Babar Azam

BBL 2026: ರಿಜ್ವಾನ್ ಬಳಿಕ Pak ಮಾಜಿ ನಾಯಕನಿಗೆ ಅವಮಾನ; ಕುಟ್ಟಾಡುತ್ತಿದ್ದ ಬಾಬರ್ ಅಜಂಗೆ ಮುಖಭಂಗ, Video!
ಕ್ರಿಕೆಟ್

BBL 2026: ರಿಜ್ವಾನ್ ಬಳಿಕ Pak ಮಾಜಿ ನಾಯಕನಿಗೆ ಅವಮಾನ; ಕುಟ್ಟಾಡುತ್ತಿದ್ದ ಬಾಬರ್ ಅಜಂಗೆ ಮುಖಭಂಗ, Video!

ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್‌ ಪರ ಆಡುತ್ತಿದ್ದಾರೆ. ಬಾಬರ್ ತಮ್ಮದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರು ಮೈದಾನದಲ್ಲಿ ನೆಲೆಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.

Cricket: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಶ್ವದಾಖಲೆ ಮುರಿದ ಪಾಕಿಸ್ತಾನದ ಬಾಬರ್ ಆಜಂ!
ಕ್ರಿಕೆಟ್

Cricket: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಶ್ವದಾಖಲೆ ಮುರಿದ ಪಾಕಿಸ್ತಾನದ ಬಾಬರ್ ಆಜಂ!

ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಜಂ ಅರ್ಧಶತಕ ಗಳಿಸುವ ಮೂಲಕ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

ನಿಮ್ಮ ಮರ್ಯಾದೆ ಉಳಿಯಬೇಕಾ?: ಕೊಹ್ಲಿಯಂತೆ ನೀವೂ 'ಎದೆಗಾರಿಕೆ' ತೋರಿಸಿ; Babar, Rizwan ಗೆ ಮಾಜಿ ಕ್ರಿಕೆಟಿಗ ಸವಾಲು!
ಕ್ರಿಕೆಟ್

ನಿಮ್ಮ ಮರ್ಯಾದೆ ಉಳಿಯಬೇಕಾ?: ಕೊಹ್ಲಿಯಂತೆ ನೀವೂ 'ಎದೆಗಾರಿಕೆ' ತೋರಿಸಿ; Babar, Rizwan ಗೆ ಮಾಜಿ ಕ್ರಿಕೆಟಿಗ ಸವಾಲು!

ಸ್ಫೋಟಕ ಕ್ರಿಕೆಟಿಗರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಏಷ್ಯಾ ಕಪ್ ತಂಡದಿಂದ ಹೊರಗಿಟ್ಟ ನಂತರ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕೋಲಾಹಲ ಉಂಟಾಗಿದೆ.

Asia Cup: ತಂಡದಿಂದ ಪಾಕ್‌ನ ಸ್ಟಾರ್ Babar Azam ಕೈಬಿಟ್ಟಿದ್ದು ಏಕೆ? ಪತ್ರಿಕಾಗೋಷ್ಠಿಯಲ್ಲಿ ಮಾನ ಕಳೆದ ಕೋಚ್!
ಕ್ರಿಕೆಟ್

Asia Cup: ತಂಡದಿಂದ ಪಾಕ್‌ನ ಸ್ಟಾರ್ Babar Azam ಕೈಬಿಟ್ಟಿದ್ದು ಏಕೆ? ಪತ್ರಿಕಾಗೋಷ್ಠಿಯಲ್ಲಿ ಮಾನ ಕಳೆದ ಕೋಚ್!

ಯುಎಇಯಲ್ಲಿ ನಡೆಯಲಿರುವ ತ್ರಿಕೋನ ಸರಣಿ ಮತ್ತು ನಂತರ ಏಷ್ಯಾಕಪ್‌ಗಾಗಿ ಪಾಕಿಸ್ತಾನ ಇಂದು 17 ಸದಸ್ಯರ ತಂಡವನ್ನು ಘೋಷಿಸಿತು.

ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಇತರ ಆಟಗಾರರಿಗೆ ಭೀತಿ; ವರದಿ
ಕ್ರಿಕೆಟ್

ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಇತರ ಆಟಗಾರರಿಗೆ ಭೀತಿ; ವರದಿ

ಪಾಕಿಸ್ತಾನ ಈ ವರ್ಷ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಂದನ್ನು ಗೆದ್ದಿದೆ. ಏಕದಿನ ಕ್ರಿಕೆಟ್‌ಗೆ ಬಂದಾಗ ಪ್ರದರ್ಶನವು ಶೋಚನೀಯವಾಗಿದೆ. ತಂಡವು 11 ಪಂದ್ಯಗಳಲ್ಲಿ ಕೇವಲ ಎರಡನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ರೋಹಿತ್ ತೂಕದ ಬಗ್ಗೆ ಗೇಲಿ ಮಾಡಲಾಗಿತ್ತು; ಈಗ 'ಡಕೌಟ್' ಆದ ಬಾಬರ್ ಅಜಂನನ್ನು 'ZIMBABAR' ಎಂದು ಕಿಚಾಯಿಸಿದ Pak Fans, Video!
ಕ್ರಿಕೆಟ್

