ಶಾಶ್ವತ ಕಲಿಕೆಯ ಅನುಭವ: ಪ್ರಾಯೋಗಿಕ ವಿಜ್ಞಾನಗಳನ್ನು ಪರಿವರ್ತಿಸುತ್ತಿರುವ ಬೆಂಗಳೂರಿನ ಪರಮ್ ಫೌಂಡೇಶನ್2021 ರಲ್ಲಿ ಸ್ಥಾಪನೆಯಾದ ಪರಮ ಫೌಂಡೇಶನ್ ಎಲ್ಲಾ ವಯೋಮಾನದವರಲ್ಲಿ ವಿಜ್ಞಾನ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಕುತೂಹಲವನ್ನು ಪ್ರೇರೇಪಿಸುತ್ತದೆ.
ಮುಳ್ಳೂರಿನ ಸರ್ಕಾರಿ ಶಾಲೆ: ತೂಗು ತೊಟ್ಟಿಲಲ್ಲಿ ಪಾಠ; ಮಕ್ಕಳನ್ನು ಆಕರ್ಷಿಸುತ್ತಿದೆ ಈ ಜ್ಞಾನ ದೇಗುಲ...!ಬೇಸಿಗೆ ಹಾಗೂ ಮಳೆಗಾಲದ ರಜಾ ದಿನಗಳಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಅವರು, ತಮ್ಮ ಸ್ವಂತ ಖರ್ಚಿನಲ್ಲಿ ಈ ಉಪಕ್ರಮಗಳನ್ನು ಕೈಗೊಂಡಿದ್ದಾರೆ
ಬ್ರಹ್ಮೋಸ್, S-400 ಗೂ ಠಕ್ಕರ್? ಚೀನಾ ಸೇನೆ ಬತ್ತಳಿಕೆಯಲ್ಲಿರುವ ಐದು ಭಯಾನಕ, ವಿಧ್ವಂಸಕ ಶಸ್ತ್ರಾಸ್ತ್ರಗಳು ಇವು!ಇದೇ ಮೊದಲ ಬಾರಿಗೆ ಜೆಟ್ ಫೈಟರ್ಗಳು, ಕ್ಷಿಪಣಿಗಳು ಮತ್ತು ಇತ್ತೀಚಿನ ಎಲೆಕ್ಟ್ರಾನಿಕ್ ಯುದ್ಧ ಯಂತ್ರಾಂಶ ಸೇರಿದಂತೆ ತನ್ನ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ವಿಶ್ವದ ಎದುರು ಅನಾವರಣಗೊಳಿಸಿದೆ.
ಅಂಕೋಲಾ: ತಹಶೀಲ್ದಾರ್ ಕಚೇರಿಯಲ್ಲಿ ಭಕ್ತರನ್ನು ಸೆಳೆಯುತ್ತಿರುವ ಶತಮಾನದ 'ಗೋಡೆ ಗಣಪತಿ'ಬ್ರಿಟಿಷರ ಕಾಲದಲ್ಲಿ ತಾಲ್ಲೂಕು ತಹಶೀಲ್ದಾರ್ ಕಚೇರಿ ನಿರ್ಮಾಣ ಹಂತದಲ್ಲಿ ಗೋಡೆ ಪದೇ ಪದೇ ಕುಸಿಯುತಿತ್ತು, ತಾಂತ್ರಿಕ ಪರಿಣಿತರ ಸಹಾಯ ಪಡೆದರೂ ಗೋಡೆ ನಿರ್ಮಾಣ ಮಾತ್ರ ಸಾಧ್ಯವಾಗಿರಲಿಲ್ಲ.
ವಿಜಯಪುರ: 'ಥೈಲ್ಯಾಂಡ್ ಮಾವಿನ ತಳಿ' ಬೆಳೆದು ವರ್ಷವಿಡೀ ಆದಾಯ ಗಳಿಕೆ; ರೈತ ನವೀನ್ ಯಶೋಗಾಥೆ!ಋತುಗಳನ್ನು ಅವಲಂಬಿಸಿರುವ ಇತರ ಮಾವು ಬೆಳೆಗಾರರಿಗಿಂತ ಭಿನ್ನವಾಗಿ ನವೀನ್ ಥೈಲ್ಯಾಂಡ್ ಮಾವಿನ ತಳಿಯನ್ನು ಬೆಳೆಸುತ್ತಾರೆ ಅದು ವರ್ಷವಿಡೀ ಫಲ ನೀಡುತ್ತದೆ.
