Amazon Prime

ನಾಲ್ಕು ಚಿತ್ರಗಳನ್ನು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ತಮಿಳು ನಟ ಸೂರ್ಯ ಸಹಿ
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಸೂರ್ಯ ಅವರು ಗುರುವಾರ, ಆಗಸ್ಟ್ 5, 2021 ರಂದು, ಅಮೆಜಾನ್ ಪ್ರೈಮ್ ವೀಡಿಯೋದೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕನ್ನಡ ಕಾಮಿಡಿ ಚಲನಚಿತ್ರ “ಇಕ್ಕಟ್” ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ
ಕನ್ನಡ ಕಾಮಿಡಿ ಚಲನಚಿತ್ರ “ಇಕ್ಕಟ್” ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜನಪ್ರಿಯ ನಟರಾದ ನಾಗಭೂಷಣ ಮತ್ತು ಭೂಮಿ ಶೆಟ್ಟಿಯವರು ನಟಿಸಿದ್ದಾರೆ ಮತ್ತು ಇಶಮ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ್ದಾರೆ.

ತಮಿಳು ಜನರ ಬಗ್ಗೆ ಅಪಾರ ಗೌರವವಿದೆ: 'ದಿ ಫ್ಯಾಮಿಲಿ ಮ್ಯಾನ್ 2' ನಿರ್ದೇಶಕ
"ದಿ ಫ್ಯಾಮಿಲಿ ಮ್ಯಾನ್" ವೆಬ್ ಸರಣಿ ನಿರ್ಮಾಪಕರು ರಾಜ್ ನಿದಿಮೋರ್ ಮತ್ತು ಕೃಷ್ಣ ಡಿಕೆ ತಾವು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ ಅಲ್ಲದೆ ಶೋ ನ ಎರಡನೇ ಸೀಸನ್ ನಲ್ಲಿ "ಸೂಕ್ಷ್ಮ, ಸಮತೋಲಿತ ಮತ್ತು ರಿವರ್ಟಿಂಗ್ ಕಥೆ" ಇರಲಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 25 ರಿಂದ ಅಮೇಜಾನ್ ಪ್ರೈಮ್ ನಲ್ಲಿ 'ರಾಬರ್ಟ್' ಪ್ರದರ್ಶನ
ಬಾಕ್ಸ್ ಆಫೀಸ್ ನ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಏಪ್ರಿಲ್ 25 ರಿಂದ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.

ಕನ್ನಡದ 'ಭೀಮಸೇನ ನಳಮಹಾರಾಜ', 'ಮನೆ ನಂಬರ್ 13' ಸೇರಿ ಐದು ಭಾಷೆಗಳ 9 ಚಿತ್ರಗಳು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ!
ಕನ್ನಡದ ಭೀಮಸೇನ ನಳಮಹಾರಾಜ ಸೇರಿದಂತೆ 9 ಬಹು ನಿರೀಕ್ಷಿತ ಚಿತ್ರಗಳು ಐದು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ.

ಅಮೆಜಾನ್ ಪ್ರೈಂ ಜತೆ ಪ್ರಿಯಾಂಕಾ ಚೋಪ್ರಾ 'ಮಲ್ಟಿ ಮಿಲಿಯನ್-ಡಾಲರ್' ಡೀಲ್
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ.

ಜಿಯೋಫೈಬರ್ ಬಳಕೆದಾರರಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ!
ದೇಶದೆಲ್ಲೆಡೆಯ ಜಿಯೋಫೈಬರ್ ಬಳಕೆದಾರರು ಇದೀಗ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಅಮೆಜಾನ್ ಪ್ರೈಮ್ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದೆ.

ಅಮಿತಾಬ್ ಬಚ್ಚನ್ ಅಭಿನಯದ 'ಗುಲಾಬೋ ಸಿತಾಬೋ' ಅಮೆಜಾನ್ ಪ್ರೈಮ್‌ನಲ್ಲಿ ಜೂನ್ 12ಕ್ಕೆ ಬಿಡುಗಡೆ!
ಕೊರೋನಾ ಮಹಾಮಾರಿ ಭಾರತೀಯ ಚಿತ್ರರಂಗವನ್ನು ಅದೋಗತಿಗೆ ತಂದಿಟ್ಟಿದೆ. ಹೌದು ಕಳೆದ ಎರಡು ತಿಂಗಳಿನಿಂದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಜೊತೆಗೆ ಚಿತ್ರೀಕರಣಕ್ಕೂ ತಡೆಯೊಡ್ಡಿದೆ. ಇದರ ಮಧ್ಯೆ ಅದಾಗಲೇ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡೆಯಾಗಿವೆ.

ಅಮೆಜಾನ್ ಪ್ರೈಮ್ ನಲ್ಲಿ 'ಇಂಡಿಯಾ ವರ್ಸಸ್ ಇಂಗ್ಲೆಂಡ್'
ಜನವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆ. ಮತ್ತೊಂದು ವಿಶೇಷವೆಂದರೆ ಕನ್ನಡದ ಖಡಕ್ ಮುಖದ, ಕಂಚಿನ ಕಂಠದ ನಟ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಿದ್ದಾರೆ

