Afghanistan

ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಅಫ್ಘಾನಿಸ್ತಾನ ಬಾಂಬ್ ದಾಳಿ!
ವಿದೇಶ

ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಅಫ್ಘಾನಿಸ್ತಾನ ಬಾಂಬ್ ದಾಳಿ!

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವಾಲಯ, ಅಫ್ಘಾನ್ ವಾಯುಪಡೆಯು ಪ್ರಮುಖ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪರಿಣಾಮಕಾರಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ಪವಿತ್ರ ರಂಜಾನ್​ ತಿಂಗಳಲ್ಲೇ  ಮುಸ್ಲಿಂ ದೇಶಗಳ ನಡುವೆ ಯುದ್ಧ: 274 ತಾಲಿಬಾನಿ ಕೊಂದಿದ್ದೇವೆಂದ PAK, 55 ಪಾಕ್ ಯೋಧರ ಹತ್ಯೆ; ಆಫ್ಘಾನ್!
ವಿದೇಶ

ಪವಿತ್ರ ರಂಜಾನ್​ ತಿಂಗಳಲ್ಲೇ ಮುಸ್ಲಿಂ ದೇಶಗಳ ನಡುವೆ ಯುದ್ಧ: 274 ತಾಲಿಬಾನಿ ಕೊಂದಿದ್ದೇವೆಂದ PAK, 55 ಪಾಕ್ ಯೋಧರ ಹತ್ಯೆ; ಆಫ್ಘಾನ್!

ಪಾಕಿಸ್ತಾನದ ಮೇಲೆ ಪ್ರಮುಖ ದಾಳಿ ನಡೆಸಿರುವ ಅಫ್ಘಾನಿಸ್ತಾನ, ಶತ್ರುಗಳ ಹಿಡಿತದಲ್ಲಿರುವ 15 ಠಾಣೆಗಳ ಮೇಲೆ ಹಿಡಿತ ಸಾಧಿಸಿರುವುದಾಗಿ ಹೇಳಿಕೊಂಡಿದೆ. ಅಫ್ಘಾನ್ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ...

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದಿಂದ ಮತ್ತೆ ವೈಮಾನಿಕ ದಾಳಿ: ಅಪಾರ ಸಾವು-ನೋವು; ಭಾರತ ಖಂಡನೆ
ದೇಶ

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದಿಂದ ಮತ್ತೆ ವೈಮಾನಿಕ ದಾಳಿ: ಅಪಾರ ಸಾವು-ನೋವು; ಭಾರತ ಖಂಡನೆ

ಪವಿತ್ರ ರಂಜಾನ್ ತಿಂಗಳಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವುನೋವುಗಳಿಗೆ ಕಾರಣವಾದ ಅಫ್ಘಾನ್ ಪ್ರದೇಶದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ.

'ಇಂದು ನನ್ನ ಕೊನೆಯ ದಿನ': ಭಾವುಕರಾಗಿಯೇ ಹೊಸ ಬಾಂಬ್ ಹಾಕಿದ ಅಫ್ಘಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್!
ಕ್ರಿಕೆಟ್

'ಇಂದು ನನ್ನ ಕೊನೆಯ ದಿನ': ಭಾವುಕರಾಗಿಯೇ ಹೊಸ ಬಾಂಬ್ ಹಾಕಿದ ಅಫ್ಘಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್!

ಟ್ರಾಟ್ ನೇತೃತ್ವದಲ್ಲಿ, ಅಫ್ಘಾನಿಸ್ತಾನ 2023ರ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಹಂತಕ್ಕೆ ತಲುಪಿತು ಮತ್ತು 2024ರ ಟಿ20 ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿತ್ತು.

