Afghanistan

ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಪಾಕ್ ಸೇನಾ ಮುಖ್ಯಸ್ಥರ ಭೇಟಿ
ವಿದೇಶ

ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಪಾಕ್ ಸೇನಾ ಮುಖ್ಯಸ್ಥರ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಸಹ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.

ಅಫ್ಘಾನಿಸ್ತಾನದ ನೂತನ ಸಂಸತ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ವಿದೇಶ

ಅಫ್ಘಾನಿಸ್ತಾನದ ನೂತನ ಸಂಸತ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಅಫ್ಘಾನಿಸ್ತಾನದಲ್ಲಿ ಭಾರತದಿಂದ ನಿರ್ಮಾಣವಾಗಿರು ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ...

ಮನಮೋಹನ್ ಸಿಂಗ್ ಕನಸು ನನಸು ಮಾಡಿದ ಪ್ರಧಾನಿ ಮೋದಿ
ದೇಶ

ಮನಮೋಹನ್ ಸಿಂಗ್ ಕನಸು ನನಸು ಮಾಡಿದ ಪ್ರಧಾನಿ ಮೋದಿ

ನನಗೆ ದೆಹಲಿಯಲ್ಲಿ ಬೆಳಗ್ಗಿನ ಉಪಾಹಾರ, ಪಾಕಿಸ್ತಾನದಲ್ಲಿ ಮಧ್ಯಾಹ್ನದ ಭೋಜನ ಮತ್ತು ಅಫ್ಘಾನಿಸ್ತಾನದಲ್ಲಿ ರಾತ್ರಿಯ ಊಟ ಮಾಡಬೇಕೆಂಬ ಆಸೆಯಿದೆ ಎಂದು...

ಕಾಬೂಲಿವಾಲಾಗಳು ಭಾರತಕ್ಕೆ ಬರಲಿ ಎಂದು ಆಶಿಸುವೆ: ಮೋದಿ
ದೇಶ

ಕಾಬೂಲಿವಾಲಾಗಳು ಭಾರತಕ್ಕೆ ಬರಲಿ ಎಂದು ಆಶಿಸುವೆ: ಮೋದಿ

ಕಾಬೂಲಿವಾಲಾಗಳು ಒಂದು ದಿನ ಭಾರತಕ್ಕೆ ಬಂದು ಎಲ್ಲರ ಮನಸ್ಸು ಗೆಲ್ಲಲಿ ಎಂದು ಆಶಿಸುತ್ತಿರುವುದಾಗಿ ನರೇಂದ್ರ ಮೋದಿ...

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಅಂತ್ಯಗೊಳಿಸಿದರೆ ಮಾತ್ರ ಅಫ್ಘಾನಿಸ್ತಾನದ ಉದ್ಧಾರ ಸಾಧ್ಯ: ಪ್ರಧಾನಿ ಮೋದಿ
ವಿದೇಶ

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಅಂತ್ಯಗೊಳಿಸಿದರೆ ಮಾತ್ರ ಅಫ್ಘಾನಿಸ್ತಾನದ ಉದ್ಧಾರ ಸಾಧ್ಯ: ಪ್ರಧಾನಿ ಮೋದಿ

ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ ಭವನ ಉದ್ದೇಶಿಸಿ ಮಾತನಾಡಿದ್ದು, ಪಾಕಿಸ್ತಾನಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಭಾರತ, ಪಾಕ್ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಬಾಷ್ಯ?
ಪ್ರಧಾನ ಸುದ್ದಿ

ಭಾರತ, ಪಾಕ್ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಬಾಷ್ಯ?

ಬ್ಯಾಂಕಾಕ್‍ನಲ್ಲಿ ಭಾರತ-ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆ ಬಳಿಕ ಭಾರತದ ವಿದೇಶಾಂಗ ಸಚಿವೆ...

19 ವರ್ಷದವರ ತ್ರಿಕೋನ ಸರಣಿ: ಆಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ ಜಯ
ಕ್ರೀಡೆ

19 ವರ್ಷದವರ ತ್ರಿಕೋನ ಸರಣಿ: ಆಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ ಜಯ

ಯಶಸ್ವಿಯಾದ ಬಾಂಗ್ಲಾದೇಶ ತಂಡ 19 ವರ್ಷದೊಳಗಿನವರ ತ್ರಿಕೋನ ಏಕದಿನ ಸರಣಿಯಲ್ಲಿ ಆಫ್ಘಾನಿಸ್ತಾನ ವಿರುದದ್ಧ ಜಯ ಸಾಧಿಸಿದೆ.

ಪ್ರಬಲ ಭೂಕಂಪ: ಪಾಕ್ ಮತ್ತು ಅಫ್ಘಾನ್'ನಲ್ಲಿ ಸಾವಿನ ಸಂಖ್ಯೆ 311ಕ್ಕೆ ಏರಿಕೆ
ದೇಶ

ಪ್ರಬಲ ಭೂಕಂಪ: ಪಾಕ್ ಮತ್ತು ಅಫ್ಘಾನ್'ನಲ್ಲಿ ಸಾವಿನ ಸಂಖ್ಯೆ 311ಕ್ಕೆ ಏರಿಕೆ

ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸಂಭವಿಸಿದ ಪ್ರಬಲ ಭೂಕಂಪದ ಪರಿಣಾಮ ಮಂಗಳವಾರವೂ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೂ 311ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ...

ಪ್ರಬಲ ಭೂಕಂಪ: ಪಾಕ್, ಅಫ್ಘಾನ್'ನಲ್ಲಿ 150 ಕ್ಕೂ ಹೆಚ್ಚು ಸಾವು
ದೇಶ

ಪ್ರಬಲ ಭೂಕಂಪ: ಪಾಕ್, ಅಫ್ಘಾನ್'ನಲ್ಲಿ 150 ಕ್ಕೂ ಹೆಚ್ಚು ಸಾವು

ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಉತ್ತರ ಭಾರತದಾದ್ಯಂತ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಪರಿಣಾಮ 150 ಕ್ಕೂ ಮಂದಿ ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ...