹಲವು ತಿಂಗಳು ಕಾಲ ನಂ.1 ಸ್ಥಾನದಲ್ಲಿ ಉಳಿಯುವಂತೆ ಮಾಡಿದ್ದ ಯಶಸ್ವಿ ನಾಯಕ ಸರ್ಫರಾಜ್ ಅಹ್ಮದ್‌ ಅವರ ಭವಿಷ್ಯ ಬಹುತೇಕ ಕೊನೆಗೊಂಡಂತಾಗಿದೆ.

ಕೊಹ್ಲಿಯನ್ನು ಶ್ರೇಷ್ಠ ಎನ್ನುವವರು ಮೊದಲು ಬಾಬರ್‌ ಬ್ಯಾಟ್‌ ಗಮನಿಸಿ: ಟಾಮ್ ಮೂಡಿ
ಕ್ರಿಕೆಟ್

ಕೊಹ್ಲಿಯನ್ನು ಶ್ರೇಷ್ಠ ಎನ್ನುವವರು ಮೊದಲು ಬಾಬರ್‌ ಬ್ಯಾಟ್‌ ಗಮನಿಸಿ: ಟಾಮ್ ಮೂಡಿ

ಭಾರತದ ವಿರಾಟ್ ಕೊಹ್ಲಿ ಅವರನ್ನೇ ಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವವರು ಮೊದಲು ಪಾಕಿಸ್ತಾನದ ಯುವ ಪ್ರತಿಭೆ ಬಾಬರ್ ಅಜಮ್ ಬ್ಯಾಟಿಂಗ್ ನೋಡಿ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್‌ ಟಾಮ್‌ ಮೂಡಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಈಸ್ ಲೆಜೆಂಡ್...ನನ್ನನ್ನು ಅವರಿಗೆ ಹೋಲಿಸಬೇಡಿ; ಪಾಕ್ ಕ್ರಿಕೆಟಿಗ ಬಾಬರ್ ಅಜಮ್
ಕ್ರಿಕೆಟ್

ವಿರಾಟ್ ಕೊಹ್ಲಿ ಈಸ್ ಲೆಜೆಂಡ್...ನನ್ನನ್ನು ಅವರಿಗೆ ಹೋಲಿಸಬೇಡಿ; ಪಾಕ್ ಕ್ರಿಕೆಟಿಗ ಬಾಬರ್ ಅಜಮ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೆಜೆಂಡ್ ಅಟಗಾರರಾಗಿದ್ದು, ಅವರಿಗೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನದ ಉದಯೋನ್ಮುಖ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.

50 ರನ್ ಸಿಡಿಸಿದ ಆತುರದಲ್ಲಿ ಅದೇ ಎಸೆತದಲ್ಲಿ ರನೌಟ್ ಆದ ಪಾಕ್ ಕ್ರಿಕೆಟಿಗ, ವಿಡಿಯೋ ನೋಡಿ ನಕ್ಕ ನೆಟಿಗರು!
ಕ್ರಿಕೆಟ್

50 ರನ್ ಸಿಡಿಸಿದ ಆತುರದಲ್ಲಿ ಅದೇ ಎಸೆತದಲ್ಲಿ ರನೌಟ್ ಆದ ಪಾಕ್ ಕ್ರಿಕೆಟಿಗ, ವಿಡಿಯೋ ನೋಡಿ ನಕ್ಕ ನೆಟಿಗರು!

ಪಾಕ್ ಕ್ರಿಕೆಟಿಗನೋರ್ವ 1 ರನ್ ಸಿಡಿಸಿ ಅರ್ಧ ಶತಕ ಸಿಡಿಸಿದ ಸಂಭ್ರಮದಲ್ಲಿ ಅದೇ ಎಸೆತದಲ್ಲಿ ಮತ್ತೊಂದು ರನ್ ಪಡೆಯುವ ಭರದಲ್ಲಿ ರನೌಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಹ್ಲಿ, ವಿಲಿಯಮ್ಸನ್ ಅವರ ಸ್ಪೂರ್ತಿ ಪಡೆಯುತ್ತೇನೆ: ಬಾಬರ್ ಅಜಮ್
ಕ್ರಿಕೆಟ್

ಕೊಹ್ಲಿ, ವಿಲಿಯಮ್ಸನ್ ಅವರ ಸ್ಪೂರ್ತಿ ಪಡೆಯುತ್ತೇನೆ: ಬಾಬರ್ ಅಜಮ್

ಪಾಕಿಸ್ತಾನ ಟಿ-20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಬಾಬರ್ ಅಜಮ್ , ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಜೊತೆ ಹೋಲಿಸಬೇಡಿ ಅನ್ನುತ್ತಲೆ 'ವಿರಾಟ್' ದಾಖಲೆ ಮುರಿದ ಬಾಬರ್ ಅಜಾಮ್!
ಕ್ರಿಕೆಟ್

ಕೊಹ್ಲಿ ಜೊತೆ ಹೋಲಿಸಬೇಡಿ ಅನ್ನುತ್ತಲೆ 'ವಿರಾಟ್' ದಾಖಲೆ ಮುರಿದ ಬಾಬರ್ ಅಜಾಮ್!

ಪಾಕಿಸ್ತಾನದ ಬಾಬರ್ ಅಜಾಮ್ ಅವರು ವೃತ್ತಿ ಜೀವನದ ಅತಿ ವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ಭಾಜನರಾಗಿದ್ದಾರೆ. ಜತೆಗೆ, ಈ ಸಾಧನೆ ಮಾಡಿ ಮೂರನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅಜಾಮ್ ಹಿಂದಿಕ್ಕಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ಗೆಲ್ಲಲು ವಿರಾಟ್ ಕೊಹ್ಲಿ ಕಾರಣವಾಗಿದ್ದೇಗೆ: ಶೋಯಬ್ ಅಖ್ತರ್ ಹೇಳಿದ್ದೇನು?
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ಗೆಲ್ಲಲು ವಿರಾಟ್ ಕೊಹ್ಲಿ ಕಾರಣವಾಗಿದ್ದೇಗೆ: ಶೋಯಬ್ ಅಖ್ತರ್ ಹೇಳಿದ್ದೇನು?

ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದು ಈ ಗೆಲುವಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ ಎಂದು ಮಾಜಿ ಪಾಕ್ ಕ್ರಿಕೆಟಿಗ...

ಪಾಕ್‌ಗೆ ಜೋಕ್ ಕೊಟ್ಟ 'ಡ್ರೀಮ್ ಬಾಲ್' ಬಗ್ಗೆ ಕುಲದೀಪ್ ಹೇಳಿದ್ದೇನು? ವಿಡಿಯೋ!
ಕ್ರಿಕೆಟ್

ಪಾಕ್‌ಗೆ ಜೋಕ್ ಕೊಟ್ಟ 'ಡ್ರೀಮ್ ಬಾಲ್' ಬಗ್ಗೆ ಕುಲದೀಪ್ ಹೇಳಿದ್ದೇನು? ವಿಡಿಯೋ!

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿದ್ದು ಪಾಕ್‌ಗೆ ಕೊನೆಯ ಮೊಳೆ ಹೊಡೆದ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಡ್ರೀಮ್ ಬಾಲ್ ಕುರಿತು ಹೇಳಿಕೊಂಡಿದ್ದಾರೆ.