T20 World Cup 2026: ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಶ್ಲೇಷಕ ಕೆಸಿ ರಾಮ ಸುಬ್ರಮಣಿಯನ್‌ಗೆ ಹೃದಯಾಘಾತ!
ಕ್ರಿಕೆಟ್

T20 World Cup 2026: ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಶ್ಲೇಷಕ ಕೆಸಿ ರಾಮ ಸುಬ್ರಮಣಿಯನ್‌ಗೆ ಹೃದಯಾಘಾತ!

ಚೆನ್ನೈನಲ್ಲಿ ನೆಲೆಸಿರುವ ಸುಬ್ರಮಣಿಯನ್, ಅಫ್ಘಾನಿಸ್ತಾನ ಶಿಬಿರದಲ್ಲಿ ಹೆಸರುವಾಸಿಯಾದ ವ್ಯಕ್ತಿಯಾಗಿದ್ದು, ಸ್ಪೋರ್ಟಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ; ಅಫ್ಘಾನಿಸ್ತಾನದ ಆಲ್‌ರೌಂಡರ್‌ಗೆ ದಂಡ!
ಕ್ರಿಕೆಟ್

T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ; ಅಫ್ಘಾನಿಸ್ತಾನದ ಆಲ್‌ರೌಂಡರ್‌ಗೆ ದಂಡ!

ಅಫ್ಘಾನಿಸ್ತಾನದ ಇನಿಂಗ್ಸ್‌ನ 14ನೇ ಓವರ್‌ನ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಎನ್‌ಗಿಡಿ ಅವರ wrist-band ಕುರಿತು ನಬಿ ಅಂಪೈರ್‌ಗಳೊಂದಿಗೆ ದೀರ್ಘಕಾಲ ವಾಗ್ವಾದದಲ್ಲಿ ತೊಡಗಿದ್ದರು.

Watch | ಎರಡು ಸೂಪರ್ ಓವರ್ ಥ್ರಿಲ್ಲರ್! ಅಫ್ಘಾನ್ ವಿರುದ್ಧ ದಕ್ಷಿಣ ಆಫ್ರಿಕಾ ಅಂತೂ ಇಂತೂ ಗೆಲುವು!
ವಿಡಿಯೋ

Watch | ಎರಡು ಸೂಪರ್ ಓವರ್ ಥ್ರಿಲ್ಲರ್! ಅಫ್ಘಾನ್ ವಿರುದ್ಧ ದಕ್ಷಿಣ ಆಫ್ರಿಕಾ ಅಂತೂ ಇಂತೂ ಗೆಲುವು!

T20 World Cup 2026: ಟಿಮ್ ಸೈಫರ್ಟ್ ಭರ್ಜರಿ ಅರ್ಧಶತಕ; ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು!
ಕ್ರಿಕೆಟ್

T20 World Cup 2026: ಟಿಮ್ ಸೈಫರ್ಟ್ ಭರ್ಜರಿ ಅರ್ಧಶತಕ; ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು!

ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಜೇಕಬ್ ಡಫಿ ಮತ್ತು ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಕಬಳಿಸಿದರೆ, ಲಾಕಿ ಫರ್ಗ್ಯೂಸನ್ 2 ವಿಕೆಟ್ ಪಡೆದುಕೊಂಡರು.

ಇದೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಅಪ್ಪ-ಮಗ ಜೊತೆಯಾಗಿ ಕಣಕ್ಕೆ; ಯಾರಿವರು?
ಕ್ರಿಕೆಟ್

ಇದೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಅಪ್ಪ-ಮಗ ಜೊತೆಯಾಗಿ ಕಣಕ್ಕೆ; ಯಾರಿವರು?

ಬಾಂಗ್ಲಾದೇಶದ ಸ್ಟಾರ್ ಆಟಗಾರ ಮಹಮದ್ ನಬಿ ಹಾಗೂ ಅವರ ಪುತ್ರ 19 ವರ್ಷದ ಹಸನ್ ಐಸಾಖಿಲ್​ನೊಂದಿಗೆ ಕಣಕ್ಕಿಳಿದಿದ್ದಾರೆ.