ರೋಹಿತ್ ತೂಕದ ಬಗ್ಗೆ ಗೇಲಿ ಮಾಡಲಾಗಿತ್ತು; ಈಗ 'ಡಕೌಟ್' ಆದ ಬಾಬರ್ ಅಜಂನನ್ನು 'ZIMBABAR' ಎಂದು ಕಿಚಾಯಿಸಿದ Pak Fans, Video!

ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ರೋಹಿತ್‌ ಶರ್ಮಾ ಅವರ ದೇಹ ತೂಕದ ಕುರಿತು ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್‌ ಟೀಕೆ ಮಾಡಿದ್ದರು. ನಂತರ ಅದಕ್ಕಾಗಿ ಶಮಾ ಕ್ಷಮೆಯಾಚಿಸಿದ್ದರು. ಆಟಗಾರರಿಗೆ ಫಿಟ್ನೆಸ್ ಅನ್ನುವುದು ತುಂಬಾ ಮುಖ್ಯವಾಗುತ್ತದೆ.

'ಹೆಚ್ಚು ಅಧಿಕಾರ ಕೊಡಿ.. ಇಲ್ಲಾಂದ್ರೆ..': PCB ವಿರುದ್ಧ ತಿರುಗಿ ಬಿದ್ದ ಪಾಕ್ ಆಟಗಾರರು!
ಕ್ರಿಕೆಟ್

'ಹೆಚ್ಚು ಅಧಿಕಾರ ಕೊಡಿ.. ಇಲ್ಲಾಂದ್ರೆ..': PCB ವಿರುದ್ಧ ತಿರುಗಿ ಬಿದ್ದ ಪಾಕ್ ಆಟಗಾರರು!

ನ್ಯೂಜಿಲೆಂಡ್‌ನಲ್ಲಿ ನಡೆದ ಐದು ಪಂದ್ಯಗಳ ಟ್ವೆಂಟಿ-20 ಅಂತರರಾಷ್ಟ್ರೀಯ ಸರಣಿಗೆ ಬಾಬರ್ ಅಜಮ್ ಮತ್ತು ತನ್ನನ್ನು ಕೈಬಿಟ್ಟಿರುವ ಆಯ್ಕೆದಾರರ ನಿರ್ಧಾರದಿಂದ ರಿಜ್ವಾನ್ ಬೇಸರಗೊಂಡಿದ್ದಾರೆ.

NZ vs Pak: 'ಯಾವನೊ ಈವ್ನ ಓಪನಿಂಗ್ ಗೆ ಕಳಿಸಿದ್ದು.., ..... ತಗೊಂಡು ಹೊಡೀಬೇಕು'; Babar Azam ವಿರುದ್ಧ ತೀವ್ರ ವಾಗ್ದಾಳಿ
ಕ್ರಿಕೆಟ್

NZ vs Pak: 'ಯಾವನೊ ಈವ್ನ ಓಪನಿಂಗ್ ಗೆ ಕಳಿಸಿದ್ದು.., ..... ತಗೊಂಡು ಹೊಡೀಬೇಕು'; Babar Azam ವಿರುದ್ಧ ತೀವ್ರ ವಾಗ್ದಾಳಿ

ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಗಳ ಭರ್ಜರಿ ಮೊತ್ತ ದಾಖಲಿಸಿದೆ.

Babar Azam ಐತಿಹಾಸಿಕ ದಾಖಲೆ ಮುರಿದ ಯುವ ಕ್ರಿಕೆಟಿಗ! ಮೊದಲ ಪಂದ್ಯದಲ್ಲೇ ಅಪರೂಪದ ಸಾಧನೆ!
ಕ್ರಿಕೆಟ್

Babar Azam ಐತಿಹಾಸಿಕ ದಾಖಲೆ ಮುರಿದ ಯುವ ಕ್ರಿಕೆಟಿಗ! ಮೊದಲ ಪಂದ್ಯದಲ್ಲೇ ಅಪರೂಪದ ಸಾಧನೆ!

ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆದ ಪಾಕ್-ನ್ಯೂಜಿಲ್ಯಾಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಈ ಯುವ ಕ್ರಿಕೆಟಿಗ ಈ ಸಾಧನೆ ಮಾಡಿದ್ದಾರೆ.