AgustaWestland

ವಿವಿಐಪಿ ಚಾಪರ್ ಹಗರಣ: ಇಟಲಿಯಲ್ಲಿ ಪ್ರಮುಖ ಆರೋಪಿ, ಮಧ್ಯವರ್ತಿ ಕಾರ್ಲೋಸ್ ಗೆರೋಸಾ ಬಂಧನ
ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ಸಂಬಂಧ ಗುರುವಾರ ಇಟಲಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಮತ್ತು ಮಧ್ಯವರ್ತಿ ಕಾರ್ಲೋ ಗೆರೋಸಾನನ್ನ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಪ್ಟರ್ ಖರೀದಿ ಹಗರಣ: ಎಸ್ ಪಿ ತ್ಯಾಗಿ 7 ದಿನಗಳ ಕಸ್ಟಡಿಗೆ ಸಿಬಿಐ ಕೋರಿಕೆ
ಗಣ್ಯರ ಬಳಕೆಗೆ 12 ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದ ಸಂಬಂಧ ರು 3,767 ಕೋಟಿ ರು ಮೊತ್ತದ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ .,..

ವಿವಿಐಪಿ ಚಾಪರ್ ಹಗರಣ: ಮಧ್ಯವರ್ತಿ ಕ್ರಿಸ್ಟಿಯನ್ ಮೈಕೆಲ್ ವಿರುದ್ಧ ಜಾಮೀನು ರಹಿತ ವಾರೆಂಟ್!
ಮಹತ್ವದ ಬೆಳವಣಿಗೆಯೊಂದರಲ್ಲಿ ಬಹುಕೋಟ ವಿವಿಐಪಿ ಚಾಪರ್ ಖರೀದಿ ಹಗರಣ ಸಂಬಂಧ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಇಂಗ್ಲೆಂಡ್ ಮೂಲದ ದಲ್ಲಾಳಿ ಕ್ರಿಸ್ಟಿಯನ್ ಮೈಕೆಲ್ ಜೇಮ್ಸ್ ಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಅಗಸ್ಟಾ ಹಗರಣ: ಮಾಜಿ ಪ್ರಧಾನಿ ಸಿಂಗ್, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿಲ್ಲ ಎಂದ ಕ್ರಿಶ್ಚಿಯನ್ ಮೈಕೆಲ್
ಸೋನಿಯಾ ಗಾಂಧಿಯನ್ನಾಗಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನಾಗಲಿ ಭೇಟಿ ಮಾಡಿಲ್ಲ ಎಂದು ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಸ್ಪಷ್ಟಪಡಿಸಿದ್ದಾರೆ.

ಅಗಸ್ಟಾ ಹಗರಣವನ್ನು ಚುನಾವಣಾ ವಿಷಯವಾಗಿಸಿದ್ದಕ್ಕೆ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಮೇ.9 ರ ಕಲಾಪದಲ್ಲಿ ಕಾಂಗ್ರೆಸ್ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಕುರಿತು ಪ್ರಧಾನಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.

ಅಗಸ್ತಾವೆಸ್ಟ್‌ಲ್ಯಾಂಡ್ ಹಗರಣ: ಒಡಂಬಡಿಕೆಗೆ ನೆರವಾಗಿದ್ದ ಆ ಡ್ಯಾನಿಷ್ ಮಹಿಳೆ ಯಾರು?
ಕ್ರಿಸ್ಟೀನ್ ಬ್ರೆಡೋ ಸ್ಲ್ಪೀ ಡ್ ಎಂಬ 31ರ ಹರೆಯದ ಡ್ಯಾನಿಶ್ ಯುವತಿ, ಮಿಶೆಲ್‌ನೊಂದಿಗೆ ಹಲವಾರು ಬಾರಿ ಭಾರತಕ್ಕೆ ಬಂದಿದ್ದಾಳೆ. ಈಕೆಯೇ ಪ್ರಸ್ತುತ ...

ಅಗಸ್ಟಾ ವೆಸ್ಟ್ ಲ್ಯಾಂಡ್ ಏಕೈಕ ಬಿಡ್ಡರ್ ಆಗುವ ಪರಿಸ್ಥಿತಿ ನಿರ್ಮಿಸಿದ್ದ ಯುಪಿಎ: ಮನೋಹರ್ ಪರಿಕ್ಕರ್
ಯುಪಿಎ ಸರ್ಕಾರ ವಿವಿಐಪಿ ಹೆಲಿಕಾಫ್ಟರ್ ಪೂರೈಕೆ ಒಪ್ಪಂದದಲ್ಲಿ ಒಂದೇ ಮಾರಾಟ ಸಂಸ್ಥೆ ಇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪ ಮಾಡಿದ್ದಾರೆ.

ಬಂಧಿಸದಿದ್ದರೆ ಶರಣಾಗಲು ಸಿದ್ಧ: ಕಾಪ್ಟರ್ ಹಗರಣದ ದಲ್ಲಾಳಿ ಪರ ವಕೀಲೆ
ಬಹುಕೋಟಿ ವಿವಿಐಪಿ ಪ್ರಕರಣದಲ್ಲಿ ಬಹಳವಾಗಿ ಕೇಳಿ ಬರುತ್ತಿರುವ ಬ್ರಿಟನ್ ಮೂಲದ ದಲ್ಲಾಳಿ ಕ್ರಿಶ್ಟಿಯನ್ ಮೈಕೆಲ್ ನನ್ನು ಬಂಧಿಸುವುದಿಲ್ಲ ಎಂದು ಆಶ್ವಾಸನೆ ನೀಡಿದರೆ ಮಾತ್ರ ಅವರು ಭಾರತದ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎಂದು ಮೈಕೆಲ್ ಪರ ವಕೀಲರು ತಿಳಿಸಿದ್ದಾರೆ...

ಸರ್ಕಾರ ಕಾಂಗ್ರೆಸ್ ನಾಯಕರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದೆ: ಅಭಿಷೇಕ್ ಸಿಂಘ್ವಿ
ಅಗಸ್ತವೆಸ್ಟ್ ಲ್ಯಾಂಡ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್...

