ವಿಶೇಷ

'ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಇಚ್ಛಾಶಕ್ತಿಯೇ ದೊಡ್ಡ ಸಂಪತ್ತು': ಅಂಧ ಕ್ರಿಕೆಟ್ ಆಟಗಾರ್ತಿಯ ಯಶೋಗಾಥೆ!

ಸಾಗರ್ ತಾಲ್ಲೂಕಿನ ರಿಪ್ಪನ್‌ಪೇಟೆಯ ನಿವಾಸಿಯಾಗಿರುವ ಕಾವ್ಯ, ಬಿ 1 ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ತನ್ನ ಅಮೋಘ ಪ್ರದರ್ಶನ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

'ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಇಚ್ಛಾಶಕ್ತಿಯೇ ದೊಡ್ಡ ಸಂಪತ್ತು': ಅಂಧ ಕ್ರಿಕೆಟ್ ಆಟಗಾರ್ತಿಯ ಯಶೋಗಾಥೆ!
ರಿಷಬ್ ಶೆಟ್ಟಿ ಸಿನಿಮಾ ಪ್ರೇರಣೆ: ಸುಣ್ಣ-ಬಣ್ಣ ಕಾಣದ ಬುಡಕಟ್ಟು ಸರ್ಕಾರಿ ಶಾಲೆಗಳಿಗೆ ಹೊಸ ರೂಪ; ಅನನ್ಯ ಸ್ವಯಂ ಸೇವಾ ಸಂಸ್ಥೆ ಕಾಯಕಲ್ಪ!

ರಿಷಬ್ ಶೆಟ್ಟಿ ಸಿನಿಮಾ ಪ್ರೇರಣೆ: ಸುಣ್ಣ-ಬಣ್ಣ ಕಾಣದ ಬುಡಕಟ್ಟು ಸರ್ಕಾರಿ ಶಾಲೆಗಳಿಗೆ ಹೊಸ ರೂಪ; ಅನನ್ಯ ಸ್ವಯಂ ಸೇವಾ ಸಂಸ್ಥೆ ಕಾಯಕಲ್ಪ!

ಎನ್‌ಎಸ್‌ಎಸ್ ಅಧಿಕಾರಿ ಎನ್ ಸಂತೋಷ್ ಕುಮಾರ್ ನೇತೃತ್ವದಲ್ಲಿ, 2018 ರಲ್ಲಿ ತೆರೆಗೆ ಬಂದ ಚಲನಚಿತ್ರವನ್ನು ವೀಕ್ಷಿಸಿದ ನಂತರ ಈ ಅಭಿಯಾನ ಪ್ರಾರಂಭಿಸಿದರು. ದೂರದ ಬುಡಕಟ್ಟು ಹಳ್ಳಿಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳನ್ನು ಚಿತ್ರಿಸಿ ಅಲಂಕರಿಸಿದ್ದಾರೆ.

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು...: ವಿದೇಶಿ ನೆಲದಲ್ಲಿ ಕನ್ನಡದ ಕಂಪು ಹರುಡುತ್ತಿರುವ 'ಕನ್ನಡ ಮಿತ್ರರು'!

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು...: ವಿದೇಶಿ ನೆಲದಲ್ಲಿ ಕನ್ನಡದ ಕಂಪು ಹರುಡುತ್ತಿರುವ 'ಕನ್ನಡ ಮಿತ್ರರು'!

ಬೆಳಗೆದ್ದು ಕನ್ನಡದಲ್ಲೇ ವ್ಯವಹರಿಸುವ ನಾವೇ ಭಾಷೆಯ ಬಗ್ಗೆ ಯೋಚಿಸುವುದು ಕಡಿಮೆ. ಆದರೆ, ದುಬೈ ನಲ್ಲಿ ಭಾಷೆಯನ್ನು ಹರಡುವುದು ಸುಲಭದ ಮಾತಲ್ಲ. ಕನ್ನಡ ಮಿತ್ರರು ಸಂಘ ಈ ನಿಟ್ಟಿನಲ್ಲಿ ಪರಿಶ್ರಮ ಪಟ್ಟು, ಭಾಷೆ ಮೇಲಿನ ಪ್ರೀತಿಯನ್ನು ಮೆರೆಯುತ್ತಿದೆ.