America

'ಯುಎಇ ಯುದ್ಧಕ್ಕೆ ಧುಮುಕಿದರೆ ದುಬೈ, ಅಬುಧಾಬಿ ನಾಶವಾಗಬಹುದು: ಅಮೆರಿಕ ಅರ್ಥಶಾಸ್ತ್ರಜ್ಞ ಎಚ್ಚರಿಕೆ!
ನಾನು ಪ್ರತಿದಿನ ಕಿಸ್ಸಿಂಜರ್ ಅವರ ಪ್ರಸಿದ್ಧ ಗಾದೆಯನ್ನು ಪುನರಾವರ್ತಿಸುತ್ತೇನೆ ಮತ್ತು ಈ ಹಂತದಲ್ಲಿಯೂ ನಾನು ಅದನ್ನು ಪುನರಾವರ್ತಿಸುತ್ತೇನೆ. 'ಯುನೈಟೆಡ್ ಸ್ಟೇಟ್ಸ್‌ನ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕ' ಎಂದು ಅವರು ಹೇಳಿದರು.
ಇರಾನ್-ಅಮೆರಿಕ ಸಂಘರ್ಷದಲ್ಲಿ ಮಧ್ಯಸ್ಥಿಕೆ; ಯುದ್ಧ ಮುಂದುವರಿದರೆ ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಸಮಸ್ಯೆ!
ಇರಾನ್ ಯುದ್ಧದಿಂದ ಹಿಂದೆ ಸರಿಯಲು ನಿರಾಕರಿಸಿದರೆ, ಪಾಕಿಸ್ತಾನದ ಮಧ್ಯಸ್ಥಿಕೆಯ ಹಾದಿ ಸುಲಭವಲ್ಲ. ಯಾವುದೇ ಉಲ್ಬಣವು ಇಸ್ಲಾಮಾಬಾದ್ ಅನ್ನು ನೇರವಾಗಿ ಸಂಘರ್ಷಕ್ಕೆ ಎಳೆಯುವ ಬೆದರಿಕೆ ಹಾಕುತ್ತದೆ.

101 ಕ್ಷಿಪಣಿ ದಾಳಿ ಬೆನ್ನಲ್ಲೇ USS ಅಬ್ರಹಾಂ ಲಿಂಕನ್ ಪಲಾಯನ; ನಮ್ಮ ವ್ಯಾಪ್ತಿಯೊಳಗೆ ಬಂದರೆ, ನಾಶ ಮಾಡ್ತೀವೀ: ಇರಾನ್ ಎಚ್ಚರಿಕೆ!
ಮೆಡಿಟರೇನಿಯನ್ ಸಮುದ್ರದಲ್ಲಿ ಇರಾನ್ USS ಅಬ್ರಹಾಂ ಲಿಂಕನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಖಾದರ್ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ವಾಹಕದ ಮೇಲೆ ಉಡಾಯಿಸಲಾಯಿತು.

West Asia Conflict: ಅಮೆರಿಕದ 15 ಅಂಶಗಳ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ ಸ್ವೀಕರಿಸಿದೆ- ಪಾಕಿಸ್ತಾನ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗೆ ತಾತ್ಕಾಲಿಕ ವಿರಾಮ ಘೋಷಿಸಿ, ಮಾತುಕತೆಗೆ ಟೆಹ್ರಾನ್‌ಗೆ ಕರೆ ನೀಡಿದ್ದಾರೆ.

