America

ಟ್ರಂಪ್ 48 ಗಂಟೆಗಳ ಗಡುವು ಬೆನ್ನಲ್ಲೇ ಇರಾನ್‌ನ ಮತ್ತೊಬ್ಬ IRGC ಹಿರಿಯ ಕಮಾಂಡರ್ ಹತ್ಯೆಗೈದ ಇಸ್ರೇಲ್!
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ತೈಲ ಪ್ರಧಾನ ಕಛೇರಿಯಲ್ಲಿ ಹಿರಿಯ ಕಮಾಂಡರ್ ಆಗಿದ್ದ ಮೊಹಮ್ಮದ್ ರೆಜಾ ಅಶ್ರಫಿ ಕಹಿ ಯಶಸ್ವಿಯಾಗಿ ಹತ್ಯೆ ಮಾಡಿರುವುದಾಗಿ ಎಂದು ಸೇನೆ ಘೋಷಿಸಿದೆ.

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!
ಹೋರ್ಮುಜ್ ಜಲಸಂಧಿಯನ್ನು ತೆರೆಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

F-35 ಮತ್ತು F-15E ನಂತರ ಅಮೆರಿಕದ A-10 ಯುದ್ಧವಿಮಾನ ಹೊಡೆದುರುಳಿಸಿದ್ದೇವೆ: ಇರಾನ್; Video
ಈ ಎರಡು ಘಟನೆಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ, ಸೈನಿಕ ಚಟುವಟಿಕೆಗಳು ತೀವ್ರಗೊಂಡಿವೆ. ಈ ಬಗ್ಗೆ ಪೆಂಟಗನ್ ಅಥವಾ ವೈಟ್ ಹೌಸ್ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಇರಾನ್ ತಿಳಿಸಿದೆ.

Iran War: ವಿಶಿಷ್ಟ ಪೋಸ್ಟ್ ಮೂಲಕ ಅಮೆರಿಕ ಅಣಕಿಸಿದ ಇರಾನ್! ವೈರಲ್ ಪೋಟೋದಲ್ಲಿ ಏನಿದೆ?
ಈ ಪೋಸ್ಟ್ ಗಳು ವೈರಲ್ ಆಗುತ್ತಿವೆ. ಅಮೆರಿಕ ಮತ್ತು ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವ್ಯಂಗ್ಯ ಮತ್ತು ಲಘು ಹಾಸ್ಯವನ್ನು ಬಳಸಿ ಪೋಸ್ಟ್ ಮಾಡುತ್ತಿದೆ. ಇದು ರಾಜತಾಂತ್ರಿಕ ಸಂವಹನದಲ್ಲಿ ಹೊಸ ರೀತಿಯ ಶೈಲಿಯಾಗಿದೆ.

ಅಮೆರಿಕಕ್ಕೆ 'ಅವಮಾನ' ಆಗುವವರೆಗೂ ಯುದ್ಧ ಮುಂದುವರಿಯುತ್ತದೆ: ಟ್ರಂಪ್ ಹೇಳಿಕೆ ತಳ್ಳಿಹಾಕಿದ ಇರಾನ್ ಸೇನೆ!
ಸಂಘರ್ಷದ ಮಧ್ಯೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಟೆಹ್ರಾನ್‌ನ ಸಾಮರ್ಥ್ಯವನ್ನು 'ಮೊಟಕುಗೊಳಿಸಲಾಗಿದೆ' ಎಂಬ ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿದರು.

ಇರಾನ್ ಯುದ್ಧದ ನಡುವೆ ಅಮೆರಿಕಕ್ಕೆ ದೊಡ್ಡ ಹಿನ್ನಡೆ: ತನ್ನ ವಾಯುನೆಲೆ ಬಳಕೆಗೆ ಇಟಲಿ ನಿರಾಕರಣೆ!
ಇರಾನ್ ಯುದ್ಧದ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅಮೆರಿಕವು ಯುರೋಪ್‌ನಿಂದ ಹಿನ್ನಡೆಗಳನ್ನು ಎದುರಿಸುತ್ತಲೇ ಇದೆ. ಮೊದಲನೆಯದಾಗಿ, ಸ್ಪೇನ್ ತನ್ನ ವಾಯುನೆಲೆ ಬಳಸಲು ನಿರಾಕರಿಸಿದೆ.

ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್ ಹೊಡೆದು ಟೆಹ್ರಾನ್ ಪ್ರತೀಕಾರ
ಈ ದಾಳಿಗಳು, ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ಪ್ರಾರಂಭಿಸಿದ ತಿಂಗಳ ಕಾಲದ ಯುದ್ಧದ ತೀವ್ರತೆಯನ್ನು ತೋರಿಸುತ್ತವೆ. ಇರಾನ್ ಹಾರ್ಮೊಜ್ ನೌಕಾಮಾರ್ಗದ ಮೇಲಿನ ತನ್ನ ನಿಯಂತ್ರಣವನ್ನು ಮುಂದುವರಿಸಿಕೊಂಡಿದೆ.

ಅಮೆರಿಕ: ಫ್ಲೋರಿಡಾ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರು ನಾಮಕರಣ!
ಡೊನಾಲ್ಡ್ ಜೆ ಟ್ರಂಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆಸರು ಬದಲಾವಣೆ ಜುಲೈ 1 ರಂದು ಜಾರಿಗೆ ಬರಲಿದೆ ಎಂದು ಸಿಬಿಎಸ್ ನ್ಯೂಸ್ ತಿಳಿಸಿದೆ.
ಇರಾನ್‌ನ ಇಸ್ಫಹಾನ್ ಮೇಲೆ ಅಮೆರಿಕ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ; ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್!
ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಸುಮಾರು 540 ಕೆಜಿಗೂ ಹೆಚ್ಚು ಯುರೇನಿಯಂ ದಾಸ್ತಾನುಗಳನ್ನು ಇಸ್ಫಹಾನ್‌ನಲ್ಲಿರುವ ಭೂಗತ ಸೌಲಭ್ಯಕ್ಕೆ ಸಾಗಿಸಿರಬಹುದು ಎನ್ನಲಾಗಿದೆ.

