ವನ್ಯಜೀವಿ ದಾಳಿಯಿಂದ ಬೆಳೆ ನಷ್ಟ: ಬದಲಾವಣೆಯತ್ತ ಸಾಗಿದ ರೈತರು; ಕಡಿಮೆ ವೆಚ್ಚ-ಹೆಚ್ಚು ಲಾಭ ಕೊಡುವ ಚಿಯಾ ಸೀಡ್ ಬೆಳೆಯತ್ತ ಮುಖ..!
ಕುಶಾಲನಗರದ ಮರೂರು, ಚಿನ್ನೆಹಳ್ಳಿ ಮತ್ತು 6ನೇ ಹೊಸಕೋಟೆ ಭಾಗಗಳಲ್ಲಿ ಚಿಯಾ ಬೆಳೆ ಇದೀಗ ಜನಪ್ರಿಯವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಬೆಳೆದು ಉತ್ತಮ ಆದಾಯ ನೀಡುವ ಈ ಬೆಳೆ ರೈತರಿಗೆ ಆಶಾಕಿರಣವಾಗಿದೆ.


