AgustaWestland

ಚಾಪರ್ ಹಗರಣ: ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಕ್ಕೆ ಸೋನಿಯಾ ಸ್ವಾಗತ
ಪ್ರಧಾನ ಸುದ್ದಿ

ಚಾಪರ್ ಹಗರಣ: ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಕ್ಕೆ ಸೋನಿಯಾ ಸ್ವಾಗತ

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದನ್ನು ಸ್ವಾಗತಿಸುವೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಅಗಸ್ಟಾ ಹಗರಣ; ನನ್ನ ಟಾರ್ಗೆಟ್ ಮಾಡಿದ್ದು ಖುಷಿ ತಂದಿದೆ: ರಾಹುಲ್
ದೇಶ

ಅಗಸ್ಟಾ ಹಗರಣ; ನನ್ನ ಟಾರ್ಗೆಟ್ ಮಾಡಿದ್ದು ಖುಷಿ ತಂದಿದೆ: ರಾಹುಲ್

ನನ್ನನ್ನು ಗುರಿಯಾಗಿಸುವುದು ನನಗೆ ಖುಷಿ ತರುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...

ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣದ ಮತ್ತೋರ್ವ ಪ್ರಮುಖ ಆರೋಪಿ ಕುರಿತು ಮಾಹಿತಿ
ದೇಶ

ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣದ ಮತ್ತೋರ್ವ ಪ್ರಮುಖ ಆರೋಪಿ ಕುರಿತು ಮಾಹಿತಿ

ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಹಗರಣದ ಮತ್ತೋರ್ವ ಪ್ರಮುಖ ದಲ್ಲಾಳಿ ಕಾರ್ಲೋ ಗೆರೋಸಾ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನದ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ..

ಕಿಕ್ ಬ್ಯಾಕ್ ರವಾನೆಯಲ್ಲಿ ಪ್ರವೀಣ್ ಬಕ್ಷಿ ನೆರಳು!
ದೇಶ

ಕಿಕ್ ಬ್ಯಾಕ್ ರವಾನೆಯಲ್ಲಿ ಪ್ರವೀಣ್ ಬಕ್ಷಿ ನೆರಳು!

ಕಾಪ್ಟರ್ ಹಗರಣದಲ್ಲಿ ಮತ್ತೋರ್ವ ದಲ್ಲಾಳಿ ಕಾರ್ಲೋ ಗೆರೋಸಾ ಪಾತ್ರದ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಭಾರತಕ್ಕೆ ಕಿಕ್ ಬ್ಯಾಕ್ ಹಣ ತಂದ ಆರೋಪದಲ್ಲಿ ಪ್ರವೀಣ್ ಬಕ್ಷಿ ಅವರ ಹೆಸರು ಕೇಳಿಬರುತ್ತಿದೆ..

ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಯುಪಿಎ ಬಹಿರಂಗಪಡಿಸಬೇಕು: ಪರಿಕ್ಕರ್
ದೇಶ

ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಯುಪಿಎ ಬಹಿರಂಗಪಡಿಸಬೇಕು: ಪರಿಕ್ಕರ್

ಬಹುಕೋಟಿ ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಈ ಹಿಂದಿನ ಯುಪಿಎ ಸರ್ಕಾರ ಬಹಿರಂಗಪಡಿಸಲೇಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಕಾಪ್ಟರ್ ಹಗರಣ: ಅಮಿತ್ ಶಾ ಪ್ರಶ್ನೆಗಳಿಗೆ ಮರು ಪ್ರಶ್ನೆ ಮೂಲಕ ಉತ್ತರಿಸಿದ ಕಾಂಗ್ರೆಸ್
ದೇಶ

ಕಾಪ್ಟರ್ ಹಗರಣ: ಅಮಿತ್ ಶಾ ಪ್ರಶ್ನೆಗಳಿಗೆ ಮರು ಪ್ರಶ್ನೆ ಮೂಲಕ ಉತ್ತರಿಸಿದ ಕಾಂಗ್ರೆಸ್

ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣ ಇದೀಗ ದೇಶದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ಎಸ್ ಪಿ ತ್ಯಾಗಿ, ಗುಜ್ರಾಲ್ ಗೆ ನೋಟಿಸ್
ದೇಶ

ಎಸ್ ಪಿ ತ್ಯಾಗಿ, ಗುಜ್ರಾಲ್ ಗೆ ನೋಟಿಸ್

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಮತ್ತು ಮಾಜಿ ವಾಯು ಸೇನಾ ಮುಖ್ಯಸ್ಥ ಗುಜ್ರಾಲ್ ಅವರಿಗೆ ಸಿಬಿಐ ನೋಟಿಸ್‌ ನೀಡಿದೆ...

ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ಮೋದಿ ಸರ್ಕಾರ ರಕ್ಷಿಸುತ್ತಿದೆ: ಕಾಂಗ್ರೆಸ್
ದೇಶ

ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ಮೋದಿ ಸರ್ಕಾರ ರಕ್ಷಿಸುತ್ತಿದೆ: ಕಾಂಗ್ರೆಸ್

ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕಾಂಗ್ರೆಸ್ ನಾಯಕರ ಮೇಲೆ ಏಕಿಲ್ಲ ಸಿಬಿಐ ದಾಳಿ: ಕೇಜ್ರಿವಾಲ್
ದೇಶ

ಕಾಂಗ್ರೆಸ್ ನಾಯಕರ ಮೇಲೆ ಏಕಿಲ್ಲ ಸಿಬಿಐ ದಾಳಿ: ಕೇಜ್ರಿವಾಲ್

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್ ಹಗರಣ ಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಕಾಂಗ್ರೆಸ್ ನ ನಾಯಕರ ಮೇಲೆ ದಾಳಿ ನಡೆಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.