Afghanistan

ಪ್ರಬಲ ಭೂಕಂಪ: ಅಫ್ಘಾನಿಸ್ಥಾನದಲ್ಲಿ ಕಾಲ್ತುಳಿತಕ್ಕೆ ವಿದ್ಯಾರ್ಥಿಗಳು ಸೇರಿ 18 ಸಾವು
ಅಫ್ಘಾನಿಸ್ಥಾನದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಕಟ್ಟಡದಿಂದ ಹೊರಬರುಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ...

ಭೂಕಂಪ: ಪಾಕಿಸ್ತಾನದಲ್ಲಿ 52 ಜನರ ಸಾವು
ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 52 ಜನ ಸಾವನ್ನಪ್ಪಿದ್ದಾರೆ...

ಭಾರತದ ವಿರುದ್ದ ತಾಲಿಬಾನಿಗಳನ್ನು ಎತ್ತಿ ಕಟ್ಟುತ್ತಿರುವ ಪಾಕಿಸ್ತಾನ
ಹೆಚ್ಚುತ್ತಿರುವ ಭಾರತದ ಪ್ರಭಾವವನ್ನು ಕುಗ್ಗಿಸುವ ಸಲುವಾಗಿ ಪಾಕಿಸ್ಥಾನ, ತಾಲಿಬಾನ್ ಉಗ್ರರನ್ನು ಬಳಸಿಕೊಳ್ಳುತ್ತಿದೆ ಎಂಬ ವಿಷಯ ಬಹಿರಂಗವಾಗಿದೆ....

ಪಾಕಿಸ್ತಾನ ಮತ್ತು ಅಮೇರಿಕಾ ಆರ್ಥಿಕ ಸಂಬಂಧ ವೃದ್ಧಿಗೆ ಪ್ರೋತ್ಸಾಹ: ಸರ್ತಾಜ್
ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ವಾಶಿಂಗ್ಟನ್ ಪ್ರವಾಸದ ವೇಳೆಯಲ್ಲಿ ರಕ್ಷಣೆ ಸಂಬಂಧಿಸಿದಂತೆ ಮಾತುಕತೆ ನಡೆಯುವುದಲ್ಲದೆ, ಅಮೆರಿಕಾದ ಜೊತೆಗೆ ಆರ್ಥಿಕ

ನ್ಯಾಟೋ ಪಡೆಗಳ ಮೇಲೆ ಮಾನವ ಬಾಂಬ್ ದಾಳಿ, ಅಪಾರ ಸಾವು-ನೋವು ಶಂಕೆ
ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಭಾನುವಾರ ಉಗ್ರರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದು, ‘ನ್ಯಾಟೋ’ ವಿದೇಶೀ ಪಡೆಗಳನ್ನು ಗುರಿಯಾಗಿಸಿಕೊಂಡು ಮಾನವ ಬಾಂಬ್ ದಾಳಿ ನಡೆಸಿದ್ದಾರೆ...

ಅಮೆರಿಕ ವಿಮಾನಕ್ಕೆ ಉಗ್ರರ ಗುಂಡು, 11 ಸಾವು
ಪೂರ್ವ ಅಪಘಾನಿಸ್ತಾನದಲ್ಲಿ ಅಮೆರಿಕದ ಪ್ರಯಾಣಿಕ ವಿಮಾನವೊಂದನ್ನು ತಾಲಿಬಾನ್ ಉಗ್ರರು ಹೊಡೆದುರುಳಿಸಿದ್ದು, 11 ಮಂದಿ ಮೃತಪಟ್ಟಿದ್ದಾರೆ...

ಮತ್ತೆ ಪ್ರಾಬಲ್ಯ ಮೆರೆದ ತಾಲಿಬಾನ್; ಕುಂದೂಝ್ ನಗರ ಉಗ್ರರ ವಶಕ್ಕೆ
ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರು ತಮ್ಮ ಪ್ರಾಬಲ್ಯ ಮೆರೆದಿದ್ದು, ಭದ್ರತಾ ಪಡೆಗಳ ವಶದಲ್ಲಿದ್ದ ಕುಂದೂಝ್ ನಗರವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ...

ಆಫ್ಘಾನಿಸ್ಥಾನದಲ್ಲಿ ಹೊಸ ಪೋಲಿಯೋ ಪ್ರಕರಣ ಪತ್ತೆ
ಆಫ್ಘಾನಿಸ್ಥಾನದ ನಾಂಗರ್ಹರ್ ಪ್ರಾಂತ್ಯದಲ್ಲಿ ಮೂರು ಹೊಸ ಪೋಲಿಯೋ ಪ್ರಕರಣಗಳು ಪತ್ತೆಯಾಗಿರುವುದನ್ನು ನಾಗರಿಕ ಆರೋಗ್ಯ ಸಚಿವಾಲಯ ತಿಳಿಸಿದೆ.

ಜೈಲಿನ ಮೇಲೆ ತಾಲಿಬಾನ್ ಉಗ್ರರ ದಾಳಿ: 4 ಅಧಿಕಾರಿಗಳ ಹತ್ಯೆ, ನೂರಾರು ಖೈದಿಗಳ ಪರಾರಿ
ಆಫ್ಘಾನಿಸ್ತಾನದ ಪ್ರಮುಖ ಜೈಲಿನ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ನಾಲ್ಕು ಮಂದಿ ಜೈಲು ಅಧಿಕಾರಿಗಳು ಧಾರುಣವಾಗಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ...