ಸಾಮರಸ್ಯದ ಸಂದೇಶ ಸಾರಿದ ಗಣೇಶ: ಮುಸ್ಲಿಂ ಯುವಕರಿಂದ ಹಬ್ಬ ಆಚರಣೆ; ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪನೆಈ ಗ್ರಾಮದಲ್ಲಿ, ಹಿಂದೂಗಳು, ಮುಸ್ಲಿಮರು ಮತ್ತು ಇತರರು ರಂಜಾನ್, ದೀಪಾವಳಿ, ಕ್ರಿಸ್ಮಸ್, ಮೊಹರಂ, ಗಣೇಶ ಚತುರ್ಥಿ, ದಸರಾ, ಈದ್ ಮಿಲಾದ್ ಮತ್ತು ಯುಗಾದಿಯಂತಹ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ.
ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್..!ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ, ಜಿಲ್ಲಾಧಿಕಾರಿಗಳು ಗಣೇಶನ ಹೆಸರನ್ನು ಜಪಿಸುವ ಮೂಲಕ ಸ್ವಲ್ಪ ದೂರದವರೆಗೆ ಮೆರವಣಿಗೆಯಲ್ಲಿ ಮೂರ್ತಿಯನ್ನು ಹೊತ್ತುಕೊಂಡು ಸಾಗಿದರು.
Online Gaming Bill 2025: ರಮ್ಮಿಯಂತಹ ಜೂಟಾಟಕ್ಕೆ ಕಠಿಣ ಕ್ರಮ; ಇ-ಆಟಕ್ಕೆ ಪ್ರೋತ್ಸಾಹ! ಮಹತ್ವದ ಮಸೂದೆ ಬಗ್ಗೆ ಸಂಪೂರ್ಣ ಮಾಹಿತಿ...ಈ ಮಸೂದೆಯು ಇ-ಸ್ಪೋರ್ಟ್ಸ್ ಮತ್ತು ಆನ್ ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ ಹಾನಿಕಾರಕ ಆನ್ ಲೈನ್ ಹಣದ ಗೇಮಿಂಗ್ ಸೇವೆಗಳು, ಅವುಗಳ ಜಾಹೀರಾತುಗಳು ಮತ್ತು ಹಣಕಾಸು ವ್ಯವಹಾರಗಳನ್ನು ನಿಷೇಧಿಸುತ್ತದೆ.
ಮಂಗಳೂರು: ಸಾಂಪ್ರದಾಯಿಕ ಶಾಯಿ ಬಳಸಿ 302 ದಿನಗಳಲ್ಲಿ ಕುರಾನ್ ಬರೆದ ಕ್ಯಾಲಿಗ್ರಫಿಸ್ಟ್!ಅರೇಬಿಕ್ ಕ್ಯಾಲಿಗ್ರಾಫರ್ ಆಗಿರುವ ಸಜಿಲಾ, ಕುಟುಂಬ ಸದಸ್ಯರಿಗೆ ಉಡುಗೊರೆಯಾಗಿ ನೀಡಲು ಕ್ಯಾಲಿಗ್ರಫಿ ಕಲಾಕೃತಿಗಳನ್ನು ರಚಿಸುತ್ತಿದ್ದರು.
ಗದಗ: ಗತಕಾಲ ಕಣ್ಮುಂದೆ ತರುತ್ತಿದೆ ಡಂಬಳದ 'ಜಪದ ಬಾವಿ'; ಒಂದೊಂದು ಕಲ್ಲು ಹೇಳುತ್ತಿದೆ ಇತಿಹಾಸ..!ಬಾವಿಯ ಸುತ್ತಲೂ 21 ಗುಹೆಗಳಿದ್ದು, 19 ಗುಹೆಗಳು ಉತ್ತಮ ಸ್ಥಿತಿಯಲ್ಲಿಸಿವೆ. ಈ ಗುಹೆಗಳು ಕಿರಿದಾಗಿದ್ದು, ಒಂದು ಗುಹೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಕುಳಿತುಕೊಳ್ಳಲು ಸಾಧ್ಯ.
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