16 ತಿಂಗಳ ಮಗುವನ್ನೇ ವಿವಾಹವಾದ ಅಪ್ಪ!ಅವನೆಂಥಾ ಅಪ್ಪ? ಎಂದು ಬೈಯುವ ಮುನ್ನ ಸ್ವಲ್ಪ ನಿಲ್ಲಿ...ಇಂಗ್ಲೆಂಡ್ ನ ನಾರ್ಫಾಕ್ ನಿವಾಸಿಯಾದ 31ರ ಹರೆಯದ ಆ್ಯಂಡಿ ಬರ್ನಾಡ್ ಎಂಬ ಆರ್ಎಎಫ್ ಯೋಧ, ತನ್ನ ಒಂದೂವರೆ ವರ್ಷದ...
ಆ ಪೊಲೀಸ್ ಪಾನಮತ್ತನಾಗಿರಲಿಲ್ಲ, ಆತನಿಗೆ ಸ್ಟ್ರೋಕ್ ಆಗಿತ್ತು!ಅಗಸ್ಟ್ 19, 2015 ರಂದು ಸಲೀಂ ಕುಸಿದು ಬೀಳುತ್ತಿರುವ ವೀಡಿಯೋ ಯೂಟ್ಯೂಬ್ನಲ್ಲಿ ಕಾಣಿಸಿಕೊಂಡಿತ್ತು. ಈ ವೀಡಿಯೋ ವೈರಲ್ ಆದಾಗ ಅವರನ್ನು ನೌಕರಿಯಿಂದ...
ಒಬ್ಬ ಬಾಯ್ ಫ್ರೆಂಡ್ ನಿಂದ ಒಟ್ಟಿಗೇ ತಾಯಿಯಾಗಲು ಬಯಸಿದ ಅವಳಿ ಸಹೋದರಿಯರುಅವಳಿ-ಜವಳಿಗಳು ಒಂದೇ ರೀತಿಯ ಉಡುಪು ಧರಿಸುವುದು, ಅವರ ಅಭಿರುಚಿ ಆಸಕ್ತಿಗಳು ಒಂದೇ ರೀತಿ ಇರುವುದನ್ನು ನೋಡಿದ್ದೇವೆ. ಆದರೆ ಆಸ್ಟ್ರೇಲಿಯಾದ ಈ ಇಬ್ಬರು ಅವಳಿ ಸಹೋದರಿಯರಾದ...
ಹಿಮದ ಮಧ್ಯೆ ಕಳೆದು ಹೋಗಿದ್ದ ವಿದ್ಯಾರ್ಥಿಗಳಿಗೆ ನೆರವಾದ ಸ್ಥಳೀಯ ನಾಯಿಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಗೆಂದು ಬಂದಿದ್ದ ಪಂಜಾಬ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದುಕುಳಿಯಲು ಸ್ಥಳೀಯ ನಾಯಿಯೊಂದು ನೆರವಾದ...
ಮಾತೃವಾತ್ಸಲ್ಯದ ಈ ಬಂಧ: 42 ವರುಷಗಳ ನಂತರ ಮಗಳಿಗೆ ಅಮ್ಮ ಸಿಕ್ಕಿದಳು!ಎಲಿಜಬೆತ್ಗೆ ಎರಡೂವರೆ ವರ್ಷವಿದ್ದಾಗ ಸ್ವೀಡಿಷ್ ದಂಪತಿಗಳು ಆಕೆಯನ್ನು ದತ್ತು ಪಡೆದರು. ಬೆಳೆಯುತ್ತಿದ್ದ ಹಾಗೆ ಎಲಿಜಬೆತ್ ತನ್ನ ನಿಜವಾದ ಅಮ್ಮನನ್ನು...
ಪ್ರಾಣ ರಕ್ಷಿಸಿದಾತನಿಗೆ ಥ್ಯಾಂಕ್ಸ್ ಹೇಳಲು ಬರುವ ಪೆಂಗ್ವಿನ್ ಗೆಳೆಯಬ್ರೆಜಿಲ್ನ ರಿಯೋ ಡಿ ಜೆನಿರೋದ ಪುಟ್ಟ ದ್ವೀಪದಲ್ಲಿರುವ ಜೋಯೋ ಪರೇರಾ ಅವರ ಮನೆಗೆ ಪ್ರತೀ ವರ್ಷ 8000 ಕಿಲೋ ಮೀಟರ್ ಸಂಚರಿಸಿ ಒಂದು ಪೆಂಗ್ವಿನ್ ಬರುತ್ತಿದೆ...
ಅವಳಿ ಮಕ್ಕಳಾದ್ರೂ ಅಪ್ಪಂದಿರು ಬೇರೆ ಬೇರೆ!ಸಹಜವಾಗಿ ಒಂದು ಮಗುವಿನ ಅಥವಾ ಅವಳಿ ಮಕ್ಕಳ ಡಿಎನ್ಎ ಒಂದೇ ಇರುವುದು ಸಾಮಾನ್ಯ. ಆದರೆ ಅವಳಿ ಮಕ್ಕಳಿಗೆ ಭಿನ್ನ ಅಪ್ಪಂದಿರಿರುವ ಅತ್ಯಂತ ವಿರಳ...
ಹೊಸ ಪ್ರಭೇದದ ಆಕ್ಟೋಪಸ್ ಪತ್ತೆ ಹಚ್ಚಿದ ವಿಜ್ಞಾನಿಗಳುಪೆಸಿಫಿಕ್ ಸಾಗರದ ಹವಾಯಿಯನ್ ದ್ವೀಪಗಳಲ್ಲಿ ಹೊಸ ಪ್ರಭೇದದ ಆಕ್ಟೋಪಸ್ ಅನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ...
ಬಾಲಕಿ ಮತ್ತು ವೃದ್ಧನ ಮದುವೆ ನೋಡಿ ಬೆರಗಾದ ಜನ65 ವರ್ಷದ ವೃದ್ಧ ಮತ್ತು 12 ವರ್ಷದ ಬಾಲಕಿ ಟೈಮ್ ಸ್ಕ್ವಾರ್ ನ ಮಧ್ಯದಲ್ಲಿ ನಿಂತುಕೊಂಡು ಫೋಸ್ ಕೊಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಂಡಿರಾ...
ಮದುವೆಗೆ ಮುಂಚೆ ಹುಡುಗನಿಗೆ ಪರೀಕ್ಷೆ!ನಮ್ಮ ರಾಜ್ಯದ ಬುಡಕಟ್ಟು ಜನಾಂಗದವರು ಕೆಲವು ಆಕರ್ಷಕ ಸಂಪ್ರದಾಯ ಮತ್ತು ಪದ್ಧತಿಗಳನ್ನು ಆಚರಿಸುತ್ತಾರೆ. ಕಾಡಿನಲ್ಲಿ ವಾಸಿಸುವ ಸೋಲಿಗರಲ್ಲಿ...
ಸಿನಿಮಾ ಸುದ್ದಿ'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್