Afghanistan
'ಇಂದು ನನ್ನ ಕೊನೆಯ ದಿನ': ಭಾವುಕರಾಗಿಯೇ ಹೊಸ ಬಾಂಬ್ ಹಾಕಿದ ಅಫ್ಘಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್!
ಟ್ರಾಟ್ ನೇತೃತ್ವದಲ್ಲಿ, ಅಫ್ಘಾನಿಸ್ತಾನ 2023ರ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಹಂತಕ್ಕೆ ತಲುಪಿತು ಮತ್ತು 2024ರ ಟಿ20 ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿತ್ತು.

T20 World Cup 2026: ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಶ್ಲೇಷಕ ಕೆಸಿ ರಾಮ ಸುಬ್ರಮಣಿಯನ್‌ಗೆ ಹೃದಯಾಘಾತ!
ಚೆನ್ನೈನಲ್ಲಿ ನೆಲೆಸಿರುವ ಸುಬ್ರಮಣಿಯನ್, ಅಫ್ಘಾನಿಸ್ತಾನ ಶಿಬಿರದಲ್ಲಿ ಹೆಸರುವಾಸಿಯಾದ ವ್ಯಕ್ತಿಯಾಗಿದ್ದು, ಸ್ಪೋರ್ಟಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ; ಅಫ್ಘಾನಿಸ್ತಾನದ ಆಲ್‌ರೌಂಡರ್‌ಗೆ ದಂಡ!
ಅಫ್ಘಾನಿಸ್ತಾನದ ಇನಿಂಗ್ಸ್‌ನ 14ನೇ ಓವರ್‌ನ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಎನ್‌ಗಿಡಿ ಅವರ wrist-band ಕುರಿತು ನಬಿ ಅಂಪೈರ್‌ಗಳೊಂದಿಗೆ ದೀರ್ಘಕಾಲ ವಾಗ್ವಾದದಲ್ಲಿ ತೊಡಗಿದ್ದರು.

Watch | ಎರಡು ಸೂಪರ್ ಓವರ್ ಥ್ರಿಲ್ಲರ್! ಅಫ್ಘಾನ್ ವಿರುದ್ಧ ದಕ್ಷಿಣ ಆಫ್ರಿಕಾ ಅಂತೂ ಇಂತೂ ಗೆಲುವು!
T20 World Cup 2026: ಟಿಮ್ ಸೈಫರ್ಟ್ ಭರ್ಜರಿ ಅರ್ಧಶತಕ; ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು!
ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಜೇಕಬ್ ಡಫಿ ಮತ್ತು ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಕಬಳಿಸಿದರೆ, ಲಾಕಿ ಫರ್ಗ್ಯೂಸನ್ 2 ವಿಕೆಟ್ ಪಡೆದುಕೊಂಡರು.

ಇದೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಅಪ್ಪ-ಮಗ ಜೊತೆಯಾಗಿ ಕಣಕ್ಕೆ; ಯಾರಿವರು?
ಬಾಂಗ್ಲಾದೇಶದ ಸ್ಟಾರ್ ಆಟಗಾರ ಮಹಮದ್ ನಬಿ ಹಾಗೂ ಅವರ ಪುತ್ರ 19 ವರ್ಷದ ಹಸನ್ ಐಸಾಖಿಲ್ನೊಂದಿಗೆ ಕಣಕ್ಕಿಳಿದಿದ್ದಾರೆ.
'ಅತ್ಯುತ್ತಮ ಮನುಷ್ಯ, ಅತ್ಯುತ್ತಮ ಕೋಚ್'; ಗೌತಮ್ ಗಂಭೀರ್ ವಿರುದ್ಧದ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೈಟ್‌ವಾಶ್ ಆದ ಒಂದು ವರ್ಷದ ನಂತರ ಟೀಂ ಇಂಡಿಯಾ ತವರಿನಲ್ಲಿ ಮತ್ತೊಮ್ಮೆ ಆಫ್ರಿಕಾ ವಿರುದ್ಧ 0-2 ಅಂತರದ ಸೋಲು ಕಂಡ ನಂತರ ಅವರು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಸೇನಾನೆಲೆ ಮೇಲೆ ದಾಳಿಗೆ ಪ್ರತೀಕಾರ: ಅಫ್ಘಾನ್ ಮೇಲೆ ವಾಯುದಾಳಿ ನಡೆಸಿ 9 ಮಕ್ಕಳು ಸೇರಿ 10 ನಾಗರೀಕರನ್ನು ಕೊಂದ Pak!
ತಾಲಿಬಾನ್ ಆಡಳಿತದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪಾಕಿಸ್ತಾನದ ದಾಳಿಯನ್ನು ದೃಢಪಡಿಸಿದ್ದಾರೆ.

ಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!
ಒಂದು ಕಾಲದಲ್ಲಿ ಭಾರತದ ವಿರುದ್ಧ ಉಗ್ರದಾಳಿ ನಡೆಸಲು ಕಾರಣವಾಗಿ, ಈಗ ಭಾರತದೆಡೆಗೆ ಸ್ನೇಹ ಹಸ್ತ ಚಾಚುತ್ತಿರುವ ಅಫ್ಘಾನಿಸ್ತಾನಕ್ಕೂ ದೆಹಲಿ ಬಾಂಬ್ ಸ್ಫೋಟದ ಉಗ್ರರಿಗೂ ಇರುವ ನಂಟು ಈಗ ಬಯಲಾಗಿದೆ.