ಪಶ್ಚಿಮ ಏಷ್ಯಾ ಯುದ್ಧ ಇನ್ನಷ್ಟು ಕಾಲ ಮುಂದುವರಿದರೆ ಭಾರತದ ಮೇಲೆ 'ಗಂಭೀರ ಪರಿಣಾಮ': ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅದು ಸೃಷ್ಟಿಸಿರುವ ಇಂಧನ ಬಿಕ್ಕಟ್ಟಿನ ಕುರಿತು ಮಾತನಾಡಿದರು. ಈ ಯುದ್ಧವು ವಿಶ್ವಾದ್ಯಂತ ಗಂಭೀರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಟೆಹ್ರಾನ್ ಮೇಲೆ ಐದು ದಿನ ದಾಳಿ ಸ್ಥಗಿತ: 'ಅಮೆರಿಕದ ಹಿಂಜರಿಕೆಗೆ ಸಾಕ್ಷಿ'; ಡೊನಾಲ್ಡ್ ಟ್ರಂಪ್ ಕಾಲೆಳೆದ ಇರಾನ್ ಮಾಧ್ಯಮಗಳು!
ಇರಾನ್‌ನ ವಿಶ್ವಾಸಾರ್ಹ ಮಿಲಿಟರಿ ಬೆದರಿಕೆಗಳು ಮತ್ತು ಅಮೆರಿಕ ಮತ್ತು ಪಶ್ಚಿಮದಲ್ಲಿ ಹೆಚ್ಚುತ್ತಿರುವ ಆರ್ಥಿಕ ಒತ್ತಡಗಳಿಂದಾಗಿ ಟ್ರಂಪ್ ದಾಳಿಯ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನ ಮಧ್ಯಸ್ಥಿಕೆ: ಮಧ್ಯಪ್ರಾಚ್ಯ ಸಂಘರ್ಷ ನಡುವೆ ಇರಾನ್ ಜೊತೆ ಪ್ರಧಾನಮಂತ್ರಿ ಶೆಹ್ಬಾಜ್ ಶರೀಫ್ ಮಾತುಕತೆ
ಕಳೆದ ತಿಂಗಳಲ್ಲಿ ಈ ಇಬ್ಬರು ಹಲವು ಬಾರಿ ಮಾತನಾಡಿದ್ದು, ವಿಶೇಷವಾಗಿ ರಂಜಾನ್ ಮತ್ತು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದು ಮಾತ್ರವಲ್ಲದೆ, ಅಮೆರಿಕಾ ಮತ್ತು ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯವಾಗಲಿ ಎಂಬ ಪಾಕಿಸ್ತಾನದ ಆಶಯವನ್ನು ಪುನರುಚ್ಚರಿಸಿದ್ದಾರೆ.

ಭಾರತವೇ ಮುಂದಿನ ಸೂಪರ್ ಪವರ್: 9 ದಿನದಲ್ಲೇ ದ್ವೇಷದಿಂದ 'ನಮಸ್ತೆ'ಗೆ ಬದಲಾದ ಭಾರತ ವಿರೋಧಿ ಲಾರಾ ಲೂಮರ್!
ರಾಜಕೀಯವಾಗಿ ಯು-ಟರ್ನ್‌ಗಳು ಸಾಮಾನ್ಯವಾಗಿವೆ. ಆದರೆ ಭಾರತಕ್ಕೆ ಬಂದ ನಂತರ ಅಮೆರಿಕದ ತೀವ್ರಗಾಮಿ ರಾಜಕೀಯ ಕಾರ್ಯಕರ್ತೆ ಹಾಗೂ ಪಿತೂರಿ ಸಿದ್ಧಾಂತಿ ಲಾರಾ ಲೂಮರ್ ಬದಲಾವಣೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.

'ನಮ್ಮಲ್ಲಿ ಹೆಚ್ಚುವರಿ ಕಚ್ಚಾ ತೈಲ ಲಭ್ಯವಿಲ್ಲ': ಅಮೆರಿಕ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಇರಾನ್ ಮಹತ್ವದ ಘೋಷಣೆ
ಮುಂಬೈಯಲ್ಲಿರುವ ಇರಾನ್ ಕಾನ್ಸುಲೇಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಸ್ತುತ ಇರಾನ್ ಬಳಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಲು ಕಚ್ಚಾ ತೈಲ (floating crude) ಹೆಚ್ಚುವರಿ ಸಂಗ್ರಹ ಇಲ್ಲ ಎಂದು ಹೇಳಿದೆ.

