America

ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.30 ಏರಿಕೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಮೆರಿಕದಲ್ಲಿ ಓದುವ ಭಾರತೀಯವಿದ್ಯಾರ್ಥಿಗಳಸಂಖ್ಯೆಶೇ.30ರಷ್ಟು ಏರಿಕೆ ಕಂಡಿದ್ದು 1,32,888ಕ್ಕೆ ತಲುಪಿದೆ. ಇದರಿಂದ ಅಮೆರಿಕದ ಆರ್ಥಿಕತೆಗೆ ವಾರ್ಷಿಕ 360 ಕೋಟಿ ಡಾಲರ್ ಸಂದಾಯವಾಗುತ್ತಿದೆ.

ಸಿರಿಯಾಕ್ಕೆ ಸೇನೆ ಕಳುಹಿಸಿದ್ದೇ ಎಡವಟ್ಟು
ಪ್ಯಾರಿಸ್ ದಾಳಿಯು ಐಎಸ್ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ. ಐಎಸ್ ಎನ್ನುವುದು ರಾಕ್ಷಸನಿದ್ದಂತೆ...

ಅಮೆರಿಕಾದ ವಯಸ್ಕರು, ಯುವಕರಲ್ಲಿ ಬೊಜ್ಜು ಪ್ರಮಾಣ ಏರಿಕೆ: ಅಧ್ಯಯನ ವರದಿ
2011 ರಿಂದ 2014 ವರೆಗೆ ಅಮೆರಿಕಾದಲ್ಲಿರುವ ಮೂರನೇ ಒಂದು ಭಾಗದ ವಯಸ್ಕರರು ಹಾಗೂ ಶೇ.17 ರಷ್ಟು ಯುವಕರಲ್ಲಿ ಬೊಜ್ಜು ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಪ್ಯಾರೀಸ್ ಉಗ್ರರ ದಾಳಿ ಹಿಂದೆ ಕಾರಣವಿದೆ: ಅಜಂಖಾನ್
ಅಮೆರಿಕ, ರಷ್ಯಾ ಹಾಗೂ ಇನ್ನಿತರೆ ದೇಶಗಳ ಜಾಗತಿಕ ಮಹಾಶಕ್ತಿಯ ಪ್ರತಿಫಲವೇ ಪ್ಯಾರೀಸ್ ದಾಳಿ ಎಂದು ಅಜಂ ಖಾನ್ ಅವರು ಸೋಮವಾರ ಹೇಳಿದ್ದಾರೆ...

ಅಮೆರಿಕ ಡ್ರೋಣ್ ದಾಳಿ: ಇಸಿಸ್ ಉಗ್ರ ನರಹಂತಕ ಜಿಹಾದಿ ಜಾನ್ ಹತ್ಯೆ?
ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ಶಿರಚ್ಛೇದ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ‘ಜಿಹಾದಿ ಜಾನ್’ ನನ್ನು ಅಮೆರಿಕ ಡ್ರೋಣ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ವಾಯುಸೇನೆ...

ಬಸ್ಸು, ಟ್ರೇನ್ ನಲ್ಲಿ ನಿದ್ದೆ ಮಾಡಿದರೆ ಕಿಕ್ಔಟ್
ನಾವು ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಎಂಥೆಂಥ ಪ್ರಯಾಣಿಕರನ್ನು ಕಾಣಬಹುದು? ಟಿಕೆಟ್ ಇಲ್ಲದೆ ಪ್ರಯಾಣಿಸುವವ, ಕಂಡಕ್ಟರ್ ಬರುವ ಹೊತ್ತಿಗೆ ಸರಿಯಾಗಿ...

ಅಮೆರಿಕವನ್ನು ಭಾರತ-ಚೀನಾ ದುರುಪಯೋಗ ಪಡಿಸಿಕೊಳ್ಳುತ್ತಿದೆ: ಡೊನಾಲ್ಡ್ ಟ್ರಂಪ್
ಕಮ್ಯುನಿಸ್ಟ್ ರಾಷ್ಟ್ರವಾಗಿರುವ ಚೀನಾ ಹಾಗೂ ಭಾರತ ಅಮೆರಿಕದ ಆರ್ಥಿಕ ನೀತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ...

ಅಮೆರಿಕದಲ್ಲಿ ಕನ್ನಡದ ಕೆಂಪಾ!
ರೀ .. ಬೆಳಿಗ್ಗೆ ೮ ಗಂಟೆ ಆಗಿದೆ , ಸ್ವಲ್ಪ ಎದ್ದು ಹೊರಗೆ ಜಾಗ್,ರನ್ ಮಾಡಿ ಬರಬಾರ್ದಾ ? ಅಂತಾ ಮಡದಿ ಗೊಣಗಿದಾಗ ...ಇನ್ನು ಒಂದು ಹತ್ತೇ ಹತ್ತು ನಿಮಿಷ ಅಂತಾ...

ಬೇಳೆ ದಾಸ್ತಾನು ನಿಷೇಧಿಸಿದ್ದಕ್ಕೆ ಅಮೆರಿಕ ಸಿಡಿಮಿಡಿ
ಭಾರತದಲ್ಲಿ ಬೇಳೆ ಕಾಳು ದರಗಳು ವಿಪರೀತವಾಗಿ ಏರಿಕೆ ಕಂಡಿದ್ದು ಅದನ್ನು ನಿಯಂತ್ರಿಸುವ ಉದ್ದೇಶದಿಂದ ಬೇಳೆ ದಾಸ್ತಾನು ನಿಷೇಧಿಸಲಾಗಿತ್ತು. ಈ ಕ್ರಮ ವಾಣಿಜ್ಯ ಒಪ್ಪಂದಗಳನ್ನು ಉಲ್ಲಂಘಿಸಿದಂತಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ...

